news highlights of the day

News headlines 05-06-2025 | ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನೊಟೀಸ್; ವಿಜಯೋತ್ಸವವನ್ನು ಆಯೋಜಿಸಲು ರಾಜ್ಯ ಸರ್ಕಾರ KSCA ಗೆ ಹೇಳಿರಲಿಲ್ಲ- ಗೃಹ ಸಚಿವ

News headlines 01-06-2025 | ಸಿವಿಲ್ ಪ್ರಕ್ರಿಯಾ ಸಂಹಿತೆ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ; ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಶೀಘ್ರದಲ್ಲೇ ಕಠಿಣ ಕಾನೂನು-CM; ಸಕಾರಣವಿಲ್ಲದೆ ವಾಹನ ತಡೆಯುವಂತಿಲ್ಲ- DGP Saleem

News headlines 31-05-2025 | ರಾಮನಗರಕ್ಕೆ ಹೇಮಾವತಿ ನೀರು: ತುಮಕೂರಿನಲ್ಲಿ ಪ್ರತಿಭಟನೆ; ತಂಬಾಕು ಖರೀದಿಗೆ ಕನಿಷ್ಠ ವಯೋಮಿತಿ 21ಕ್ಕೆ ಏರಿಕೆ; ಮಳೆ ಅವಘಡಗಳಿಂದ ಸಾವನ್ನಪ್ಪಿದವರಿಗೆ ತಲಾ 5 ಲಕ್ಷ ರೂ ಪರಿಹಾರ

News headlines 29-05-2025 | ಬಂಟ್ವಾಳ: ಹತ್ಯೆ ಪ್ರಕರಣದಲ್ಲಿ ಮೂವರ ಬಂಧನ; ಸಿಎಂ-ಡಿಸಿಎಂ ನಡುವೆ ವರ್ಗಾವಣೆ ಸಂಘರ್ಷ; ಕ್ಷಮೆ ಕೇಳದಿದ್ದರೆ Kamal Hassan ನಟನೆಯ Thug Life ಬಿಡುಗಡೆಗೆ ಅವಕಾಶ ಇಲ್ಲ- ಸಾರಾ ಗೋವಿಂದ್

News headlines 23-05-2025 | Metro ಹಂತ-2, 3ಎ ಪ್ರಸ್ತಾವನೆ ಪರಿಗಣಿಸುತ್ತೇವೆ- ಕೇಂದ್ರ ಸಚಿವ ಖಟ್ಟರ್; ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆ ಶಿವಕುಮಾರ್ ಹೆಸರು; ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ Tamanna, ತೀವ್ರ ವಿರೋಧ

News headlines 21-05-2025 | ಗೃಹ ಸಚಿವ ಪರಮೇಶ್ವರ್ ಗೆ ED ಶಾಕ್; ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು FIR; ಕನ್ನಡ ಮಾತಾಡಲ್ಲ ಎಂದಿದ್ದ SBI ಮ್ಯಾನೇಜರ್ ಎತ್ತಂಗಡಿ; ಸಾಹಿತಿ ಬಾನು ಮುಷ್ತಾಕ್ ಗೆ ಬೂಕರ್ ಪ್ರಶಸ್ತಿ

News headlines 20-05-2025 | ರಾಜ್ಯದಲ್ಲಿ 6ನೇ ಗ್ಯಾರೆಂಟಿ ಯೋಜನೆ ಜಾರಿ- ರಾಹುಲ್ ಗಾಂಧಿ; ಮಳೆ: ಐಪಿಎಲ್ ಪಂದ್ಯ ಲಕ್ನೋಗೆ ಶಿಫ್ಟ್; BBMPಗೆ ಬೆಂಗಳೂರು ನಿವಾಸಿ ನೊಟೀಸ್; 7 ಜಿಲ್ಲೆಗಳಿಗೆ IMD ರೆಡ್ ಅಲರ್ಟ್

News headlines 17-05-2025 | ಬೆಂಗಳೂರಿನಲ್ಲಿ ಕನ್ನಡಿಗರಿಗೆ ಅವಮಾನ!; Operation Sindoor: ವಿದೇಶಕ್ಕೆ ಸರ್ವಪಕ್ಷ ನಿಯೋಗ- ಶಶಿ ತರೂರ್ ನೇತೃತ್ವ; ಈ ವರ್ಷ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳವಿಲ್ಲ!


