ಭಕ್ತಿ-ಜ್ಯೋತಿಷ್ಯಒಂಬತ್ತು ದಿನ, 9 ರೂಪ; ನವರಾತ್ರಿಯ ನವಶಕ್ತಿಯ ಕಥೆ
ನವರಾತ್ರಿಯ ಒಂಬತ್ತು ದಿನಗಳನ್ನು ದೇವಿಯ ಒಂಬತ್ತು ರೂಪಗಳ ಆರಾಧನೆಗೆ ಸಮರ್ಪಿಸಲಾಗಿದೆ. ಅವುಗಳೆಂದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ದುರ್ಗಾ ಅಥವಾ ಪರಾಶಕ್ತಿ.