NEP

ರಾಷ್ಟ್ರೀಯ ಶಿಕ್ಷಣ ನೀತಿ NEP ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ: ಸಂಸ್ಕೃತ, ಗಣಿತಕ್ಕೆ ಒತ್ತು
ರಾಜ್ಯ

ರಾಷ್ಟ್ರೀಯ ಶಿಕ್ಷಣ ನೀತಿ NEP ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆ: ಸಂಸ್ಕೃತ, ಗಣಿತಕ್ಕೆ ಒತ್ತು

ರಾಷ್ಟ್ರೀಯ ಶಿಕ್ಷಣ ನೀತಿ (NEP)ಯಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳಿಗೆ (IKS) ಒತ್ತು ನೀಡುವುದರೊಂದಿಗೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಐಕೆಎಸ್ ನ್ನು ಪಿಜಿ ಮತ್ತು ಯುಜಿ ಕೋರ್ಸ್‌ಗಳಿಗೆ ಸೇರಿಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಕಡ್ಡಾಯವಾಗಿ ಪ್ರಾಥಮಿಕ ಕೋರ್ಸ್ ನ್ನು ಸೇರಿಸಲಾಗುತ್ತಿದೆ.

ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲು ಎನ್ಇಪಿಗೆ ಆದ್ಯತೆ ನೀಡಲಾಗಿದೆ: ಕೇಂದ್ರದ ಬಜೆಟ್ ಟೀಕಿಸಿದ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ
ರಾಜ್ಯ

ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲು ಎನ್ಇಪಿಗೆ ಆದ್ಯತೆ ನೀಡಲಾಗಿದೆ: ಕೇಂದ್ರದ ಬಜೆಟ್ ಟೀಕಿಸಿದ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ

ಕೇಂದ್ರ ಬಜೆಟ್'ನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಬದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ (ಬಿಎಸ್‌ಎಸ್) ಟೀಕಿಸಿದೆ.

ಫೆಬ್ರವರಿಗೆ ರಾಜ್ಯದ ಅಂಗನವಾಡಿಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್
ರಾಜ್ಯ

ಫೆಬ್ರವರಿಗೆ ರಾಜ್ಯದ ಅಂಗನವಾಡಿಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್

ರಾಜ್ಯಾದ್ಯಂತ ಸುಮಾರು 400 ರಿಂದ 500 ಆಯ್ದ ಶಾಲೆಗಳಲ್ಲಿ ಫೆಬ್ರವರಿಯ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ಇಪಿ) ಅನ್ನು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗುವುದು ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. 

ಹೊಸ ಶಿಕ್ಷಣ ನೀತಿಯಡಿ 'ಬ್ಯಾಗ್ ರಹಿತ ದಿನ': ಪ್ರತಿ ವಿದ್ಯಾರ್ಥಿಗೆ 4.44 ರೂ. ಅನುದಾನ ನೀಡಿ ನಗೆಪಾಟಲಿಗೀಡಾದ ಗುಜರಾತ್ ಸರ್ಕಾರ!
ದೇಶ

ಹೊಸ ಶಿಕ್ಷಣ ನೀತಿಯಡಿ 'ಬ್ಯಾಗ್ ರಹಿತ ದಿನ': ಪ್ರತಿ ವಿದ್ಯಾರ್ಥಿಗೆ 4.44 ರೂ. ಅನುದಾನ ನೀಡಿ ನಗೆಪಾಟಲಿಗೀಡಾದ ಗುಜರಾತ್ ಸರ್ಕಾರ!

ಹೊಸ ಶಿಕ್ಷಣ ನೀತಿಯ (NEP) ಭಾಗವಾಗಿ 10 ದಿನ ‘ಬ್ಯಾಗ್‌ ರಹಿತ ದಿನ’ ಹೊಂದಿರುವ ಶಾಲೆಗಳ ಪರಿಕಲ್ಪನೆಯನ್ನು ಜಾರಿಗೆ ತರಲು ಗುಜರಾತ್ ಸರ್ಕಾರವು ಅತ್ಯಲ್ಪ ಹಣ ನಿಗದಿಪಡಿಸಿ ಟೀಕೆಗೆ ಗುರಿಯಾಗುತ್ತಿದೆ. 6ರಿಂದ 8 ನೇ ತರಗತಿಯ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಒಂದಷ್ಟು ದಿನಗಳನ್ನು 'ಬ್ಯಾಗ್‌ಫ್ರೀ ಡೇಸ್' ಎಂದು

ಎನ್‌ಇಪಿ ಮೂಲಕ ದೇಶದಲ್ಲಿ ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ದೇಶ

ಎನ್‌ಇಪಿ ಮೂಲಕ ದೇಶದಲ್ಲಿ ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ದೇಶದಲ್ಲಿ ಮೊದಲ ಬಾರಿಗೆ ಎದುರು ನೋಡುವ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಸಂದರ್ಶನ: ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ': ಚಾಣಕ್ಯ ವಿವಿ ಉಪ ಕುಲಪತಿ ಯಶವಂತ ಡೊಂಗ್ರೆ
ರಾಜ್ಯ

ಸಂದರ್ಶನ: ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ': ಚಾಣಕ್ಯ ವಿವಿ ಉಪ ಕುಲಪತಿ ಯಶವಂತ ಡೊಂಗ್ರೆ

ಗ್ರಾಮೀಣ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ ಎಂದು ಚಾಣಕ್ಯ ವಿವಿ ಉಪ ಕುಲಪತಿ ಯಶವಂತ ಡೊಂಗ್ರೆ ಹೇಳಿದ್ದಾರೆ.

ಸಂದರ್ಶನ: 'ಜಾಗತಿಕ ಸವಾಲುಗಳನ್ನು ಎದುರಿಸಲು ಜ್ಞಾನ, ಸಂಸ್ಕೃತಿಯನ್ನು ಇರಿಸುವ ಸಮಯ ಬಂದಿದೆ': ಚಾಣಕ್ಯ ವಿವಿ ಕುಲಪತಿ ಎಂಕೆ ಶ್ರೀಧರ್
ರಾಜ್ಯ

ಸಂದರ್ಶನ: 'ಜಾಗತಿಕ ಸವಾಲುಗಳನ್ನು ಎದುರಿಸಲು ಜ್ಞಾನ, ಸಂಸ್ಕೃತಿಯನ್ನು ಇರಿಸುವ ಸಮಯ ಬಂದಿದೆ': ಚಾಣಕ್ಯ ವಿವಿ ಕುಲಪತಿ ಎಂಕೆ ಶ್ರೀಧರ್

ಜಾಗತಿಕ ಸವಾಲುಗಳನ್ನು ಎದುರಿಸಲು ಜ್ಞಾನ, ಸಂಸ್ಕೃತಿಯನ್ನು ಇರಿಸುವ ಸಮಯ ಬಂದಿದೆ ಎಂದು ಚಾಣಕ್ಯ ವಿವಿ ಕುಲಪತಿ ಎಂಕೆ ಶ್ರೀಧರ್ ಹೇಳಿದ್ದಾರೆ.

ಎನ್‌ಇಪಿ ಶಿಫಾರಸಿನಂತೆ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಚಾಣಕ್ಯ ವಿಶ್ವವಿದ್ಯಾಲಯ ಉದ್ಘಾಟನೆ!
ರಾಜ್ಯ

ಎನ್‌ಇಪಿ ಶಿಫಾರಸಿನಂತೆ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಚಾಣಕ್ಯ ವಿಶ್ವವಿದ್ಯಾಲಯ ಉದ್ಘಾಟನೆ!

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ರಾಷ್ಟ್ರೀಯ ಶಿಕ್ಷಣ ನೀತಿ (NEP) ಎನ್‌ಇಪಿ ಶಿಫಾರಸಿನಂತೆ ಬೆಂಗಳೂರಿನಲ್ಲಿ ಸ್ಥಾಪಿಸಲಾದ ಚಾಣಕ್ಯ ವಿಶ್ವವಿದ್ಯಾಲಯವನ್ನು ಶನಿವಾರ ಉದ್ಘಾಟಿಸಲಾಯಿತು.

ಡೀಮ್ಡ್ ಯುನಿವರ್ಸಿಟಿ ನಿಯಮಗಳ ಹೊಸ ಕರಡು: ಯುಜಿಸಿ ಪ್ರಕಟ
ದೇಶ

ಡೀಮ್ಡ್ ಯುನಿವರ್ಸಿಟಿ ನಿಯಮಗಳ ಹೊಸ ಕರಡು: ಯುಜಿಸಿ ಪ್ರಕಟ

2020 ರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯಲ್ಲಿ ಉನ್ನತ ಶಿಕ್ಷಣದ ವಿಶಾಲ ನೀತಿಗಳೊಂದಿಗೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ಡೀಮ್ಡ್ ಟು ಬಿ ಯುನಿವರ್ಸಿಟಿ ರೆಗ್ಯುಲೇಷನ್ಸ್ 2022 ರ ಹೊಸ, ಮರುರೂಪಿಸಲಾದ ಮತ್ತು ಮಾರ್ಪಡಿಸಿದ ಕರಡನ್ನು ಪ್ರಕಟಿಸಿದೆ.