news highlights of the day

News headlines 10-12-2025 | ಗ್ಯಾರೆಂಟಿ, ಉಚಿತ ಬಸ್ ಪ್ರಯಾಣ ಶ್ರೀಮಂತರಿಗೇಕೆ?: ಕೈ ಶಾಸಕರ ಅಸಮಾಧಾನ; ದ್ವೇಷ ಭಾಷಣ ತಡೆಗೆ ಮಸೂದೆ ಮಂಡನೆ; ಉಡುಪಿ: ಅಕ್ರಮ ಬಾಂಗ್ಲಾ ಪ್ರಜೆಗಳಿಗೆ ಜೈಲು ಶಿಕ್ಷೆ

News headlines 08-12-2025 | ಜೈಲಿನಲ್ಲಿ ದಾಸನ ದಾಂಧಲೆ; ಇಂದಿನಿಂದ ಚಳಿಗಾಲದ ಅಧಿವೇಶನ; ಬೆಳಗಾವಿಯಲ್ಲಿ ಶಿವಸೇನೆ, MES ಪುಂಡಾಟಿಕೆ; ಚುನಾವಣಾ ಅಕ್ರಮ ಆರೋಪ: ಸಿಎಂಗೆ 'ಸುಪ್ರೀಂ' ನೊಟೀಸ್

News headlines 07-12-2025 | ಚಳಿಗಾಲದ ವಿಧಾನಮಂಡಲ ಅಧಿವೇಶನ; 21 ವಿಧೇಯಕ ಮಂಡನೆ ಸಾಧ್ಯತೆ; ಮೆಕ್ಕೆಜೋಳ ರೈತರಿಗೆ ಗುಡ್ ನ್ಯೂಸ್; ನಿಷೇಧಿತ ವಸ್ತು ಪೂರೈಕೆಗೆ ಯತ್ನ; ಜೈಲಿನ ವಾರ್ಡನ್ ಬಂಧನ

News headlines 04-12-2025 | ದರ್ಶನ್ ಇರುವ ಸೆಲ್ ಗೆ ಟಿವಿ ಭಾಗ್ಯ!; ಮಸೀದಿಗೆ ನುಗ್ಗಲು ಹನುಮ ಮಾಲಾಧಾರಿಗಳು ಯತ್ನ; 8 ವಿಧೇಯಕಕ್ಕೆ ಸಂಪುಟ ಅನುಮೋದನೆ; 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾ ಶ್ರೀ ಖುಲಾಸೆ

News headlines 26-11-2025 | "ಪ್ಲೀಸ್ ಕಾಯಿರಿ..." ಡಿಕೆ ಶಿವಕುಮಾರ್ ಗೆ ರಾಹುಲ್ ಮೆಸೇಜ್; ಪೋಕ್ಸೋ ಕೇಸ್: ಮುರುಘಾ ಶ್ರೀ ಖುಲಾಸೆ: ಅಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ನಿಧನ, ಅಂತ್ಯಕ್ರಿಯೆ; ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ- ಅಶೋಕ್

News headlines 22-11-2025 | ಸಂಪುಟ ವಿಸ್ತರಣೆ vs ಅಧಿಕಾರ ಹಸ್ತಾಂತ: ಖರ್ಗೆ ಜೊತೆ ಸಿದ್ದರಾಮಯ್ಯ ಸಭೆ, ಒಕ್ಕಗಲಿಗ ಶಾಸಕರ ಬೆಂಬಲ ಪಡೆಯಲು ಡಿಕೆಶಿ ಮುಂದು; ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ: ಪ್ರಧಾನಿಗೆ ಸಿಎಂ ಪತ್ರ

News headlines 21-11-2025 | CM ಬದಲಾವಣೆ ವಿಷಯ; ಶಾಸಕರಿಗೆ ಹೈಕಮಾಂಡ್ ಮಹತ್ವದ ಸೂಚನೆ; ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಿಯಾಯಿತಿ; ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಇಬ್ಬರ ಬಂಧನ

News headlines 20-11-2025| ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ 5 ವರ್ಷ ನಾನೇ ಸಿಎಂ-ಸಿದ್ದರಾಮಯ್ಯ; ಡಿಕೆ ಶಿವಕುಮಾರ್ ಆಪ್ತರು ದಿಢೀರ್ ದೆಹಲಿಗೆ ಪ್ರಯಾಣ; ATM ವಾಹನ ದರೋಡೆ ಕೇಸ್: ತಿರುಪತಿಯಲ್ಲಿ ಇಬ್ಬರ ಬಂಧನ; ಧರ್ಮಸ್ಥಳ ಪ್ರಕರಣ: ಕೋರ್ಟ್ ಗೆ SIT ತನಿಖಾ ವರದಿ ಸಲ್ಲಿಕೆ


