Nepal flood

Nepal flood: ತಮಿಳುನಾಡಿನ 85 ಯಾತ್ರಿಕರು ಇನ್ನೂ ನಾಪತ್ತೆ; ಕುಟುಂಬಸ್ಥರ ಅರಣ್ಯರೋಧನ
ಸೆಪ್ಟೆಂಬರ್ 15ರಂದು ಅವರು ಅನಿವಾಸಿ ತಮಿಳರ ಇಲಾಖೆ(NRT) ಕಲ್ಯಾಣ ಸಚಿವ ಕೆ. ತೆನ್ನರಸು ಅವರನ್ನು ಭೇಟಿಯಾಗಿ, ಸೆಪ್ಟೆಂಬರ್ 21ರಂದು ಸಿಂಗಪೆರುಮಾಳ್ ಕೋಯಿಲ್ನಲ್ಲಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.

ನೇಪಾಳದಂತೆ ದಕ್ಷಿಣ ಭಾರತಕ್ಕೂ ಜಲ ಕಂಟಕ; ಊರುಗಳು ಕೊಚ್ಚಿಹೋಗುವವು, ಸಾವು-ನೋವು ಹೆಚ್ಚಾಗುವುದು: ಕೋಡಿಮಠ ಶ್ರೀ ಭವಿಷ್ಯ
ನೇಪಾಳದಲ್ಲಿ ನಡೆದ ಈ ಘಟನೆಯು ಎಲ್ಲರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಇಂಥದ್ದೇ ಒಂದು ಪರಿಸ್ಥಿತಿಯ ಬಗ್ಗೆ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ: ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?
ನೇಪಾಳದ ಪರ್ವತ ಪ್ರದೇಶವಾದ ಗೋರ್ಖಾದಲ್ಲಿ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ಬುಧಿಗಂಡಕಿ ನದಿ ಜಲಾನಯನ ಪ್ರದೇಶದ ಜನರಿಗೆ ಅಧಿಕಾರಿಗಳು ಪ್ರವಾಹದ ಎಚ್ಚರಿಕೆ ನೀಡಿದ್ದಾರೆ.

Watch | 9 ದಿನಗಳಿಂದ ಸುರಂಗದಲ್ಲಿ 'ಹರೇ ಕೃಷ್ಣ' ಜಪ; ಜನ್ಮಾಷ್ಟಮಿಯಂದು ಕಾರ್ಮಿಕರ ರಕ್ಷಣೆ

ಭೀಕರ ಪ್ರವಾಹಕ್ಕೆ ನಲುಗಿದ ನೇಪಾಳ: ಶವ ಪತ್ತೆಯೇ ಸವಾಲು; ಒಂದೇ ಮೃತದೇಹಕ್ಕೆ ಮೂರು ಕುಟುಂಬಗಳ ನಡುವೆ ಪೈಪೋಟಿ!
ಪ್ರವಾಹದ ನೀರಿನಲ್ಲಿ ದೂರದವರೆಗೆ ಕೊಚ್ಚಿಹೋಗಿ ನಂತರ ಆಸ್ಪತ್ರೆಗೆ ತರಲಾದ ಶವಗಳ ಗುರುತನ್ನು ಖಚಿತಪಡಿಸಿಕೊಳ್ಳಲು ಫೋಟೋಗಳು, ದೈಹಿಕ ಲಕ್ಷಣಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಬಳಸಲಾಗುತ್ತಿದೆ.

ರಾಜ್ಯ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ: ಟಿಬೆಟ್ನಲ್ಲಿ ಸಿಲುಕಿರುವ 35 ಕನ್ನಡಿಗರ ಅಳಲು
ನಾವು ಹಲವಾರು ಇಲಾಖೆಗಳನ್ನು ಸಂಪರ್ಕಿಸಿದ್ದೇವೆ ಎಂದು ಕೃಷ್ಣ ಹೇಳಿದರು. ಅವರು ಸಹಾಯ ಕೋರಿ ಸುಮಾರು 45 ಅಧಿಕೃತ ವಿಳಾಸಗಳಿಗೆ ಇಮೇಲ್ಗಳನ್ನು ಕಳುಹಿಸಿದ್ದಾರೆ, ಆದರೆ ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ
ಐಟಿ ಸೇವಾ ದಿಗ್ಗಜ ಇನ್ಫೋಸಿಸ್ನ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯವಾಗಿ ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯಕ್ಕೆ ಸೇವೆಗಳನ್ನು ಒದಗಿಸುತ್ತದೆ.

ನೇಪಾಳ ಪ್ರವಾಹ: ಕೇಂದ್ರದ ಮಾಜಿ ಸಚಿವ ಮುಕುಲ್ ರಾಯ್ ಸೊಸೆ ನಾಪತ್ತೆ!
ಕಣ್ಮರೆಯಾಗಿರುವವರಲ್ಲಿ 300 ಕ್ಕೂ ಅಧಿಕ ಜನ ಭಾರತೀಯರಿದ್ದು, ಅವರಲ್ಲಿ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ಅವರ ಸೊಸೆ ಹಾಗೂ ತೃಣಮೂಲ ಕಾಂಗ್ರೆಸ್ನ ಮಾಜಿ ಮಂತ್ರಿ ಸುಭ್ರಂಶು ಅವರ ಪತ್ನಿ ಶರ್ಮಿಷ್ಠ ಭೌಮಿಕ್ ರಾಯ್ ಕೂಡ ಸೇರಿದ್ದಾರೆ ಎಂದುತಿಳಿದು ಬಂದಿದೆ.

ಕೈ ಪಾಳಯದಲ್ಲಿ ಸದ್ಯಕ್ಕಿಲ್ಲ ಸಂಪುಟ ಸರ್ಜರಿ: ವದಂತಿಗಳ ಅಲ್ಲಗಳೆದ ಹೈಕಮಾಂಡ್..!
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸಚಿವರ ನೇಮಕ ಅಥವಾ ಸಂಪುಟದಿಂದ ಕೈಬಿಡುವ ಪ್ರಕ್ರಿಯೆಗೆ ಸಂಬಂಧಿಸಿದ ಕಡತಗಳು ಎಐಸಿಸಿ ಅಧ್ಯಕ್ಷರ ಅನುಮೋದನೆಗೆ ಬರಬೇಕು. ಆದರೆ, ಕರ್ನಾಟಕದಿಂದ ಈವರೆಗೆ ಅಂತಹ ಯಾವುದೇ ಕಡತ ತಮ್ಮ ಬಳಿಗೆ ಬಂದಿಲ್ಲ.

