nationalism

ರಾಜಕಾರಣಿಗಳು ದೇಶಕ್ಕಿಂತ ದೊಡ್ಡವರಲ್ಲ: ಜಾವೇದ್ ಅಖ್ತರ್
ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.

ರಾಷ್ಟ್ರೀಯತೆಗಲ್ಲ, ಇಸ್ಲಾಂಗಾಗಿ ಸೇನಾ ಪಡೆ ಮೇಲೆ ಕಲ್ಲು ತೂರಿ: ಝಾಕಿರ್ ಮುಸಾ
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿ ಭಂಟ ಝಾಕಿರ್ ಮುಸಾ ಭಾರತೀಯ ಸೇನೆ ವಿರುದ್ಧ ಮತ್ತೆ ಯುವಕರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಿದ್ದಾನೆ...

'ರಾಷ್ಟ್ರೀಯವಾದ' ಭಾರತದಲ್ಲಿ ಮಾತ್ರ ಕೆಟ್ಟ ಪದ: ಅರುಣ್ ಜೇಟ್ಲಿ
'ರಾಷ್ಟ್ರೀಯವಾದ' ಭಾರತದಲ್ಲಿ ಮಾತ್ರ ಕೆಟ್ಟ ಪದ ಎಂದು ಪರಿಗಣಿಸಲಾಗುತ್ತಿದೆ ಎಂದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು....

ರಾಷ್ಟ್ರೀಯತೆ ನಮ್ಮ ಶಕ್ತಿ; ಬಡವರ ಪರ ಕೆಲಸಕ್ಕೆ ಒತ್ತು ನೀಡಿ: ಕಾರ್ಯಕರ್ತರಿಗೆ ಮೋದಿ ಕರೆ
ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಲು ಒತ್ತು ನೀಡಬೇಕು ಎಂದು ಪ್ರತಿಪಾದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ...

ದೇಶ ವಿರೋಧಿ ಘೋಷಣೆ ಕೂಗುತ್ತಿದ್ದವರು ಈಗ ಜೈ ಹಿಂದ್ ಹೇಳಬೇಕಾದ ಸ್ಥಿತಿ ಬಂದಿದೆ: ಜೇಟ್ಲಿ
ಕಳೆದ ಕೆಲ ವಾರಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯತೆಯ ಸೈದ್ಧಾಂತಿಕ ಕಾದಾಟದ ಮೊದಲ ಸುತ್ತಿನಲ್ಲಿ ಗೆದ್ದಿದ್ದು...

ರಾಷ್ಟ್ರೀಯತೆ ಬಗ್ಗೆ ಜೇಟ್ಲಿಯಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ: ಯೆಚೂರಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಂದ ರಾಷ್ಟ್ರೀಯತೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಹೇಳಿದ್ದಾರೆ...

ಕಾಂಗ್ರೆಸ್ ತನ್ನಲ್ಲಿರುವ ಭಯವನ್ನು ದೇಶದ ಮೇಲೆ ಹೇರಲು ಯತ್ನಿಸುತ್ತಿದೆ: ಬಿಜೆಪಿ
ಖಿನ್ನತೆಗೊಳಗಾಗಿರುವ ಕಾಂಗ್ರೆಸ್ ರಾಜಕೀಯ ಲಾಭ ಪಡೆಯುವ ಸಲುವಾಗಿ ಜನರಲ್ಲಿ ಅಪನಂಬಿಕೆ ಸೃಷ್ಟಿಸಿ, ತನ್ನಲ್ಲಿರುವ ಭಯವನ್ನು ದೇಶದ ಮೇಲೆ ಹೇರಲು ಯತ್ನಿಸುತ್ತಿದೆ...

ಭಾರತ್ ಮಾತಾ ಕಿ ಜೈ ಘೋಷಣೆಯಿಂದ ರಾಷ್ಟ್ರೀಯತೆ ನಿರ್ಧಾರವಾಗುತ್ತಾ?: ಶಶಿ ತರೂರ್
ಭಾರತ್ ಮಾತಾ ಕಿ ಜೈ ಘೋಷಣೆ ರಾಷ್ಟ್ರೀಯತೆ ನಿರ್ಧರಿಸುವ ಮಾನದಂಡವೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ಶಶಿತರೂರ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ರಾಷ್ಟ್ರಪ್ರೇಮದ ಬಗ್ಗೆ ಬಿಜೆಪಿಯಿಂದ ಪಾಠ ಬೇಕಿಲ್ಲ: ಕಪಿಲ್ ಸಿಬಲ್
ರಾಷ್ಟ್ರಪ್ರೇಮದ ಬಗ್ಗೆ ಬಿಜೆಪಿಯಿಂದ ಕಾಂಗ್ರೆಸ್ಸೀಗರಿಗೆ ರಾಷ್ಟ್ರಪ್ರೇಮದ ಪಾಠ ಬೇಕಿಲ್ಲ ಎಂದು ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್ ಹೇಳಿದ್ದಾರೆ...

