National Security Guard

ಮೊದಲ ಪ್ರಕರಣ: ಕೋವಿಡ್-19 ನಿಂದ ಎನ್ಎಸ್ ಜಿ ಅಧಿಕಾರಿ ಸಾವು!
ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಎನ್ಎಸ್ ಜಿ ಕೋವಿಡ್-19 ಸಂಬಂಧಿತ ಸಾವಿನ ಮೊದಲ ಪ್ರಕರಣವನ್ನು ಪ್ರಕಟಿಸಿದೆ.

ಉಗ್ರನ ಸಾವಿಗೆ ಕಾರಣವಾದ ಭಾರತೀಯ ಸೇನೆಯ ಶ್ವಾನಕ್ಕೆ ಶೌರ್ಯ ಪ್ರಶಸ್ತಿ?
ಪಠಾಣ್‌ಕೋಟ್ ಉಗ್ರ ದಾಳಿ ವೇಳೆ ಅಡಗಿದ್ದ ಉಗ್ರನ ಮೇಲೆ ಎರಗಿ ಆತನ ಸಾವಿಗೆ ಕಾರಣವಾಗಿದ್ದ ಭಾರತೀಯ ಸೇನೆಯ "ರಾಕೆಟ್" ಎಂಬ ಶ್ವಾನಕ್ಕೆ "ಶೌರ್ಯ ಪ್ರಶಸ್ತಿ" ಘೋಷಣೆ ಮಾಡಲು ಶಿಫಾರಸ್ಸು ಮಾಡಲಾಗಿದೆ...

ವಿವಿಐಪಿ ಭದ್ರತಾ ಕರ್ತವ್ಯದಲ್ಲಿದ್ದ 600 ಕಮಾಂಡೋಗಳು ಉಗ್ರ ನಿಗ್ರಹ ತಂಡಕ್ಕೆ ನಿಯೋಜನೆ
ವಿವಿಐಪಿಗಳ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ 600 ಕಮಾಂಡೋಗಳನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ವಾಪಸ್ ಕರೆಸಿಕೊಂಡಿದೆ...

ಪಠಾಣ್‌ಕೋಟ್ ದಾಳಿ; ಸೇನೆಯಿಂದ ಎಲ್ಲಾ ಉಗ್ರರ ಹತ್ಯೆ
ಪಠಾಣ್‌ಕೋಟ್ ವಾಯುನೆಲೆಯಲ್ಲಿ ದಾಳಿ ಮಾಡಿದ ಎಲ್ಲ ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ ಎಂಬ ವರದಿ ಲಭಿಸಿದೆ...

ವಿವಿಐಪಿ ಭದ್ರತೆಗೆ ಮಹಿಳಾ ಯೋಧರು
ಯುದ್ಧ ವಿಮಾನಗಳಲ್ಲಿ, ಉಗ್ರರ ವಿರುದ್ಧದ ಹೋರಾಟದಲ್ಲಿ ಮಹಿಳಾ ಯೋಧರಿಗೂ ಅವಕಾಶ ಕಲ್ಪಿಸುವ ನಿರ್ಧಾರವನ್ನು ಸೇನೆ ಘೋಷಿಸಿದ ಬೆನ್ನಲ್ಲೇ, ಈಗ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕೂಡ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ...

ಎನ್ ಎಸ್ ಜಿ ಮುಖ್ಯಸ್ಥರಾಗಿ ಆರ್ ಸಿ ತಾಯಲ್ ನೇಮಕ
ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ)ಯ ನೂತನ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಆರ್ ಸಿ ತಾಯಲ್ ಅವರು ಸೋಮವಾರ ನೇಮಕಗೊಂಡಿದ್ದಾರೆ.

