New Delhi

ULLU, ALTBalaji ಸೇರಿ 25 ಒಟಿಟಿಗಳಿಗೆ ಕೇಂದ್ರ ಸರ್ಕಾರ ನಿಷೇಧ!
ದೇಶ

ULLU, ALTBalaji ಸೇರಿ 25 ಒಟಿಟಿಗಳಿಗೆ ಕೇಂದ್ರ ಸರ್ಕಾರ ನಿಷೇಧ!

ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಭಾರತದ ಟಾಪ್ 10 ಒಟಿಟಿಗಳಲ್ಲಿ ಸ್ಥಾನ ಪಡೆದಿದ್ದವು ಆದರೆ ಈಗ ಅವುಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ದೆಹಲಿಯಲ್ಲಿ ನಡೆವ ಹಿಂದುಳಿದ ವರ್ಗಗಳ ಸಮ್ಮೇಳನಕ್ಕೆ CM ಸಿದ್ದರಾಮಯ್ಯ ಮುಂದಾಳತ್ವ: ನಿಗಮ- ಮಂಡಳಿ ಅಧ್ಯಕ್ಷರ ಆಯ್ಕೆ ಫೈನಲ್; ಶೀಘ್ರವೇ ಪಟ್ಟಿ ರಿಲೀಸ್
ರಾಜಕೀಯ

ದೆಹಲಿಯಲ್ಲಿ ನಡೆವ ಹಿಂದುಳಿದ ವರ್ಗಗಳ ಸಮ್ಮೇಳನಕ್ಕೆ CM ಸಿದ್ದರಾಮಯ್ಯ ಮುಂದಾಳತ್ವ: ನಿಗಮ- ಮಂಡಳಿ ಅಧ್ಯಕ್ಷರ ಆಯ್ಕೆ ಫೈನಲ್; ಶೀಘ್ರವೇ ಪಟ್ಟಿ ರಿಲೀಸ್

ಬಿಹಾರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಸಮ್ಮೇಳನ ನಿರ್ಣಾಯಕವಾಗಿದ್ದು, ಹಿಂದುಳಿದ ವರ್ಗಗಳ ಏಳಿಗೆಗೆ ಪಕ್ಷ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ.

ಕಾರು ತಯಾರಕರಿಂದ ಬಿಗ್ ಆಫರ್: 70 ಸಾವಿರ ದಿಂದ 2 ಲಕ್ಷ ರೂ ವರೆಗೆ Discount
ವಾಣಿಜ್ಯ

ಕಾರು ತಯಾರಕರಿಂದ ಬಿಗ್ ಆಫರ್: 70 ಸಾವಿರ ದಿಂದ 2 ಲಕ್ಷ ರೂ ವರೆಗೆ Discount

ಭಾರತದ ಆಟೋ ಉದ್ಯಮವು ಕ್ಯಾಲೆಂಡರ್ ವರ್ಷದ ಮೊದಲಾರ್ಧದತ್ತ ಸಾಗುತ್ತಿರುವಂತೆಯೇ ತಮ್ಮ ಮಾರಾಟ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಕಾರು ತಯಾರಿಕಾ ಸಂಸ್ಥೆಗಳು ಬಿಗ್ ಆಫರ್ ಗಳ ಮೊರೆ ಹೋಗಿವೆ.

ತೀವ್ರ ಸೋಂಕು: CJI BR Gavai ಆಸ್ಪತ್ರೆಗೆ ದಾಖಲು!
ದೇಶ

ತೀವ್ರ ಸೋಂಕು: CJI BR Gavai ಆಸ್ಪತ್ರೆಗೆ ದಾಖಲು!

ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಬಿಆರ್ ಗವಾಯಿ ಅವರಿಗೆ ತೀವ್ರ ಸೋಂಕು ಇರುವುದು ಪತ್ತೆಯಾಗಿತ್ತು.

Boeing 787-8 plane: 'ವಿಮಾನದಲ್ಲಿ ಯಾವುದೇ ಯಾಂತ್ರಿಕ ದೋಷಗಳಿರಲಿಲ್ಲ'; AAIB ಪ್ರಾಥಮಿಕ ವರದಿ ಉಲ್ಲೇಖಿಸಿ Air India ಸಿಇಒ ಹೇಳಿಕೆ
ದೇಶ

Boeing 787-8 plane: 'ವಿಮಾನದಲ್ಲಿ ಯಾವುದೇ ಯಾಂತ್ರಿಕ ದೋಷಗಳಿರಲಿಲ್ಲ'; AAIB ಪ್ರಾಥಮಿಕ ವರದಿ ಉಲ್ಲೇಖಿಸಿ Air India ಸಿಇಒ ಹೇಳಿಕೆ

ಏರ್ ಇಂಡಿಯಾ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ, ವಿಲ್ಸನ್, 'ಹಾರಾಟಕ್ಕೆ ಮುಂಚಿತವಾಗಿ ಅಗತ್ಯವಿರುವ ಎಲ್ಲಾ ನಿರ್ವಹಣೆಯನ್ನು ಪೂರ್ಣಗೊಳಿಸಲಾಗಿದೆ.

ಫೋನ್ ಕದ್ದ ಕಳ್ಳ.. ಕಂಪ್ಲೆಂಟ್ ಕೊಟ್ಟ ಗಂಡ.. ಸುಪಾರಿ ನೀಡಿದ್ದು ಹೆಂಡತೀನೆ!: Extramarital Affair ಮುಚ್ಚಲು ಹರಸಾಹಸ!
ದೇಶ

ಫೋನ್ ಕದ್ದ ಕಳ್ಳ.. ಕಂಪ್ಲೆಂಟ್ ಕೊಟ್ಟ ಗಂಡ.. ಸುಪಾರಿ ನೀಡಿದ್ದು ಹೆಂಡತೀನೆ!: Extramarital Affair ಮುಚ್ಚಲು ಹರಸಾಹಸ!

ದೆಹಲಿಯಲ್ಲಿ ನಡೆದ ಫೋನ್ ಕಳ್ಳತನ ಘಟನೆ ಆಘಾತಕಾರಿ ಸಂಗತಿಗಳನ್ನು ಹೊರಗೆಳೆದಿದ್ದು, ವಿವಾಹೇತರ ಸಂಬಂಧವೊಂದು ಬಯಲಾಗಿದೆ.

Shocking: ಹೆಂಡತಿ ಕಾಟಕ್ಕೆ ಬೇಸತ್ತು 4ನೇ ಅಂತಸ್ತಿನಿಂದ ಕೆಳಗೆ ಹಾರಿದ ಪತಿ, ದುರಂತ ಸಾವು.. Video Viral!
ದೇಶ

Shocking: ಹೆಂಡತಿ ಕಾಟಕ್ಕೆ ಬೇಸತ್ತು 4ನೇ ಅಂತಸ್ತಿನಿಂದ ಕೆಳಗೆ ಹಾರಿದ ಪತಿ, ದುರಂತ ಸಾವು.. Video Viral!

ವಿಡಿಯೋದಲ್ಲಿರುವಂತೆ ಒಬ್ಬ ವ್ಯಕ್ತಿ ಓಡಿ ಬಂದು ಕಟ್ಟಡದಿಂದ ಜಿಗಿಯುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಅದೇ ಸಮಯದಲ್ಲಿ, ಆತನ ಹಿಂದೆಯೇ ಒಬ್ಬ ಮಹಿಳೆ ಕೂಡ ಓಡುತ್ತಾ ಆತನನ್ನು ತಡೆಯಲು ಯತ್ನಿಸುತ್ತಾಳೆ.

25 ವರ್ಷ, ನಾಲ್ಕು ಕೊಲೆ, ಲೆಕ್ಕವಿಲ್ಲದಷ್ಟು ಮಾರುವೇಷ: ಕೊನೆಗೂ ಪೊಲೀಸರ ಬಲೆಗೆ ಬಿದ್ದ 'ಟ್ಯಾಕ್ಸಿ ಕಿಲ್ಲರ್!
ದೇಶ

25 ವರ್ಷ, ನಾಲ್ಕು ಕೊಲೆ, ಲೆಕ್ಕವಿಲ್ಲದಷ್ಟು ಮಾರುವೇಷ: ಕೊನೆಗೂ ಪೊಲೀಸರ ಬಲೆಗೆ ಬಿದ್ದ 'ಟ್ಯಾಕ್ಸಿ ಕಿಲ್ಲರ್!

ಆರೋಪಿ ಅಜಯ್ ಲಂಬಾ ಅಲಿಯಾಸ್ ಬನ್ಶಿ ದೆಹಲಿ ಮತ್ತು ಉತ್ತರಾಖಂಡ್ ನಾದ್ಯಂತ ನಾಲ್ಕು ಕ್ರೂರ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ  ಪರಿಣಾಮ!
ವಿದೇಶ

ಭಾರತದಿಂದ ಚೀನಾದ ಸಿಬ್ಬಂದಿಗಳ ವಾಪಸ್ ಕರೆದ Foxconn; Apple ಉತ್ಪಾದನೆಗಳ ಮೇಲೆ ಗಂಭೀರ ಪರಿಣಾಮ!

ಆಪಲ್‌ನ ಪ್ರಮುಖ ಉತ್ಪಾದನಾ ಪಾಲುದಾರ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್, ನೂರಾರು ಚೀನೀ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಭಾರತದಲ್ಲಿನ ತನ್ನ ಐಫೋನ್ ಕಾರ್ಖಾನೆಗಳಿಂದ ಮನೆಗೆ ಮರಳುವಂತೆ ಸೂಚಿಸಿದೆ ಎಂದು ವರದಿಯಾಗಿದೆ.