New year 2025

News Headlines 30-12-24 | ರಾಜ್ಯಪಾಲರ ಅಂಗಳಕ್ಕೆ CT Ravi-ಲಕ್ಷ್ಮೀ ಪ್ರಕರಣ; New year 2025 ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಆಚರಣೆಗೆ ಅವಕಾಶ; ಐಶ್ವರ್ಯಗೌಡ ವಿರುದ್ಧ ಕ್ರಮಕೈಗೊಳ್ಳಿ- ಡಿ.ಕೆ ಸುರೇಶ್
ರಾಜ್ಯ

ರಾಜ್ಯಪಾಲರ ಅಂಗಳಕ್ಕೆ CT Ravi-ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ; New Year ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಆಚರಣೆಗೆ ಅವಕಾಶ; ಐಶ್ವರ್ಯಗೌಡ ವಿರುದ್ಧ ಕ್ರಮ ಕೈಗೊಳ್ಳಿ- ಡಿಕೆ ಸುರೇಶ್
ವಿಡಿಯೋ

Watch | ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು; ರಾತ್ರಿ 1 ಗಂಟೆ ಡೆಡ್‌ಲೈನ್!

ಮುನ್ನೋಟ 2025: ಹೊಸ ವರ್ಷ ಜಾಗತಿಕ ವಿತ್ತ ಜಗತ್ತಿನ ಮುಂದೆ ಹೊತ್ತು ತರಲಿದೆ ಸವಾಲು ಮತ್ತು ಅವಕಾಶ! (ಹಣಕ್ಲಾಸು)
ಅಂಕಣಗಳು

ಈ ವರ್ಷ ಕೂಡ ಎಂದಿನಂತೆ ಅಸ್ಥಿರತೆ ಚಿಟಿಕೆ ಹೆಚ್ಚಾಗಿರಲಿದೆ. ಏರಿಳಿತಗಳು ಇಲ್ಲದಿದ್ದರೆ ಹೊಸ ಅವಕಾಶಗಳು ಸೃಷ್ಟಿಯಾಗುವುದಿಲ್ಲ. ಹೀಗಾಗಿ ಕುಸಿತದ ಜೊತೆ ಜೊತೆಗೆ ಈ ವರ್ಷವೂ ಕೂಡ ಅವಕಾಶಗಳು ನಮ್ಮೆದುರು ತೆರೆದುಕೊಳ್ಳಲಿದೆ. ಅಂತಹ ಅವಕಾಶವನ್ನು ನಮ್ಮದಾಗಿಸಿಕೊಳ್ಳಬೇಕಿದೆ. (ಹಣಕ್ಲಾಸು-442)

ಬೆಂಗಳೂರು ಮಹಾನಗರದಲ್ಲಿ ಹೊಸವರ್ಷಕ್ಕೆ ಸಿದ್ಧತೆ: ಈ ಬಾರಿಯ ನಿಯಮಗಳೇನು?

ಬೆಂಗಳೂರಿನ ಹೊಸ ವರ್ಷಾಚರಣೆ ಸಂಭ್ರಮ ನಡೆಯುವುದು ಸಾಮಾನ್ಯವಾಗಿ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರಗಳಲ್ಲಿ ಸಿಸಿಟಿವಿ ಕ್ಯಾಮರೆಗಳ ಸಂಖ್ಯೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ.

ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ 3 ಅಂಶಗಳ ಕಡೆಗಿರಲಿ ಗಮನ! (ಹಣಕ್ಲಾಸು)
ಅಂಕಣಗಳು

ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ 3 ಅಂಶಗಳ ಕಡೆಗಿರಲಿ ಗಮನ! (ಹಣಕ್ಲಾಸು)

ನಾವು ಇನ್ನೊಂದು ವರ್ಷವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡಲು ಸಿದ್ಧವಾಗುತ್ತಿದ್ದೇವೆ. ಈ ಸಮಯದಲ್ಲಿ ನಾವೆಲ್ಲರೂ ವಯಸ್ಸಿನ ಹಂಗಿಲ್ಲದೆ ಮಾಡಬೇಕಾದ ಕೆಲಸವೊಂದು ಬಾಕಿಯಿದೆ. (ಹಣಕ್ಲಾಸು-441)