Nashik

ನಾಶಿಕ್: ಉರುಳಿ ಬಿದ್ದ ಐಷಾರಾಮಿ ಬಸ್- 4 ಸಾವು, 40 ಪ್ರಯಾಣಿಕರಿಗೆ ಗಾಯ
ಮುಂಬೈ-ಆಗ್ರಾ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಪಡಲಿ-ದೇಶ್ಮುಖ್ ಗ್ರಾಮದ ಬಳಿ ಐಷಾರಾಮಿ ಬಸ್ ವೊಂದು ಉರುಳಿ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ...

ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತ : ಪೈಲಟ್ ಗಳು ಸುರಕ್ಷಿತ
ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಬೆಳಿಗ್ಗೆ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಯಾವುದೇ ಪ್ರಾಣಪಾಯವಾಗಿಲ್ಲ. ವಿಮಾನ ಭೂಮಿಗೆ ಸ್ಪರ್ಶಿಸುವ ಮುನ್ನವೇ ಇಬ್ಬರು ಪೈಲಟ್ ಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ದಾಸ್ತಾನಿನ ಮೇಲೆ ಐಟಿ ದಾಳಿ: ಈರುಳ್ಳಿ ದರ ಶೇ.35ರಷ್ಟಕ್ಕೆ ಇಳಿಕೆ!
ನಾಸಿಕ್ ನಲ್ಲಿ ಅಕ್ರಮ ಈರುಳ್ಳಿ ದಾಸ್ತಾನು ಹೊಂದಿದ್ದ 7 ಈರುಳ್ಳಿ ವರ್ತರ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ಈರುಳ್ಳಿ ದರ ಶೇ.35 ರಷ್ಟು ಇಳಿಕೆಯಾಗಿದೆ.

ನಾಶಿಕ್ : ಬಲೂನ್ ನುಂಗಿದ 8 ತಿಂಗಳ ಮಗು ದಾರುಣ ಸಾವು
ರಬ್ಬರ್ ಬಲೂನ್ ನುಂಗಿದ ಕಾರಣ ಉಸಿರಾಟಕ್ಕೆ ತೊಂದರೆಯಾಗಿ 8 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ....

ತೃಪ್ತಿ ದೇಸಾಯಿ ಮೇಲೆ ಹಲ್ಲೆ: ಆಸ್ಪತ್ರೆಗೆ ದಾಖಲು
ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಮೇಲೆ ಶುಕ್ರವಾರ ಮುಂಜಾನೆ ಹಲ್ಲೆ ನಡೆದಿದೆ. ಸದ್ಯ ನಾಶಿಕ್ನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ..

ಅರ್ಚಕರ ದಾದಾಗಿರಿ ನಿಲ್ಲಬೇಕು: ತೃಪ್ತಿ ದೇಸಾಯಿ
ದೇವಸ್ಥಾನಗಳಲ್ಲಿ ಅರ್ಚಕರು ದಾದಾಗಿರಿ ನಡೆಸುತ್ತಾರೆ ಎಂದು ಆರೋಪಿಸಿರುವ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ...

ಬಾಲಕಿಗೆ ಲೈಂಗಿಕ ಕಿರುಕುಳ: ಆಕ್ರೋಶಿತ ಪೋಷಕರಿಂದ ಇಡೀ ಶಾಲೆಗೆ ಬೆಂಕಿ
6 ವರ್ಷದ ಪುಟ್ಟ ಬಾಲಕಿಗೆ ಶಾಲಾ ಸಿಬ್ಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಾಲಕಿಯ ಪೋಷಕರು ಇಡೀ ಶಾಲೆಗೆ ಬೆಂಕಿ ಇಟ್ಟ ಘಟನೆ ಮಾಲೆಗಾಂವ್ ನಲ್ಲಿ ನಡೆದಿದೆ.

ನಾಸಿಕ್ ನಲ್ಲಿ 108 ಅಡಿ ಎತ್ತರದ ಏಕನಾಥ ವೃಷಭದೇವ ವಿಗ್ರಹ
ವಿಶ್ವದ ಅತ್ಯಂತ ಎತ್ತರದ ಜೈನ ವಿಗ್ರಹವೆಂಬ ಹೆಗ್ಗಳಿಕೆಗೆ ನಮ್ಮ ರಾಜ್ಯದಲ್ಲಿರುವ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹ ಭಾಜನವಾಗಿತ್ತು...
ನಾಸಿಕ್ ಕುಂಭಮೇಳದಲ್ಲಿ ಎರಡನೇ ಪವಿತ್ರ ಶಾಹಿ ಸ್ನಾನ ಆರಂಭ
ನಾಸಿಕ್ ಮತ್ತು ತ್ರಯಂಬಕೇಶ್ವರದಲ್ಲಿ ಭಾನುವಾ ಎರಡನೇ ಪವಿತ್ರ ಶಾಹಿ ಸ್ನಾನ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ಗೋದಾವರಿಯಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ...

