Nasser Hussain

'RCB ಮುಖ್ಯ ಕೋಚ್ ಆಂಡಿ ಫ್ಲವರ್ ಕರೆತರಲು ಏನು ಬೇಕಾದರೂ ಮಾಡುತ್ತೇನೆ': ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್
ಮೆಕಲಮ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್ ಸೂಕ್ತ ವ್ಯಕ್ತಿ ಎಂದು ಇಂಗ್ಲೆಂಡ್ನ ಮಾಜಿ ನಾಯಕ ನಾಸರ್ ಹುಸೇನ್ ಹೇಳಿದ್ದಾರೆ.

'ನೀವಿಬ್ರೇ ಅಲ್ವಾ ಹೇಳಿದ್ದು..': ಲೈವ್ ನಲ್ಲೇ ನಾಸರ್ ಹುಸೇನ್-ಅಥೆರ್ಟನ್ ಗೆ ತಿವಿದ Dinesh Karthik, ಮುಖ ಮುಚ್ಚಿಕೊಂಡ ಮಾಜಿ ದಂತಕಥೆಗಳು!
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಭಾರತ ತಂಡವು ದುಬೈನಲ್ಲಿ ಮಾತ್ರ ಆಡಿತ್ತು. ಇದರಿಂದ ಭಾರತ ಟ್ರೋಫಿ ಗೆಲ್ಲಲು ನೆರವಾಯಿತು. ಭಾರತ ಎಲ್ಲಾ ಪಂದ್ಯಗಳನ್ನು ಗೆದ್ದರು ಮತ್ತು ಪ್ರಶಸ್ತಿಯನ್ನು ಗೆದ್ದರು...

England vs India ಸರಣಿಯಲ್ಲಿ ಅದ್ಭುತ ಪ್ರದರ್ಶನ; ಮೊಹಮ್ಮದ್ ಸಿರಾಜ್ಗೆ ಅಡ್ಡಹೆಸರಿಟ್ಟ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್!
ಇಂಗ್ಲೆಂಡ್ನಲ್ಲಿ ಸಿರಾಜ್ ಏರಿಳಿತಗಳಿಂದ ಕೂಡಿದ ಸರಣಿಯನ್ನು ಎದುರಿಸಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದಿದ್ದರೂ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ: ಮೊಹಮ್ಮದ್ ಸಿರಾಜ್ಗೆ ಶ್ಲಾಘನೆ!
ಕಳೆದ ವರ್ಷ ಭಾರತದ ಪರ ಅತಿ ಹೆಚ್ಚು ಕೆಲಸ ಮಾಡಿದ ಎರಡನೇ ಬೌಲರ್ ಸಿರಾಜ್ ಆಗಿದ್ದು, ಬುಮ್ರಾ ಅವರಿಲ್ಲದೆಯೂ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಎಲ್ಲ ಸ್ವರೂಪಗಳಲ್ಲಿ ಅವರ ಅಚಲ ಬದ್ಧತೆ, ತೀವ್ರತೆ ಮತ್ತು ಸಮರ್ಪಣೆಗಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ ಎದುರು ಬಾಬರ್ ಅಜಾಂ ಪ್ರತಿಭೆ ಕಡೆಗಣನೆಗೆ ಗುರಿಯಾಗಿದೆ: ನಾಸಿರ್ ಹುಸೇನ್
ಆತಿಥೇಯ ಇಂಗ್ಲೆಂಡ್ ಮತ್ತು ಪ್ರವಾಸಿ ಪಾಕಿಸ್ತಾನ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್ಗಳ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟ ಮಳೆ ಕಾರಣ ಕೇವಲ 49 ಓವರ್ಗಳ ಆಟ ಮಾತ್ರವೇ ಕಾಣಲು ಸಿಕ್ಕಿತ್ತು.

ಆ ಒಂದು ಕಾರಣಕ್ಕೆ ಗಂಗೂಲಿ ದ್ವೇಷಿಸಿದ್ದ ನಾಸಿರ್ ಹುಸೇನ್
ಟೀಮ್ ಇಂಡಿಯಾ ವಿದೇಶಗಳಲ್ಲೂ ಅಬ್ಬರಿಸಬಲ್ಲದು ಎಂದು ತೋರಿಸಿಕೊಟ್ಟ ನಾಯಕ ಸೌರವ್ ಗಂಗೂಲಿ. ಮೊಹಮ್ಮದ್ ಅಜರುದ್ದೀನ್ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ 2000ದ ಇಸವಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಸೌರವ್ ತಂಡವನ್ನು ಯಶಸ್ಸಿನ ಅಲೆಯಲ್ಲಿ ಮುನ್ನಡೆಸಿ ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಸ್ಥಾನ ಪಡೆದರು.

ಎಂಎಸ್ ಧೋನಿ ಅದ್ಭುತ ಪ್ರತಿಭೆ, ಇಷ್ಟು ಬೇಗ ನಿವೃತ್ತಿಗೆ ತಳ್ಳಬೇಡಿ: ನಾಸೀರ್ ಹುಸೇನ್
ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಪ್ರತಿಭೆ, ನಿವೃತ್ತಿ ತೆಗೆದುಕೊಳ್ಳುವಂತೆ ಒತ್ತಡ ಹೇರಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸೀರ್ ಹುಸೇನ್ ಹೇಳಿದ್ದಾರೆ.

ಟೀಕಿಸಿದ್ದ ಇಂಗ್ಲೆಂಡಿಗನಿಂದಲೇ 'ಸರ್ವಶ್ರೇಷ್ಠ ಬ್ಯಾಟ್ಸ್ಮನ್' ಎನಿಸಿಕೊಂಡ ವಿರಾಟ್ ಕೊಹ್ಲಿ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ನಾಯಕತ್ವ ಪಕ್ವವಾಗಿಲ್ಲ ಎಂದೆಲ್ಲ ಟೀಕಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ರಿಂದಲೇ ಕೊಹ್ಲಿ ಭೇಷ್ ಎನಿಸಿಕೊಂಡಿದ್ದಾರೆ...

ಇಂಗ್ಲೆಂಡ್ ವಿರುದ್ಧದ ಪಂದ್ಯ ಸೋಲಿಗೆ ಸ್ವತಃ ಕೊಹ್ಲಿನೇ ಕಾರಣನಾ? ಅದು ಹೇಗೆ ಅಂತೀರಾ!
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಸೋಲಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರೇ ಕಾರಣವಾದ್ರ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ...

