Nawaz Sharif

ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ"
ವಿದೇಶ

ಸೇನೆ-ಪಾಕ್ ಸರ್ಕಾರದ ನಡುವಿನ ಬಿರುಕಿನ ಕುರಿತು ವರದಿ ಮಾಡಿದ್ದ ಪತ್ರಕರ್ತನಿಗೆ "ದಿಗ್ಭಂಧನ"

ಪಾಕಿಸ್ತಾನ ಸೇನೆ ಹಾಗೂ ನವಾಜ್ ಷರೀಫ್ ಸರ್ಕಾರದ ನಡುವೆ ಬಿರುಕು ಉಂಟಾಗಿದೆ ಎಂದು ವರದಿ ಮಾಡಿದ್ದ ಪಾಕಿಸ್ತಾನ ಪತ್ರಕರ್ತನ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಆತ ಗಡಿ ದಾಟದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ದಸರಾ ಪ್ರಯುಕ್ತ ರಾವಣನ ಅವತಾರದಲ್ಲಿ ಪಾಕ್ ಪಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿ ಸಂಭ್ರಮ
ದೇಶ

ದಸರಾ ಪ್ರಯುಕ್ತ ರಾವಣನ ಅವತಾರದಲ್ಲಿ ಪಾಕ್ ಪಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿ ಸಂಭ್ರಮ

ಭಾರತ ಮತ್ತು ಪಾಕ್ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಅಮೃತಸರ ನಿವಾಸಿಗಳು ಈ ಬಾರಿ ದಸರಾವನ್ನು ವಿಶೇಷವಾಗಿ ಆಚರಿಸಲು ...

ನವಾಜ್ ಷರೀಫ್ ಉಗ್ರ ವಾನಿಯನ್ನು ಹೊಗಳಿರುವುದು ಪಾಕ್ ಗೂ ಭಯೋತ್ಪಾದನೆಗೂ ಇರುವ ನಂಟಿಗೆ ಸಾಕ್ಷಿ: ಭಾರತ
ದೇಶ

ನವಾಜ್ ಷರೀಫ್ ಉಗ್ರ ವಾನಿಯನ್ನು ಹೊಗಳಿರುವುದು ಪಾಕ್ ಗೂ ಭಯೋತ್ಪಾದನೆಗೂ ಇರುವ ನಂಟಿಗೆ ಸಾಕ್ಷಿ: ಭಾರತ

ಜಮ್ಮು-ಕಾಶ್ಮೀರದಲ್ಲಿ ಸೇನಾ ಪಡೆ ಗುಂಡಿಗೆ ಬಲಿಯಾದ ಭಯೋತ್ಪಾದಕ ಬುರ್ಹಾನ್ ವನಿಯನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಹೊಗಳಿರುವುದೇ ಪಾಕಿಸ್ತಾನಕ್ಕೂ ಭಯೋತ್ಪಾದನೆಗೂ ಇರುವ ನಂಟನ್ನು ಸ್ಪಷ್ಟಪಡಿಸುತ್ತದೆ

ಉಗ್ರರ ವಿರುದ್ಧ ಕ್ರಮಕ್ಕೆ ಷರೀಫ್ ಸರ್ಕಾರ ಸೂಚನೆ: ಪಾಕ್ ಮಾಧ್ಯಮಗಳು
ವಿದೇಶ

ಉಗ್ರರ ವಿರುದ್ಧ ಕ್ರಮಕ್ಕೆ ಷರೀಫ್ ಸರ್ಕಾರ ಸೂಚನೆ: ಪಾಕ್ ಮಾಧ್ಯಮಗಳು

ಅತ್ತ ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರ ದಾಳಿ ನಡೆದಿರುವಂತೆಯೇ ಇತ್ತ ಪಾಕ್ ಸರ್ಕಾರ ಉಗ್ರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೈನಿಕರಿಗೆ ಸೂಚಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಭಯೋತ್ಪಾದನೆಯ ಬಲಿಪಶು: ಸಾಕ್ಷ್ಯವಿಲ್ಲದೇ ಪಾಕ್ ವಿರುದ್ಧ ಭಾರತ ಆರೋಪ: ನವಾಜ್ ಷರೀಫ್
ಪ್ರಧಾನ ಸುದ್ದಿ

ಪಾಕಿಸ್ತಾನ ಭಯೋತ್ಪಾದನೆಯ ಬಲಿಪಶು: ಸಾಕ್ಷ್ಯವಿಲ್ಲದೇ ಪಾಕ್ ವಿರುದ್ಧ ಭಾರತ ಆರೋಪ: ನವಾಜ್ ಷರೀಫ್

ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಕೆಲ ಗಂಟೆಗಳಲ್ಲೇ ಭಾರತ ಯಾವುದೇ ತನಿಖೆ ನಡೆಸದೇ, ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನದ ವಿರುದ್ಧ ಆರೋಪ...

ಯುಎಸ್ ಯುಕೆ ಒತ್ತಡದ ನಡುವೆಯೂ ಉರಿ ದಾಳಿಯನ್ನು ಖಂಡಿಸಲು ನಿರಾಕರಿಸಿದ ನವಾಜ್ ಷರೀಫ್
ವಿದೇಶ

ಯುಎಸ್ ಯುಕೆ ಒತ್ತಡದ ನಡುವೆಯೂ ಉರಿ ದಾಳಿಯನ್ನು ಖಂಡಿಸಲು ನಿರಾಕರಿಸಿದ ನವಾಜ್ ಷರೀಫ್

ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವಂತೆ ಅಮೆರಿಕ, ಬ್ರಿಟನ್ ಒತ್ತಾಯಿಸಿದ್ದರೂ, ದಾಳಿಯನ್ನು ಖಂಡಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನಿರಾಕರಿಸಿದ್ದಾರೆ.

ಮೋದಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ನವಾಜ್ ಷರೀಫ್ ಗೆ ನಾನು ತೋರಿಸುತ್ತೇನೆ
ವಿದೇಶ

ಮೋದಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ನವಾಜ್ ಷರೀಫ್ ಗೆ ನಾನು ತೋರಿಸುತ್ತೇನೆ

ಭಾರತೀಯ ಸೇನೆ ಬುಧವಾರ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಇಂಥಹ ಆಕ್ರಮಣಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು...

'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ': ನವಾಜ್ ಷರೀಫ್
ವಿದೇಶ

'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ': ನವಾಜ್ ಷರೀಫ್

ಗಡಿಯಲ್ಲಿರುವ ಭಯೋತ್ಪಾದಕರ ಕ್ಯಾಂಪ್ ಗಳನ್ನೇ ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸುತ್ತಿರುವ ದಾಳಿಯನ್ನು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಖಂಡಿಸಿದ್ದು, 'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ'...

ಬೆಂಬಲವಿಲ್ಲದೆ ಖಾಲಿ ಕೈಯಲ್ಲಿ ಪಾಕ್'ಗೆ ಹಿಂದಿರುಗಿದ ನವಾಜ್ ಶರೀಫ್: ಸಯೀದ್ ಅಕ್ಬರುದ್ದೀನ್
ದೇಶ

ಬೆಂಬಲವಿಲ್ಲದೆ ಖಾಲಿ ಕೈಯಲ್ಲಿ ಪಾಕ್'ಗೆ ಹಿಂದಿರುಗಿದ ನವಾಜ್ ಶರೀಫ್: ಸಯೀದ್ ಅಕ್ಬರುದ್ದೀನ್

ಉಗ್ರ ಬುರ್ಹಾನ್ ವಾನಿಯನ್ನು ಪ್ರಶಂಸಿಸಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಯವರಿಗೆ ಯಾವುದೇ ಬೆಂಬಲ ವ್ಯಕ್ತವಾಗದೆ, ಇದೀಗ ಖಾಲಿ ಕೈಯಲ್ಲಿ ಪಾಕಿಸ್ತಾನಕ್ಕೆ...