news highlights of the day

News headlines 20-09-2025 | ಜಾತಿ ಗಣತಿ ಪಟ್ಟಿಯಲ್ಲಿ ಕ್ರೈಸ್ತ ಧರ್ಮಕ್ಕೆ ಹಿಂದೂ ಉಪಜಾತಿಗಳ ಸೇರ್ಪಡೆ ಪ್ರಶ್ನಿಸಿ ಸಿಎಂ ಗೆ ರಾಜ್ಯಪಾಲರ ಪತ್ರ; KMF ಉತ್ಪನ್ನಗಳ ದರ ಸೆ.22 ರಿಂದ ಇಳಿಕೆ; ರಾಜ್ಯದಿಂದ ಆಹಾರ ಧಾನ್ಯ ಖರೀದಿ- ಜೋಶಿ

News headlines 19-09-2025 | Dasara ಉದ್ಘಾಟನೆಗೆ ಬಾನು ಮುಷ್ತಾಕ್ ಗೆ ಆಹ್ವಾನ ವಿರೋಧಿಸಿದ್ದ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ವಜಾ; Caste Census: ರಾಜ್ಯ ಸಚಿವರಲ್ಲೇ ಭಿನ್ನಮತ!; ನಗರದಲ್ಲಿ 66 ಮಿಮೀ ಮಳೆ; ರಾಜ್ಯದ ಹಲವೆಡೆ Yellow Alert

News headlines 17-09-2025 | ಹದಗೆಟ್ಟ ರಸ್ತೆ: ಬೆಂಗಳೂರು ತೊರೆದ start up!; Dharmasthala : ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ಅವಶೇಷ SIT ವಶಕ್ಕೆ; Vijayapura: SBI ಬ್ಯಾಂಕ್ ದರೋಡೆ, 21 ಕೋಟಿ ಲೂಟಿ!

News headlines 16-09-2025 | ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆ ಅಸಿಂಧು; UKP-3 ಭೂಸ್ವಾಧೀನಕ್ಕೆ ಸರ್ಕಾರದಿಂದ ಪರಿಹಾರ ಮೊತ್ತ ನಿಗದಿ; ರಾಜ್ಯಪಾಲರಿಂದ ಮತ್ತೊಂದು ಮಸೂದೆ ಸರ್ಕಾರಕ್ಕೆ ವಾಪಸ್!

News headlines 15-09-2025 | ಬಾನು ಮುಷ್ತಾಕ್ ಗೆ ಆಹ್ವಾನ ವಿರೋಧಿಸಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿ ವಜಾ; Priyanka, Upendra ಮೊಬೈಲ್ ಹ್ಯಾಕ್; ವಾಲ್ಮೀಕಿ ನಿಗಮ ಹಗರಣ: BJP ಕಾರ್ಪೊರೇಟರ್ ಮನೆ ಮೇಲೆ CBI ದಾಳಿ!

News headlines 14-09-2025 | ಮತ್ತೆ ವಿದ್ಯುತ್ ದರ ಏರಿಕೆಗೆ ಬೆಸ್ಕಾಮ್ ಪ್ರಸ್ತಾವನೆ; ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ದೂರು; ಮಕ್ಕಳ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪತ್ತೆ; 24 ಗಂಟೆಗಳಲ್ಲಿ ಮಗು ರಕ್ಷಣೆ

News headlines 13-09-2025 | Hassan: ಗಣೇಶ ಮೆರವಣಿಗೆ ವೇಳೆ ನುಗ್ಗಿದ ಟ್ರಕ್, 10 ಸಾವು; ದಸರಾ ಒಂದು ಧರ್ಮಕ್ಕೆ ಸೇರಿದ ಕಾರ್ಯಕ್ರಮವಲ್ಲ-CM; ಡ್ರಗ್ ಪೆಡ್ಲರ್‌ಗಳ ಜತೆ ಪಾರ್ಟಿ: ಇನ್ಸ್ ಪೆಕ್ಟರ್ ಸೇರಿ 11 ಪೊಲೀಸರ ಅಮಾನತು

News headlines 09-09-2025 | ಮದ್ದೂರು: ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ವೇಳೆ ಬೀದಿ ಲೈಟ್ ಆಫ್, ಪೂರ್ವ ಯೋಜಿತ ಕೃತ್ಯ?; Bhadravati: ಈದ್-ಎ-ಮಿಲಾದ್ ಆಚರಣೆ ವೇಳೆ ಪಾಕ್ ಪರ ಘೋಷಣೆ!; ನನಗೆ ವಿಷ ಕೊಟ್ಬಿಡಿ: ಜಡ್ಜ್ ಎದುರು ನಟ ದರ್ಶನ್ ಕಣ್ಣೀರು


