New Song

ರಂಗಸಮುದ್ರದ ದೇಸಿ ಮೋಹನ್'ರ ಹೊಸ ಹಾಡಿಗೆ ಎಂಎಂ ಕೀರವಾಣಿ ಧ್ವನಿ
ರಂಗಸಮುದ್ರ ಸಿನಿಮಾ ಪದ್ಮಶ್ರೀ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಮಾಂತ್ರಿಕ ಎಂಎಂ ಕೀರವಾಣಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಮರಳಿ ತರುತ್ತಿದೆ. ಬಾಹುಬಲಿ, ಆರ್‌ಆರ್‌ಆರ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ಕೀರವಾಣಿ, ದೇಸಿ ಮೋಹನ್ ಅವರ ಸಂಗೀತದೊಂದಿಗೆ ರೆಟ್ರೋ ಸಿನಿಮಾದ ಒಂದು ಹಾಡಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.

'ಶಕುಂತಲಾ ದೇವಿ' ಚಿತ್ರದ ಹೊಸ ಹಾಡು ಬಿಡುಗಡೆ
ಮೆಜಾನ್ ಪ್ರೈಮ್ ವಿಡಿಯೋ 'ಶಕುಂತಲಾ ದೇವಿ' ಯ 'ರಾಣಿ ಹಿಂದೂಸ್ತಾನಿ' ಎಂಬ ಹೊಸ ಹಾಡನ್ನು ಬಿಡುಗಡೆ ಮಾಡಿದೆ.

ಕೊರೋನಾ: ಹೊಸ ಹಾಡು ರಚಿಸಿದ ವೆಸ್ಟ್ ಇಂಡೀಸ್ ಆಟಗಾರ ಬ್ರಾವೋ!
ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟೈಲಿಸ್ಟ್ ಆಲ್‌ರೌಂಡರ್ ಡ್ವೆನ್ ಬ್ರಾವೋ ಅವರು ಕೊರೊನಾ ವೈರಸ್ ಜಾಗೃತಿಯ ಸುಮಧುರ ರಾಪ್ ಹಾಡೊಂದನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

