Naseeruddin Shah

ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು
ಬಾಲಿವುಡ್

ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು

ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯುಮೋನಿಯಾದಿಂದ ಬಳಲು‍ತ್ತಿರುವ ನಾಸಿರುದ್ಧೀನ್ ಶಾ ಆಸ್ಪತ್ರೆಗೆ ದಾಖಲಾದ ಮಾಹಿತಿಯನ್ನು ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.

70 ವರ್ಷ ಭಾರತದಲ್ಲಿ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ?: ನಸೀರುದ್ದಿನ್ ಶಾ
ಸಿನಿಮಾ ಸುದ್ದಿ

70 ವರ್ಷ ಭಾರತದಲ್ಲಿ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ?: ನಸೀರುದ್ದಿನ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನನಗೇನು ಭಯವಿಲ್ಲ. ಆದರೆ, ಕೋಪವಿದೆ. ಇತರೆ ಭಾರತೀಯರಂತೆಯೇ ನಾನೂ ಕೂಡ ಜನ್ಮ ಪ್ರಮಾಣಪತ್ರವನ್ನು ನೀಡುವುದಿಲ್ಲ. ಭಾರತದಲ್ಲಿ 70 ವರ್ಷ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ ಎಂದು ನಟ ನಸೀರುದ್ದಿನ್ ಶಾ ಅವರು ಪ್ರಶ್ನಿಸಿದ್ದಾರೆ.

ಜೆಎನ್ಯು ಭೇಟಿ: ದೀಪಿಕಾ ಪಡುಕೋಣೆಯಂತೆ ಗಂಡೆದೆ ತೋರಬೇಕು ಎಂದು ನಟ ನಾಸೀರುದ್ದೀನ್ ಶಾ
ಬಾಲಿವುಡ್

ಜೆಎನ್ಯು ಭೇಟಿ: ದೀಪಿಕಾ ಪಡುಕೋಣೆಯಂತೆ ಗಂಡೆದೆ ತೋರಬೇಕು ಎಂದು ನಟ ನಾಸೀರುದ್ದೀನ್ ಶಾ

ಬಾಲಿವುಡ್  ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ದ್ವೇಷ ಬಿತ್ತುವ ಸರ್ಕಾರವನ್ನು ಕಿತ್ತೊಗೆಯಿರಿ: ಕಾರ್ನಾಡ್, ನಾಸಿರುದ್ದೀನ್ ಶಾ ಸೇರಿ 600 ರಂಗಕರ್ಮಿಗಳ ಮನವಿ
ದೇಶ

ದ್ವೇಷ ಬಿತ್ತುವ ಸರ್ಕಾರವನ್ನು ಕಿತ್ತೊಗೆಯಿರಿ: ಕಾರ್ನಾಡ್, ನಾಸಿರುದ್ದೀನ್ ಶಾ ಸೇರಿ 600 ರಂಗಕರ್ಮಿಗಳ ಮನವಿ

ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಅಧಿಕಾರದಿಂದ ದೂರವಿಡದಿದ್ದರೆ ಭಾರತ ಹಾಗೂ ಭಾರತೀಯ ಸಂವಿಧಾನಕ್ಕೆ ಅಪಾಯವಿದೆ ಎಂದು ನಾಸಿರುದ್ದೀನ್ ಶಾ...

ಭಾರತದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲ: ನಾಸಿರುದ್ದೀನ್ ಶಾ ಬೇಸರ
ಬಾಲಿವುಡ್

ಭಾರತದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲ: ನಾಸಿರುದ್ದೀನ್ ಶಾ ಬೇಸರ

ಇತ್ತೀಚೆಗಷ್ಟೇ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ, ಈಗ ಮತ್ತೊಮ್ಮೆ ಭಾರತದ ಬಗ್ಗೆ ಮಾತನಾಡಿದ್ದಾರೆ.

ನಾಸಿರುದ್ದೀನ್ ಜೊತೆ ನೇರವಾಗಿ ಮಾತನಾಡುತ್ತೇನೆ, ಮೀಡಿಯಾ ಮೂಲಕ ಮಾತಾಡಲ್ಲ: ಅನುಪಮ್ ಖೇರ್
ಬಾಲಿವುಡ್

ನಾಸಿರುದ್ದೀನ್ ಜೊತೆ ನೇರವಾಗಿ ಮಾತನಾಡುತ್ತೇನೆ, ಮೀಡಿಯಾ ಮೂಲಕ ಮಾತಾಡಲ್ಲ: ಅನುಪಮ್ ಖೇರ್

ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದಾಗ ಭಯವಾಗುತ್ತದೆ ಎಂಬ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಹೇಳಿಕೆಗಳ ಬಗ್ಗೆ ಬಾಲಿವುಡ್ ನ ನಟರು ನೀಡುತ್ತಿರುವ ಪ್ರತಿಕ್ರಿಯೆ ಮುಂದುವರೆದಿದ್ದು

ನಾಸಿರುದ್ದೀನ್ ಶಾ ಹೇಳಿಕೆ ಪರ ನಿಂತ ಅಶುತೋಶ್ ರಾಣಾ, ಮಧುರ್ ಬಂಡಾರ್ಕರ್
ದೇಶ

ನಾಸಿರುದ್ದೀನ್ ಶಾ ಹೇಳಿಕೆ ಪರ ನಿಂತ ಅಶುತೋಶ್ ರಾಣಾ, ಮಧುರ್ ಬಂಡಾರ್ಕರ್

ಬುಲಂದ್ ಶಹರ್ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುತ್ತಿದೆ ಎಂದು ಹೇಳಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ ಹೇಳಿಕೆಯನ್ನು ಬಹುಭಾಷಾ ನಟರಾದ

ಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ: ನಾಸಿರುದ್ದೀನ್  ಶಾಗೆ ಅನುಪಮ್ ಖೇರ್ ಪ್ರಶ್ನೆ
ಸಿನಿಮಾ ಸುದ್ದಿ

ಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ: ನಾಸಿರುದ್ದೀನ್ ಶಾಗೆ ಅನುಪಮ್ ಖೇರ್ ಪ್ರಶ್ನೆ

ಉತ್ತರ ಪ್ರದೇಶದ ಬುಲೆಂದ ಶಹರ್ ಹಿಂಸಾಚಾರ ಕುರಿತಂತೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲಾ, ಅದು ಸತ್ಯವಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.

ನಿಮ್ಮದೆಷ್ಟಿದೆಯೋ ಅಷ್ಟು ನೋಡ್ಕೊಳಿ; ಪಾಕ್ ಪ್ರಧಾನಿಗೆ ನಾಸಿರುದ್ದೀನ್ ಶಾ ತಿರುಗೇಟು!
ದೇಶ

ನಿಮ್ಮದೆಷ್ಟಿದೆಯೋ ಅಷ್ಟು ನೋಡ್ಕೊಳಿ; ಪಾಕ್ ಪ್ರಧಾನಿಗೆ ನಾಸಿರುದ್ದೀನ್ ಶಾ ತಿರುಗೇಟು!

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಅಲ್ಪ ಸಂಖ್ಯಾತರನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತಾವು ತೋರಿಸುತ್ತೇವೆ ಎಂದು ಹೇಳಿದ್ದ ಪಾಕ್ ಪ್ರಧಾನಿ...