NCP

ಬಿಜೆಪಿಗೆ ಬಹುಮತವಿಲ್ಲ ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ: ಶರದ್ ಪವಾರ್
ದೇಶ

ಬಿಜೆಪಿಗೆ ಬಹುಮತವಿಲ್ಲ ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ: ಶರದ್ ಪವಾರ್

ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲ ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ಹೇಳಿದ್ದಾರೆ. 

ಫಡ್ನವೀಸ್ ರಾಜೀನಾಮೆ ನೀಡದಿದ್ದರೆ, ವಿಧಾನಸಭೆಯಲ್ಲೇ ಸರ್ಕಾರಕ್ಕೆ ಸೋಲು: ಎನ್'ಸಿಪಿ 
ದೇಶ

ಫಡ್ನವೀಸ್ ರಾಜೀನಾಮೆ ನೀಡದಿದ್ದರೆ, ವಿಧಾನಸಭೆಯಲ್ಲೇ ಸರ್ಕಾರಕ್ಕೆ ಸೋಲು: ಎನ್'ಸಿಪಿ 

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಹೋದರೆ, ವಿಧಾನಸಭೆಯಲ್ಲಿ ಸರ್ಕಾರ ಸೋಲು ಕಾಣಲಿದೆ ಎಂದು ಎನ್'ಸಿಪಿ ನಾಯಕ ನವಾಬ್ ಮಲಿಕ್ ಅವರು ಸೋಮವಾರ ಹೇಳಿದ್ದಾರೆ. 

'ಮಹಾ' ಡ್ರಾಮಾ: ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಯತ್ನ- ಸಿಎಂ ಸ್ಥಾನ ಹಂಚಿಕೆಗೆ ಶಿವಸೇನೆ ಒಪ್ಪಿಗೆ
ದೇಶ

'ಮಹಾ' ಡ್ರಾಮಾ: ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಲು ಯತ್ನ- ಸಿಎಂ ಸ್ಥಾನ ಹಂಚಿಕೆಗೆ ಶಿವಸೇನೆ ಒಪ್ಪಿಗೆ

ಮಹಾರಾಷ್ಟ್ರದಲ್ಲಿ ಭಾರೀ ಹೈ ಡ್ರಾಮಾ ನಡೆಯುತ್ತಿದ್ದು, ಬಿಜೆಪಿಯನ್ನು ಹೇಗಾದರೂ ಅಧಿಕಾರದಿಂದ ದೂರ ಇಡಲು ನಿರ್ಧರಿಸಿರುವ ಶಿವಸೇನೆ, ಈಗಾಗಲೇ ಬಿಜೆಪಿ ಜೊತೆಗೆ ಕೈಜೋಡಿಸಿರುವ ಅಜಿತ್ ಪವಾರ್ ಅವರನ್ನು ಸೆಳೆಯಲು ಯತ್ನ ನಡೆಸುತ್ತಿದೆ...

ನನಗೆ ಶರದ್‌ ಪವಾರ್ ನಾಯಕ, ಎನ್‌ಸಿಪಿಯಲ್ಲೇ ಇರುತ್ತೇನೆ: ಉಲ್ಟಾ ಹೊಡೆದ ಅಜಿತ್ ಪವಾರ್
ದೇಶ

ನನಗೆ ಶರದ್‌ ಪವಾರ್ ನಾಯಕ, ಎನ್‌ಸಿಪಿಯಲ್ಲೇ ಇರುತ್ತೇನೆ: ಉಲ್ಟಾ ಹೊಡೆದ ಅಜಿತ್ ಪವಾರ್

ಎನ್‌ಸಿಪಿ ವರಿಷ್ಠ ಶರದ್‌ ಪವಾರ್ ತಮಗೆ ಎಂದೂ ನಾಯಕರಾಗಿದ್ದು, ಎನ್‌ಸಿಪಿಯಲ್ಲೇ ಇರುತ್ತೇನೆ ಎಂದು ಎನ್‌ಸಿಪಿ ಬಂಡಾಯ ನಾಯಕ ಹಾಗೂ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರು ಅಜಿತ್‌ ಪವಾರ್ ಹೇಳಿದ್ದಾರೆ.

'ಮಹಾ' ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಮುಂದು: ಇಂದು ರಾಜ್ಯಪಾಲರ ಭೇಟಿ 
ದೇಶ

'ಮಹಾ' ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಮುಂದು: ಇಂದು ರಾಜ್ಯಪಾಲರ ಭೇಟಿ 

ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸೋಮವಾರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.

52 ಶಾಸಕರು ನಮ್ಮ ಜೊತೆ ಇದ್ದಾರೆ, ನಾಪತ್ತೆಯಾಗಿದ್ದ ಇಬ್ಬರು ವಾಪಸ್ ಬಂದಿದ್ದಾರೆ: ಎನ್ ಸಿಪಿ ನಾಯಕ ನವಾಬ್ ಮಲಿಕ್ 
ದೇಶ

52 ಶಾಸಕರು ನಮ್ಮ ಜೊತೆ ಇದ್ದಾರೆ, ನಾಪತ್ತೆಯಾಗಿದ್ದ ಇಬ್ಬರು ವಾಪಸ್ ಬಂದಿದ್ದಾರೆ: ಎನ್ ಸಿಪಿ ನಾಯಕ ನವಾಬ್ ಮಲಿಕ್ 

ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಾಪತ್ತೆಯಾಗಿದ್ದ ನಾಲ್ವರು ಎನ್ ಸಿಪಿ ಶಾಸಕರಲ್ಲಿ ಇಬ್ಬರು ಸೋಮವಾರ ಬೆಳಗ್ಗೆ ಮುಂಬೈಯ ಹಯಾಟ್ ಹೊಟೇಲ್ ಗೆ ತಲುಪಿದ್ದಾರೆ.

ಮಹಾರಾಷ್ಟ್ರ ಜನತೆಗೆ ಸ್ಥಿರ ಸರ್ಕಾರದ ಭರವಸೆ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಅಜಿತ್ ಪವಾರ್ 
ದೇಶ

ಮಹಾರಾಷ್ಟ್ರ ಜನತೆಗೆ ಸ್ಥಿರ ಸರ್ಕಾರದ ಭರವಸೆ: ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಅಜಿತ್ ಪವಾರ್ 

ಮಹಾರಾಷ್ಟ್ರ ಜನರ ಪರ ಶ್ರಮಿಸುವುದಾಗಿ  ಭರವಸೆ ನೀಡಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್,  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಅಜಿತ್ ಪವಾರ್ ಮತ್ತು ಬೆಂಬಲಿಗರ ಮೇಲೆ ಅನರ್ಹತೆ ತೂಗುಗತ್ತಿ ?
ದೇಶ

ಅಜಿತ್ ಪವಾರ್ ಮತ್ತು ಬೆಂಬಲಿಗರ ಮೇಲೆ ಅನರ್ಹತೆ ತೂಗುಗತ್ತಿ ?

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಸುಮಾರು ಒಂದು ತಿಂಗಳ ನಂತರ,ಎನ್ ಸಿಪಿ-ಬಿಜೆಪಿ ಸೇರಿ ಸರ್ಕಾರ ರಚಿಸಿವೆ.

ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ 
ದೇಶ

ಫಡ್ನವಿಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್: ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ 

ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಅವುಗಳಿಗೆ ಪೂರಕವಾದ ಪತ್ರಗಳನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ.