new year

News headlines 29-12-2025 | ಮಹಾರಾಷ್ಟ್ರ- ಬೆಂಗಳೂರು ಪೊಲೀಸ್ ಕಾರ್ಯಾಚರಣೆ: ಬೆಂಗಳೂರಿನಲ್ಲಿ 3 ಡ್ರಗ್ಸ್ ಫ್ಯಾಕ್ಟರಿ ಪತ್ತೆ; ಹೊಸ ವರ್ಷಾಚರಣೆ: ನಗರದಲ್ಲಿ 20 ಸಾವಿರ ಪೊಲೀಸರ ನಿಯೋಜನೆ, 50 ಫ್ಲೈಓವರ್ ಬಂದ್!

New Year 2026: ಪಬ್-ಬಾರ್-ಕ್ಲಬ್‌ಗಳಿಗೆ ರಾತ್ರಿ 1ರವರೆಗೆ ಅವಕಾಶ, ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ಸೂಚನೆ
ಪಬ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡಬಾರದು. ಜೊತೆಗೆ, ಪ್ರಚೋದನಕಾರಿ ಹಾಡುಗಳು, ಪಟಾಕಿ ಸ್ಫೋಟ, ಕಾನೂನುಬಾಹಿರ ಪಾರ್ಟಿಗಳು ಮತ್ತು ರೇವ್ ಪಾರ್ಟಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ.

ಹೊಸ ವರ್ಷಕ್ಕೂ ಮುನ್ನ ಯುದ್ಧ ಅಂತ್ಯಗೊಳಿಸುವ ಬಗ್ಗೆ ಝೆಲೆನ್ಸ್ಕಿ ಸುಳಿವು
ಈ ಒತ್ತಡದ ಭಾಗವಾಗಿ, ಯಾವುದೇ ಸಂಭಾವ್ಯ ಪ್ರಾದೇಶಿಕ ರಾಜಿಗಳನ್ನು ಒಳಗೊಂಡಂತೆ ಸೂಕ್ಷ್ಮ ವಿಷಯಗಳನ್ನು ರಾಷ್ಟ್ರಗಳ ಮುಖ್ಯಸ್ಥರು ನೇರವಾಗಿ ಪರಿಹರಿಸಬೇಕು ಎಂದು ಝೆಲೆನ್ಸ್ಕಿ ಸಮರ್ಥಿಸಿಕೊಂಡಿದ್ದಾರೆ

ಕ್ರಿಸ್‌ಮಸ್, ಹೊಸವರ್ಷ ರಜೆ: ಯಶವಂತಪುರ-ಕಾರವಾರ ನಡುವೆ ವಿಶೇಷ ರೈಲು; ವೇಳಾಪಟ್ಟಿ ಹೀಗಿದೆ...
ಕ್ರಿಸ್‌ಮಸ್ ರಜೆಗೆ ಯಶವಂತಪುರ - ಉಡುಪಿ - ಕಾರವಾರ ನಡುವೆ 2 ಟ್ರಿಪ್ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಈ ರೈಲು ಹಬ್ಬದ ಆಸುಪಾಸಿನ ದಿನಗಳಂದು ಸಂಚಾರ ನಡೆಸಲಿದೆ.

New Year celebrations: ನಗರದಲ್ಲಿ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ..!
ಬಿಬಿಎಂಪಿ ಪೂರ್ವ ವಲಯದ ಆಯುಕ್ತ ಸ್ನೇಹಲ್ ಆರ್ ಮತ್ತು ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ಅವರು ಬುಧವಾರ ಬೆಳಗ್ಗೆ ನಗರದ ರಸ್ತೆಗಳನ್ನು ಪರಿಶೀಲನೆ ನಡೆಸಿದರು.

"ನಾವು ಸಾಯುತ್ತಿರುವಾಗ ನೀವು ಸಂಭ್ರಮಿಸುತ್ತಿದ್ದೀರಾ": ಹೊಸ ವರ್ಷದಂದು ಇಸ್ರೇಲ್ ದಾಳಿಗೆ 12 ಪ್ಯಾಲೆಸ್ತೇನಿಯನ್ನರ ಬಲಿ!
ಮಧ್ಯ ಗಾಜಾದ ಬುರೇಜ್ ನಿರಾಶ್ರಿತರ ಶಿಬಿರದಲ್ಲಿ ರಾತ್ರಿಯಿಡೀ ನಡೆದ ಮತ್ತೊಂದು ದಾಳಿಗೆ ಮಹಿಳೆ ಮತ್ತು ಮಗು ಬಲಿಯಾಗಿದ್ದಾರೆ ಎಂದು ಮೃತದೇಹಗಳನ್ನು ಸ್ವೀಕರಿಸಿದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆ ತಿಳಿಸಿದೆ.

ಮದ್ಯದ ಹೊಳೆಯಲ್ಲಿ ಮಿಂದೆದ್ದ ಕರ್ನಾಟಕ: ಅಬಕಾರಿ ಇಲಾಖೆಗೆ ಹರಿದು ಬಂದ ಆದಾಯ; ಅರ್ಧ ದಿನದಲ್ಲೇ 308 ಕೋಟಿ ರೂ ಲಿಕ್ಕರ್ ಸೇಲ್!
2,92,339 ಲಕ್ಷ ಬಿಯರ್ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಸಂಗ್ರಹವಾಗಿದೆ.

New Year: ತುಳಿದೋಡುವ ಕಾಲಕ್ಕೆ ಮಾಯಿಸುವ ಶಕ್ತಿ ಎಷ್ಟಿದೆ? (ತೆರೆದ ಕಿಟಕಿ)
ಹೊಸತು ಎಂಬ ಅಲ್ಪವಿರಾಮದ ಕ್ಷಣದಲ್ಲಿ ನಿಂತಾಗ, ಎಲ್ಲರಲ್ಲೂ ಸಂಭ್ರಮವೇ ಇರಬೇಕು ಎಂದೇನಿಲ್ಲ. ಯಶದ ಸಾತತ್ಯ ಇದ್ದವರಿಗೆ ಹೊಸವರ್ಷದಲ್ಲಿ ಮತ್ತಷ್ಟು ಮಿನುಗುವ ಹಪಾಹಪಿ. ಆದರೆ, ಬದುಕೆಂಬುದು ಇನ್ಸ್ತಾಗ್ರಾಂ ಫೊಟೊ ಮತ್ತು ರೀಲ್ಸ್ ಗಳಲ್ಲಿ ಕಾಣುವಂತೆ ಎಲ್ಲ ಕಾಲಕ್ಕೂ ಖುಷಿ ಖುಷಿ ಏನಲ್ಲ.

ದೇಶದಾದ್ಯಂತ ಹೊಸ ವರ್ಷದ ಸಂಭ್ರಮ: ಜನತೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ
ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಅಂತ್ಯವಿಲ್ಲದ ಸಂತೋಷವನ್ನು ತರಲಿ. ಪ್ರತಿಯೊಬ್ಬರೂ ಆರೋಗ್ಯ ಮತ್ತು ಸಮೃದ್ಧಿ ಲಭಿಸಲಿ.

