New Zealand vs India

ನಾಳೆ 2ನೇ ಟಿ20 ಪಂದ್ಯ: ಮುನ್ನಡೆಯ ತುಡಿತದಲ್ಲಿ ಟೀಮ್ ಇಂಡಿಯಾ
ಮೊದಲನೇ ಪಂದ್ಯದ ರನ್ ಹೊಳೆಯಲ್ಲಿ ಈಜಿ ದಡ ಸೇರಿದ್ದ ಭಾರತ ತಂಡ ನಾಳೆಯೂ ಇದೇ ಈಡನ್ ಪಾರ್ಕ್ ಅಂಗಳದಲ್ಲಿ ನಡೆಯುವ ಎರಡನೇ ಹಣಾಹಣಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮುನ್ನಡೆಯನ್ನು ಹಿಗ್ಗಿಸುವ ಯೋಜನೆಯಲ್ಲಿದೆ.

ಭಾರತ ಎ ಪರ ಸ್ಫೋಟಕ ಶತಕ ಸಿಡಿಸಿ ಮತ್ತೊಮ್ಮೆ ಎಚ್ಚರಿಕೆ ನೀಡಿದ ಪೃಥ್ವಿ ಶಾ
ಭಾರತ ಟೆಸ್ಟ್ ತಂಡಕ್ಕೆ ಮರಳುವ ತುಡಿತದಲ್ಲಿರುವ ಮುಂಬೈ ಬ್ಯಾಟ್ಸ್ ಮನ್ ಪೃಥ್ವಿ ಶಾ ನ್ಯೂಜಿಲೆಂಡ್ ಎ ವಿರುದ್ಧದ ಎರಡನೇ ಅನಧಿಕೃತ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.

