Neem Karoli Baba

'ಹನುಮಾನ್ ಅಂಶ್' ಚಿತ್ರತಂಡ ಭೇಟಿ; ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ!
ದೇಶ

'ಹನುಮಾನ್ ಅಂಶ್' ಚಿತ್ರತಂಡ ಭೇಟಿ; ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ!

'ಇಂದು ದೆಹಲಿಯಲ್ಲಿ ಬಾಬಾ ನೀಮ್ ಕರೋಲಿ ಜಿ ಅವರ ಜೀವನವನ್ನು ಆಧರಿಸಿದ 'ಹನುಮಾನ್ ಅಂಶ್' ಚಿತ್ರದ ಕಲಾವಿದರನ್ನು ಭೇಟಿಯಾದೆ' ಎಂದು ಶಾ ಅವರು 'ಎಕ್ಸ್'ನಲ್ಲಿ ತಿಳಿಸಿದ್ದಾರೆ.

'ಹನುಮಾನ್ ಅಂಶ್' ಚಿತ್ರವನ್ನು 15 ಬಾರಿ ವೀಕ್ಷಿಸಿದ ನೀಮ್ ಕರೋಲಿ ಬಾಬಾ ಪುತ್ರಿ; ಪ್ರತಿ ಬಾರಿಯೂ ಕಣ್ಣೀರಾಕಿದರು': ನಿರ್ಮಾಪಕಿ ರಾಗಿಣಿ ಸೋನಾ
ಬಾಲಿವುಡ್

'ಹನುಮಾನ್ ಅಂಶ್' ಚಿತ್ರವನ್ನು 15 ಬಾರಿ ವೀಕ್ಷಿಸಿದ ನೀಮ್ ಕರೋಲಿ ಬಾಬಾ ಪುತ್ರಿ; ಪ್ರತಿ ಬಾರಿಯೂ ಕಣ್ಣೀರಾಕಿದರು': ನಿರ್ಮಾಪಕಿ ರಾಗಿಣಿ ಸೋನಾ

'ನಾನು ಅಳುತ್ತಲೇ ಅವರನ್ನು, 'ನಿಮಗೆ ಇದೆಲ್ಲವೂ ಹೇಗೆ ಗೊತ್ತು?' ಎಂದು ಕೇಳಿದೆ. ಅದಕ್ಕೆ 'ಅಮ್ಮಾಜಿ', 'ನಿನ್ನ ಪ್ರಶ್ನೆಗೆ ನನ್ನ ಬಳಿ ಯಾವುದೇ ಉತ್ತರವಿಲ್ಲ, ಆದರೆ ನನಗೆ ಎಲ್ಲವೂ ಕಾಣಿಸುತ್ತಿತ್ತು' ಎಂದು ಉತ್ತರಿಸಿದರು ಎಂದರು.

ಬಾಕ್ಸ್ ಆಫೀಸ್‌ನಲ್ಲಿ 'ಹನುಮಾನ್ ಅಂಶ್' ಅಬ್ಬರ; ₹300 ಕೋಟಿಗೂ ಅಧಿಕ ಗಳಿಕೆ ಕಂಡ ನೀಮ್ ಕರೋಲಿ ಬಾಬಾ ಜೀವನಾಧರಿತ ಚಿತ್ರ!
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ 'ಹನುಮಾನ್ ಅಂಶ್' ಅಬ್ಬರ; ₹300 ಕೋಟಿಗೂ ಅಧಿಕ ಗಳಿಕೆ ಕಂಡ ನೀಮ್ ಕರೋಲಿ ಬಾಬಾ ಜೀವನಾಧರಿತ ಚಿತ್ರ!

ಕೇವಲ ₹2 ಕೋಟಿಗಳ ಅಲ್ಪ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಆಗಸ್ಟ್ 7 ರಂದು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಭಕ್ತಿ': 200 ಕೋಟಿ ಕ್ಲಬ್‌ಗೆ ಲಗ್ಗೆ ಇಟ್ಟ Hanuman Ansh
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಭಕ್ತಿ': 200 ಕೋಟಿ ಕ್ಲಬ್‌ಗೆ ಲಗ್ಗೆ ಇಟ್ಟ Hanuman Ansh

ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದಲ್ಲಿರುವ ಲಕ್ಷ್ಮೀನಾರಾಯಣ ಎಂಬ ಯುವಕನ ಆಧ್ಯಾತ್ಮಿಕ ಪಯಣವನ್ನು ಚಿತ್ರಿಸಲಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ Hanuman Ansh ಕಮಾಲ್; ನೀಮ್ ಕರೋಲಿ ಬಾಬಾ ಕಥೆಗೆ ಪ್ರೇಕ್ಷಕರ ಮೆಚ್ಚುಗೆ; 100 ಕೋಟಿ ಕ್ಲಬ್ ಸೇರಿದ ಸಿನಿಮಾ!
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ Hanuman Ansh ಕಮಾಲ್; ನೀಮ್ ಕರೋಲಿ ಬಾಬಾ ಕಥೆಗೆ ಪ್ರೇಕ್ಷಕರ ಮೆಚ್ಚುಗೆ; 100 ಕೋಟಿ ಕ್ಲಬ್ ಸೇರಿದ ಸಿನಿಮಾ!

ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿರುವ ‘ಹನುಮಾನ್ ಅಂಶ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದ್ದು, 100 ಕೋಟಿ ರೂ ಗಡಿ ದಾಟಿದೆ.

Hanuman Ansh: ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video
ಬಾಲಿವುಡ್

Hanuman Ansh: ಸಿನಿಮಾ ವೀಕ್ಷಿಸಿದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್! ಹೇಳಿದ್ದೇನು? Video

ವಿಡಿಯೋದಲ್ಲಿ ಏನಿದೆ? ಸುಮಾರು ಒಂದು ದಶಕದ ಹಿಂದೆ ತಮ್ಮ ಆಪ್ತ ಸ್ನೇಹಿತರೊಬ್ಬರ ಮೂಲಕ ಮಹಾರಾಜ್ ಜಿ ಬಗ್ಗೆ ಮೊದಲು ತಿಳಿದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.