ವಿದೇಶಇಸ್ರೇಲ್ : ಎಲೆಕ್ಷನ್ ಬ್ಯಾನರ್ ನಲ್ಲಿ ನೇತನ್ಯಾಹು ಜೊತೆಗೆ ಪ್ರಧಾನಿ ಮೋದಿ ಮಿಂಚಿಂಗ್!
ಇಸ್ರೇಲ್ ನಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲೆಕ್ಷನ್ ಬ್ಯಾನರ್ ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚುತ್ತಿದ್ದಾರೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಜೊತೆಗಿರುವ ಪೋಟೋಗಳು ಅಲ್ಲಿನ ಕಟ್ಟಡಗಳ ಮೇಲೆ ರಾರಾಜಿಸುತ್ತಿವೆ.