Newdelhi

ಮುಸ್ಲಿಂರ ವಿರುದ್ಧ ತಾರತಮ್ಯ: ಇಮ್ರಾನ್ ಖಾನ್ ಆರೋಪ ಆಧಾರ ರಹಿತ, ಹಾಸ್ಯಾಸ್ಪದ- ಭಾರತ ತಿರುಗೇಟು
ದೇಶ

ಮುಸ್ಲಿಂರ ವಿರುದ್ಧ ತಾರತಮ್ಯ: ಇಮ್ರಾನ್ ಖಾನ್ ಆರೋಪ ಆಧಾರ ರಹಿತ, ಹಾಸ್ಯಾಸ್ಪದ- ಭಾರತ ತಿರುಗೇಟು

ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಭಾರತದಲ್ಲಿನ ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಆರೋಪವನ್ನು ಭಾರತ ತಳ್ಳಿ ಹಾಕಿದೆ.

ಲಾಕ್ ಡೌನ್: ಕಾರ್ಮಿಕರಿಗೆ ರಾಜ್ಯದೊಳಗೆ ಸಂಚರಿಸಲು ಷರತ್ತುಬದ್ಧ ಅನುಮತಿ- ಕೇಂದ್ರ ಗೃಹ ಸಚಿವಾಲಯ 
ದೇಶ

ಲಾಕ್ ಡೌನ್: ಕಾರ್ಮಿಕರಿಗೆ ರಾಜ್ಯದೊಳಗೆ ಸಂಚರಿಸಲು ಷರತ್ತುಬದ್ಧ ಅನುಮತಿ- ಕೇಂದ್ರ ಗೃಹ ಸಚಿವಾಲಯ 

ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ  ಕಾರ್ಮಿಕರಿಗೆ, ಕೆಲವು ಷರತ್ತುಗಳೊಂದಿಗೆ ರಾಜ್ಯದೊಳಗೆ ಆಯಾ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ

ಗ್ರಾಹಕರಿಗೆ ಗುಡ್ ನ್ಯೂಸ್: ಏ.20ರಿಂದ ಮೊಬೈಲ್, ಟಿವಿ, ರೆಫ್ರಿಜರೇಟರ್ ಇ-ಮಾರುಕಟ್ಟೆಯಲ್ಲಿ ಲಭ್ಯ!
ವಾಣಿಜ್ಯ

ಗ್ರಾಹಕರಿಗೆ ಗುಡ್ ನ್ಯೂಸ್: ಏ.20ರಿಂದ ಮೊಬೈಲ್, ಟಿವಿ, ರೆಫ್ರಿಜರೇಟರ್ ಇ-ಮಾರುಕಟ್ಟೆಯಲ್ಲಿ ಲಭ್ಯ!

ಗ್ರಾಹಕರಿಗೆ ಗುಡ್ ನ್ಯೂಸ್ ಒಂದು ಹೊರಬಂದಿದೆ. ಕೊರೋನಾವೈರಸ್ ಲಾಕ್ ಡೌನ್ ನಡುವೆ ಏಪ್ರಿಲ್ 20 ರಿಂದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಸ್ನ್ಯಾಪ್ ಡೀಲ್ ನಂತಹ ಇ- ಕಾಮರ್ಸ್ ವೇದಿಕೆಗಳಲ್ಲಿ ಮೊಬೈಲ್ ಪೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್ ಟಾಪ್ ಮತ್ತು ಸ್ಯಾನಿಟೈಸರಿ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ.

ಕೊರೋನಾದಂತಹ ತುರ್ತು ಸಂದರ್ಭಗಳು ಸ್ನೇಹಿತರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ: ಟ್ರಂಪ್ ಗೆ ಮೋದಿ ಪ್ರತಿಕ್ರಿಯೆ
ದೇಶ

ಕೊರೋನಾದಂತಹ ತುರ್ತು ಸಂದರ್ಭಗಳು ಸ್ನೇಹಿತರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತವೆ: ಟ್ರಂಪ್ ಗೆ ಮೋದಿ ಪ್ರತಿಕ್ರಿಯೆ

ಕೊರೋನಾದಂತಹ ತುರ್ತು ಸಂದರ್ಭಗಳು ಸ್ನೇಹಿತರನ್ನು ಇನ್ನಷ್ಟು ಹತ್ತಿರ ತರುತ್ತವೆ, ಭಾರತ ಮತ್ತು ಅಮೆರಿಕಾ ನಡುವಣ ಸಂಬಂಧ ಎಂದೆಂದಿಗೂ ಸಧೃಡವಾಗಿ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕ್ವಾರಂಟೈನ್ ನಲ್ಲಿರುವವರ ಕಣ್ಗಾವಲಿಗೆ ಬೆಂಗಳೂರು,ತುಮಕೂರಿನಲ್ಲಿ ಸ್ಮಾರ್ಟ್ ತಂತ್ರಜ್ಞಾನ-ಲವ ಅಗರ್ ವಾಲ್
ದೇಶ

ಕ್ವಾರಂಟೈನ್ ನಲ್ಲಿರುವವರ ಕಣ್ಗಾವಲಿಗೆ ಬೆಂಗಳೂರು,ತುಮಕೂರಿನಲ್ಲಿ ಸ್ಮಾರ್ಟ್ ತಂತ್ರಜ್ಞಾನ-ಲವ ಅಗರ್ ವಾಲ್

ಬೆಂಗಳೂರು, ತುಮಕೂರಿನಲ್ಲಿ ಕ್ವಾರಂಟೈನ್ ಮೇಲೆ ಕಣ್ಗಾವಲು ಹಾಕುವ, ಅವರ ಚಟುವಟಿಕೆಗಳನ್ನು ಸಮಗ್ರವಾಗಿ ಪರಿಶೀಲಿಸುವ ಸ್ಮಾರ್ಟ್ ತಂತ್ರಜ್ಞಾನವನ್ನು  ಅಳವಡಿಸಿಕೊಂಡು ದೇಶಕ್ಕೆ ಮಾದರಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ ವಾಲ್ ಹೇಳಿದ್ದಾರೆ

ಕೋವಿಡ್ ಎಫೆಕ್ಟ್ : ಭವಿಷ್ಯ ನಿಧಿ ಸದಸ್ಯರ ಜನ್ಮ ದಿನಾಂಕ ತಿದ್ದುಪಡಿಗೆ ಪರಿಷ್ಕೃತ ನಿಯಮ
ವಾಣಿಜ್ಯ

ಕೋವಿಡ್ ಎಫೆಕ್ಟ್ : ಭವಿಷ್ಯ ನಿಧಿ ಸದಸ್ಯರ ಜನ್ಮ ದಿನಾಂಕ ತಿದ್ದುಪಡಿಗೆ ಪರಿಷ್ಕೃತ ನಿಯಮ

ಕೊರೋನಾ ಸೋಂಕಿನ ಕಾರಣ ಆನ್ ಲೈನ್ ಸೇವೆಯನ್ನು ಚುರುಕುಗೊಳಿಸಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ ಸದಸ್ಯರು ತಮ್ಮ ಜನ್ಮ ದಿನಾಂಕಕ್ಕೆ ತಿದ್ದುಪಡಿ ತರಲು ಪರಿಷ್ಕೃತ ನಿಯಮಗಳನ್ನು ರೂಪಿಸಿದೆ

ಕೊರೋನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ-ಕೇಂದ್ರ ಸರ್ಕಾರ
ದೇಶ

ಕೊರೋನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ-ಕೇಂದ್ರ ಸರ್ಕಾರ

ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

ಲಾಕ್ ಡೌನ್ : ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕೇಂದ್ರ ವಿಫಲ- ವೀರಪ್ಪ ಮೊಯ್ಲಿ
ರಾಜಕೀಯ

ಲಾಕ್ ಡೌನ್ : ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಕೇಂದ್ರ ವಿಫಲ- ವೀರಪ್ಪ ಮೊಯ್ಲಿ

ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಲಾಕ್ ಡೌನ್ ಘೋಷಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

ಕೋವಿಡ್-19: ಸೋಮವಾರ ಪ್ರಧಾನಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ
ದೇಶ

ಕೋವಿಡ್-19: ಸೋಮವಾರ ಪ್ರಧಾನಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ

ಕೊರೋನಾವೈರಸ್ ಕಾರಣ ದೇಶಾದ್ಯಂತ ಲಾಕ್ ಡೌನ್ ಜಾರಿಯಾಗಿರುವ ಮಧ್ಯೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರ ಸಮಿತಿಯ ಸಭೆ ನಡೆಯಲಿದೆ.