ರಾಜಕೀಯರಾಮನಗರಕ್ಕೆ ನವ ಬೆಂಗಳೂರು ನಾಮಕರಣ ವಿಚಾರ: ಪೆನ್ನು ಪೇಪರು ಇದ್ದವರು ಬರೆದುಕೊಳ್ಳಲಿ ಎಂದು ಡಿಕೆಶಿ ಆಕ್ರೋಶ
ರಾಮನಗರಕ್ಕೆ ಸರ್ಕಾರದಿಂದ ನವ ಬೆಂಗಳೂರು ಮರುನಾಮಕರಣ ಚಿಂತನೆ ಕುರಿತು ಪ್ರತಿಕ್ರಿಯಿಸಿರುವ ಕನಕಪುರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಬಿಜೆಪಿಯವರ ಕೈಯಲ್ಲಿ ಪೆನ್ನು, ಪೇಪರು ಇದೆ. ಅವರು ಯಾವ ರೀತಿಯಲ್ಲಾದರೂ ಬರೆದುಕೊಳ್ಳಬಹುದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.