New Cases

ಕೋವಿಡ್-19: ಬೆಂಗಳೂರಿನಲ್ಲಿ 966 ಸೇರಿ ರಾಜ್ಯದಲ್ಲಿ 1,053 ಹೊಸ ಕೇಸ್ ಪತ್ತೆ, ಸಾವು ಶೂನ್ಯ
ರಾಜ್ಯ

ಕೋವಿಡ್-19: ಬೆಂಗಳೂರಿನಲ್ಲಿ 966 ಸೇರಿ ರಾಜ್ಯದಲ್ಲಿ 1,053 ಹೊಸ ಕೇಸ್ ಪತ್ತೆ, ಸಾವು ಶೂನ್ಯ

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 1,053 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು  ಸೋಂಕಿತರ ಸಂಖ್ಯೆ 39,76,053ಕ್ಕೆ ಏರಿಕೆಯಾಗಿದೆ

ದೇಶದಲ್ಲಿ ಕೊರೋನಾ: ನಿನ್ನೆಗಿಂತ ಇಂದು ಕಡಿಮೆ; 9,923 ಹೊಸ ಪ್ರಕರಣ ಪತ್ತೆ, 17 ಸಾವು
ದೇಶ

ದೇಶದಲ್ಲಿ ಕೊರೋನಾ: ನಿನ್ನೆಗಿಂತ ಇಂದು ಕಡಿಮೆ; 9,923 ಹೊಸ ಪ್ರಕರಣ ಪತ್ತೆ, 17 ಸಾವು

ದೇಶದಲ್ಲಿ ಮತ್ತೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 9,923 ಹೊಸ ಪ್ರಕರಣ ಪತ್ತೆಯಾಗಿದೆ. ನಿನ್ನೆಗಿಂತ ಇಂದು  ಅಲ್ಪ ಕುಸಿತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ದೇಶದಲ್ಲಿ ಕೊರೋನಾ ಹೆಚ್ಚಳ: ಇಂದು 12,781 ಹೊಸ ಪ್ರಕರಣ ಪತ್ತೆ, 18 ಸಾವು, ಪಾಸಿಟಿವಿಟಿ ದರ ಶೇ. 4ಕ್ಕೆ ಏರಿಕೆ
ದೇಶ

ದೇಶದಲ್ಲಿ ಕೊರೋನಾ ಹೆಚ್ಚಳ: ಇಂದು 12,781 ಹೊಸ ಪ್ರಕರಣ ಪತ್ತೆ, 18 ಸಾವು, ಪಾಸಿಟಿವಿಟಿ ದರ ಶೇ. 4ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  130 ದಿನಗಳ ನಂತರ ಕೊರೋನಾ ದೈನಂದಿನ ಪಾಸಿಟಿವಿಟಿ ದರ ಶೇಕಡಾ 4ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಏಳು ಹೊಸ ಓಮಿಕ್ರಾನ್ ಪ್ರಕರಣ ದೃಢ: ಒಟ್ಟಾರೇ 38ಕ್ಕೆ ಏರಿಕೆ
ರಾಜ್ಯ

ಕರ್ನಾಟಕದಲ್ಲಿ ಏಳು ಹೊಸ ಓಮಿಕ್ರಾನ್ ಪ್ರಕರಣ ದೃಢ: ಒಟ್ಟಾರೇ 38ಕ್ಕೆ ಏರಿಕೆ

 ರಾಜ್ಯದಲ್ಲಿ ಏಳು ಹೊಸ ಓಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.  ಈ ಪೈಕಿ ಒಬ್ಬರಿಗೆ ಪ್ರಯಾಣದ ಇತಿಹಾಸವಿಲ್ಲ, ಆದರೆ, ದೆಹಲಿಗೆ ಪ್ರಯಾಣಿಸಿದ್ದ ಇಬ್ಬರು ಹಾಗೂ ನಾಲ್ವರು ವಿದೇಶಿ ಪ್ರಯಾಣಿಕರಲ್ಲಿ ಓಮಿಕ್ರಾನ್ ದೃಢಪಟ್ಟಿದೆ.

ಕೋವಿಡ್-19 ಏರಿಳಿತ: ರಾಜ್ಯದಲ್ಲಿಂದು 270 ಹೊಸ ಪ್ರಕರಣ ಪತ್ತೆ, 246 ಚೇತರಿಕೆ, 4 ಸಾವು
ರಾಜ್ಯ

ಕೋವಿಡ್-19 ಏರಿಳಿತ: ರಾಜ್ಯದಲ್ಲಿಂದು 270 ಹೊಸ ಪ್ರಕರಣ ಪತ್ತೆ, 246 ಚೇತರಿಕೆ, 4 ಸಾವು

 ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ.ಕಳೆದ 24 ಗಂಟೆಗಳಲ್ಲಿ 270 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,04,239ಕ್ಕೆ ಏರಿಕೆಯಾಗಿದೆ. 

ಕೋವಿಡ್-19: ರಾಜ್ಯದಲ್ಲಿಂದು 405 ಹೊಸ ಪ್ರಕರಣ ಪತ್ತೆ, 267 ಗುಣಮುಖ, 4 ಸೋಂಕಿತರು ಸಾವು
ರಾಜ್ಯ

ಕೋವಿಡ್-19: ರಾಜ್ಯದಲ್ಲಿಂದು 405 ಹೊಸ ಪ್ರಕರಣ ಪತ್ತೆ, 267 ಗುಣಮುಖ, 4 ಸೋಂಕಿತರು ಸಾವು

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ತುಸು ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. 405 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3003969ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ 11 ಹೊಸ ಓಮಿಕ್ರಾನ್ ಸೋಂಕು ಪತ್ತೆ; ಸಂಖ್ಯೆ 65ಕ್ಕೆ ಏರಿಕೆ; ಮುಂಬೈ ನಲ್ಲಿ ಕಠಿಣ ನಿರ್ಬಂಧ ಜಾರಿ
ದೇಶ

ಮಹಾರಾಷ್ಟ್ರದಲ್ಲಿ 11 ಹೊಸ ಓಮಿಕ್ರಾನ್ ಸೋಂಕು ಪತ್ತೆ; ಸಂಖ್ಯೆ 65ಕ್ಕೆ ಏರಿಕೆ; ಮುಂಬೈ ನಲ್ಲಿ ಕಠಿಣ ನಿರ್ಬಂಧ ಜಾರಿ

ಮಹಾರಾಷ್ಟ್ರದಲ್ಲಿ ಡಿ.21 ರಂದು ಓಮಿಕ್ರಾನ್ ನ 11 ಹೊಸ ಪ್ರಕರಣಗಳು ವರದಿಯಾಗಿದ್ದು,  ಒಟ್ಟು ಸಂಖ್ಯೆ 65 ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿಂದು ಕೊರೋನಾಗೆ ಐವರು ಬಲಿ; 295 ಹೊಸ ಪ್ರಕರಣ ಪತ್ತೆ; 290 ಸೋಂಕಿತರು ಗುಣಮುಖ
ರಾಜ್ಯ

ರಾಜ್ಯದಲ್ಲಿಂದು ಕೊರೋನಾಗೆ ಐವರು ಬಲಿ; 295 ಹೊಸ ಪ್ರಕರಣ ಪತ್ತೆ; 290 ಸೋಂಕಿತರು ಗುಣಮುಖ

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 295 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,02, 944ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿಂದು ಕೊರೋನಾಗೆ ಇಬ್ಬರು ಬಲಿ: 222 ಹೊಸ ಪ್ರಕರಣ ಪತ್ತೆ, 286 ಸೋಂಕಿತರು ಗುಣಮುಖ
ರಾಜ್ಯ

ರಾಜ್ಯದಲ್ಲಿಂದು ಕೊರೋನಾಗೆ ಇಬ್ಬರು ಬಲಿ: 222 ಹೊಸ ಪ್ರಕರಣ ಪತ್ತೆ, 286 ಸೋಂಕಿತರು ಗುಣಮುಖ

ರಾಜ್ಯದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 222 ಹೊಸ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,02,649ಕ್ಕೆ ಏರಿಕೆಯಾಗಿದೆ.