Newdelhi

ಉಜ್ಜೈನಿ ಮಹಾಕಾಳೇಶ್ವರ ದೇವಾಲಯದ ಆಚರಣೆಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಕಾರ
ದೇಶ

ಉಜ್ಜೈನಿ ಮಹಾಕಾಳೇಶ್ವರ ದೇವಾಲಯದ ಆಚರಣೆಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಕಾರ

ಮಧ್ಯಪ್ರದೇಶದ ಉಜ್ಜೈನಿ ಮಹಾಕಾಳಿ ದೇವಾಲಯದ ಆಚರಣೆಯಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಜಿಎಸ್ ಟಿಯಿಂದ  ಏಪ್ರಿಲ್ ವೇಳೆಗೆ  1 ಲಕ್ಷ ಕೋಟಿಗೂ  ಹೆಚ್ಚು ಆದಾಯ ಸಂಗ್ರಹ
ವಾಣಿಜ್ಯ

ಜಿಎಸ್ ಟಿಯಿಂದ ಏಪ್ರಿಲ್ ವೇಳೆಗೆ 1 ಲಕ್ಷ ಕೋಟಿಗೂ ಹೆಚ್ಚು ಆದಾಯ ಸಂಗ್ರಹ

ನೂತನ ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿಯಿಂದ ಏಪ್ರಿಲ್ ವೇಳೆಗೆ ಸಂಗ್ರಹಿಸಿರುವ ದಾಯದ ಪ್ರಮಾಣ 11 ಲಕ್ಷ ಕೋಟಿ ಗೂ ಹೆಚ್ಚಿದೆ ಎಂದು ಕೇಂದ್ರಸರ್ಕಾರ ಇಂದು ತಿಳಿಸಿದೆ.

ಮಕ್ಕಳ ಮೇಲೆ  ಅತ್ಯಾಚಾರ : ಕ್ಷಿಪ್ರಗತಿಯ ವಿಚಾರಣೆಗೆ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ಆದೇಶ
ದೇಶ

ಮಕ್ಕಳ ಮೇಲೆ ಅತ್ಯಾಚಾರ : ಕ್ಷಿಪ್ರಗತಿಯ ವಿಚಾರಣೆಗೆ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ಆದೇಶ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ಕ್ಷಿಪ್ರಗತಿಯಲ್ಲಿ ನಡೆಸುವಂತೆ ಎಲ್ಲಾ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಐಪಿಸಿ  ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಮತ್ತೊಂದು  ಅರ್ಜಿ ಸಲ್ಲಿಕೆ
ದೇಶ

ಐಪಿಸಿ ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಮತ್ತೊಂದು ಅರ್ಜಿ ಸಲ್ಲಿಕೆ

ಸಲ್ಲಿಂಗ ಕಾಮವನ್ನು ಅಪರಾಧಗೊಳಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

ಜಿಎಸ್ ಟಿ, ನೋಟು ರದ್ಧತಿಯಿಂದ 1.8 ದಶಲಕ್ಷಕ್ಕೂ ಹೆಚ್ಚು ಜನ ಐಟಿ ಬಲೆಗೆ: ಭಾರತ
ದೇಶ

ಜಿಎಸ್ ಟಿ, ನೋಟು ರದ್ಧತಿಯಿಂದ 1.8 ದಶಲಕ್ಷಕ್ಕೂ ಹೆಚ್ಚು ಜನ ಐಟಿ ಬಲೆಗೆ: ಭಾರತ

ನೂತನ ಸರಕು ಮತ್ತು ಸೇವಾ ತೆರಿಗೆ- ಜಿಎಸ್ ಟಿ ಹಾಗೂ ಅಧಿಕ ಮೌಲ್ಯದ ನೋಟು ರದ್ದತಿ ಅನುಷ್ಠಾನದಿಂದಾಗಿ 1.8 ಮಿಲಿಯನ್ ಗೂ ಅಧಿಕ ಜನರು ಆದಾಯ ತೆರಿಗೆ ವ್ಯಾಪ್ತಿಗೊಳಪಟ್ಟಿದ್ದಾರೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ

'ಸಂವಿಧಾನ ಉಳಿಸಿ' ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣ ರಕ್ಷಿಸಿಕೊಳ್ಳುವ ಯತ್ನ: ಅಮಿತ್ ಶಾ
ದೇಶ

'ಸಂವಿಧಾನ ಉಳಿಸಿ' ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣ ರಕ್ಷಿಸಿಕೊಳ್ಳುವ ಯತ್ನ: ಅಮಿತ್ ಶಾ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ಕುಟುಂಬ ರಾಜಕಾರಣ ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ಸಿಜೆಐ ತನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ
ದೇಶ

ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ಸಿಜೆಐ ತನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ

ಸುಪ್ರೀಂಕೋರ್ಟಿನ ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ತನ್ನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ ಎಂಬುದನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅರಿತಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ಕಥುವಾ ವಕೀಲರನ್ನು ಸಂಪರ್ಕಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸಿಜೆಐಗೆ ವಕೀಲರ ಮನವಿ
ದೇಶ

ಕಥುವಾ ವಕೀಲರನ್ನು ಸಂಪರ್ಕಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಸಿಜೆಐಗೆ ವಕೀಲರ ಮನವಿ

ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ವಕೀಲರನ್ನು ಸಂಪರ್ಕಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ...

ತೈಲ, ಅನಿಲ, ವಿದ್ಯುತ್ , ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ  ಭಾರತ- ಅಮೆರಿಕಾ ಸಹಕಾರ   ವೃದ್ಧಿ- ಧರ್ಮೆಂದ್ರ ಪ್ರಧಾನ್
ದೇಶ

ತೈಲ, ಅನಿಲ, ವಿದ್ಯುತ್ , ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ಸಹಕಾರ ವೃದ್ಧಿ- ಧರ್ಮೆಂದ್ರ ಪ್ರಧಾನ್

ತೈಲ, ಅನಿಲ, ವಿದ್ಯುತ್, ನವೀಕರಿಸಬಹುದಾದ ಇಂಧನ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ಸಹಕಾರ ವೃದ್ದಿಗೆ ಭಾರತ - ಅಮೆರಿಕಾ ನಿರ್ಧರಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.