NDA

ಭ್ರಷ್ಟ DMK ಸರ್ಕಾರಕ್ಕೆ ವಿದಾಯ ಹೇಳುವ ಸಮಯ ಬಂದಿದೆ: ಪ್ರಧಾನಿ ಮೋದಿ
ದೇಶ

ಭ್ರಷ್ಟ DMK ಸರ್ಕಾರಕ್ಕೆ ವಿದಾಯ ಹೇಳುವ ಸಮಯ ಬಂದಿದೆ: ಪ್ರಧಾನಿ ಮೋದಿ

ತಮಿಳುನಾಡು ಎನ್‌ಡಿಎ ಜೊತೆಗಿದೆ. ಇಂದು ಅಪರಾಹ್ನ ಮಧುರಾಂತಕಂನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ನಾನು ಎನ್‌ಡಿಎ ನಾಯಕರೊಂದಿಗೆ ಭಾಗಿಯಾಗುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

'BJP feast' ನಲ್ಲಿ ಲಾಲು ಹಿರಿಯ ಪುತ್ರ! NDA ಸೇರ್ತಾರಾ? Video
ದೇಶ

'BJP feast' ನಲ್ಲಿ ಲಾಲು ಹಿರಿಯ ಪುತ್ರ! NDA ಸೇರ್ತಾರಾ? Video

ಆರ್‌ಜೆಡಿಯಿಂದ ಉಚ್ಛಾಟನೆ ನಂತರ ತಮ್ಮದೇ ಆದ ಜನಶಕ್ತಿ ಜನತಾ ದಳ ಪಕ್ಷವನ್ನು ಸ್ಥಾಪಿಸಿರುವ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಅವರಿಗೆ ಸಿನ್ಹಾ ಆತ್ಮೀಯ ಸ್ವಾಗತ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಅವರಿಗೆ ಸಿನ್ಹಾ ಆಹ್ವಾನ ನೀಡಿದ್ದರು.

2028 ರಾಜ್ಯ ವಿಧಾನಸಭಾ ಚುನಾವಣೆ: 150 ಕ್ಷೇತ್ರಗಳಲ್ಲಿ NDA ಗೆಲುವು ಎಂದ ನಿಖಿಲ್ ಕುಮಾರಸ್ವಾಮಿ; ಕ್ಯಾಂಪಸ್ ಚುನಾವಣೆ ಚಿಂತನೆಗೆ ಬೆಂಬಲ
ರಾಜಕೀಯ

2028 ರಾಜ್ಯ ವಿಧಾನಸಭಾ ಚುನಾವಣೆ: 150 ಕ್ಷೇತ್ರಗಳಲ್ಲಿ NDA ಗೆಲುವು ಎಂದ ನಿಖಿಲ್ ಕುಮಾರಸ್ವಾಮಿ; ಕ್ಯಾಂಪಸ್ ಚುನಾವಣೆ ಚಿಂತನೆಗೆ ಬೆಂಬಲ

ನಾನು ರಾಜಕಾರಣ ಮಾಡೋದಕ್ಕೆ ಬಂದಿರೋದು. ವಿಧಾನಸೌಧಕ್ಕೆ ಹೋಗೋದಕ್ಕೆ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

RJD ಪಕ್ಷದಲ್ಲಿ ಆಂತರಿಕ ಕಲಹ: ಮಹಾಮೈತ್ರಿಕೂಟದ 18 ಶಾಸಕರು NDA ಸೇರಲು ಸಿದ್ಧರಿದ್ದಾರೆ - JDU
ದೇಶ

RJD ಪಕ್ಷದಲ್ಲಿ ಆಂತರಿಕ ಕಲಹ: ಮಹಾಮೈತ್ರಿಕೂಟದ 18 ಶಾಸಕರು NDA ಸೇರಲು ಸಿದ್ಧರಿದ್ದಾರೆ - JDU

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ನಂತರವೂ, ರಾಜ್ಯದ ರಾಜಕೀಯ ಚಿತ್ರಣವು ಪ್ರಕ್ಷುಬ್ಧವಾಗಿಯೇ ಇದೆ.

ICU ನಲ್ಲಿ 'ಇಂಡಿಯಾ ಬಣ': ಸಿಎಂ ಒಮರ್ ಅಬ್ದುಲ್ಲಾ ತೀವ್ರ ಅಸಮಾಧಾನ!
ದೇಶ

ICU ನಲ್ಲಿ 'ಇಂಡಿಯಾ ಬಣ': ಸಿಎಂ ಒಮರ್ ಅಬ್ದುಲ್ಲಾ ತೀವ್ರ ಅಸಮಾಧಾನ!

ನವದೆಹಲಿಯಲ್ಲಿ ನಡೆದ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ವಿರೋಧ ಪಕ್ಷದ ಬಣದ "ಸಾಂಸ್ಥಿಕ ಮತ್ತು ಕಾರ್ಯತಂತ್ರದ ವೈಫಲ್ಯಗಳನ್ನು ವಿವರಿಸಿದರು.

ಬಿಹಾರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಲಾಬಿ: ಬಿಜೆಪಿ, ಜೆಡಿಯು ನಡುವೆ ಪೈಪೋಟಿ!
ದೇಶ

ಬಿಹಾರ ವಿಧಾನಸಭೆ ಸ್ಪೀಕರ್ ಹುದ್ದೆಗೆ ಲಾಬಿ: ಬಿಜೆಪಿ, ಜೆಡಿಯು ನಡುವೆ ಪೈಪೋಟಿ!

ಕಳೆದ ವಿಧಾನಸಭೆಯಲ್ಲಿ ಬಿಜೆಪಿ ನಾಯಕ ನಂದ ಕಿಶೋರ್ ಯಾದವ್ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರೆ, ಜೆಡಿಯುನ ನರೇಂದ್ರ ನಾರಾಯಣ್ ಯಾದವ್ ಉಪ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು.

Bihar Election: ಮೋಸದಿಂದ ಚುನಾವಣೆ ಗೆಲ್ಲುವ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ- ಸಂತೋಷ್ ಲಾಡ್
ರಾಜ್ಯ

Bihar Election: ಮೋಸದಿಂದ ಚುನಾವಣೆ ಗೆಲ್ಲುವ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ- ಸಂತೋಷ್ ಲಾಡ್

ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸುವ ಉದ್ದೇಶವಿದ್ದರೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ದೂರವಿಡಲು ಮೋದಿ ಸರ್ಕಾರ ಏಕೆ ಕಾನೂನನ್ನು ಜಾರಿಗೆ ತಂದಿತು.

ಬಿಹಾರ ಚುನಾವಣೆಯಲ್ಲಿ ಭರ್ಜರಿ ಗೆಲುವು: ನಿತೀಶ್ ಕುಮಾರ್ ಹಾಡಿ ಹೊಗಳಿದ TMC ಸಂಸದ ಶತ್ರುಘ್ನ ಸಿನ್ಹಾ!
ದೇಶ

ಬಿಹಾರ ಚುನಾವಣೆಯಲ್ಲಿ ಭರ್ಜರಿ ಗೆಲುವು: ನಿತೀಶ್ ಕುಮಾರ್ ಹಾಡಿ ಹೊಗಳಿದ TMC ಸಂಸದ ಶತ್ರುಘ್ನ ಸಿನ್ಹಾ!

ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡಳಿತ ನಡೆಸಲು ನಿತೀಶ್ ಕುಮಾರ್ ಅವರಿಗೆ ದೇವರು ಆಶೀರ್ವದಿಸಲಿ. ಅದೇ ರೀತಿ ಎನ್ ಡಿಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು.

ಬಿಹಾರ: ನೂತನ ಸರ್ಕಾರ ರಚನೆ ಸರ್ಕಸ್; ಟಿಕೆಟ್ ಹಂಚಿಕೆ ಮಾದರಿಯಲ್ಲೇ ಖಾತೆ ಹಂಚಿಕೆಗೆ NDA ಸೂತ್ರ!
ದೇಶ

ಬಿಹಾರ: ನೂತನ ಸರ್ಕಾರ ರಚನೆ ಸರ್ಕಸ್; ಟಿಕೆಟ್ ಹಂಚಿಕೆ ಮಾದರಿಯಲ್ಲೇ ಖಾತೆ ಹಂಚಿಕೆಗೆ NDA ಸೂತ್ರ!

ಸಂಪುಟ ಹಂಚಿಕೆ ಸೂತ್ರದ ಪ್ರಕಾರ, ಬಿಜೆಪಿಗೆ 15-16 ಸಚಿವ ಸ್ಥಾನಗಳು, ಜೆಡಿ(ಯು)ಗೆ 14, ಎಲ್‌ಜೆಪಿ (ಆರ್‌ವಿ) ಮೂರು ಮತ್ತು ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂ, ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂಗೆ ತಲಾ ಒಂದು ಸಚಿವ ಸ್ಥಾನಗಳು ಸಿಗುವ ನಿರೀಕ್ಷೆಯಿದೆ.