Naseem Shah

PSL 2026: ಭದ್ರತಾ ಶಿಷ್ಟಾಚಾರ ಉಲ್ಲಂಘನೆ, ಆಕ್ಷೇಪಾರ್ಹ ಟ್ವೀಟ್‌; ಶಾಹೀನ್ ಅಫ್ರಿದಿ, ನಸೀಮ್ ಶಾಗೆ ದಂಡ ವಿಧಿಸಿದ PCB!
ಕ್ರಿಕೆಟ್

PSL 2026: ಭದ್ರತಾ ಶಿಷ್ಟಾಚಾರ ಉಲ್ಲಂಘನೆ, ಆಕ್ಷೇಪಾರ್ಹ ಟ್ವೀಟ್‌; ಶಾಹೀನ್ ಅಫ್ರಿದಿ, ನಸೀಮ್ ಶಾಗೆ ದಂಡ ವಿಧಿಸಿದ PCB!

ಶಾಹೀನ್ ಶಾ ಮತ್ತು ಸಿಕಂದರ್ ರಾಝಾ ನಾಲ್ವರು ವ್ಯಕ್ತಿಗಳನ್ನು ಹೋಟೆಲ್ ಕೋಣೆಗೆ ಆಹ್ವಾನಿಸುವ ಮೂಲಕ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ.

ಯಾರೀ ಊರ್ವಶಿ ರೌಟೇಲಾ…? ಬಾಲಿವುಡ್ ನಟಿ ಬಗ್ಗೆ ಪಾಕ್ ನ ನಸೀಮ್ ಶಾ ಹೀಗೆ ಹೇಳಿದ್ದು ಯಾಕೆ!
ಬಾಲಿವುಡ್

ಯಾರೀ ಊರ್ವಶಿ ರೌಟೇಲಾ…? ಬಾಲಿವುಡ್ ನಟಿ ಬಗ್ಗೆ ಪಾಕ್ ನ ನಸೀಮ್ ಶಾ ಹೀಗೆ ಹೇಳಿದ್ದು ಯಾಕೆ!

ಯಾರು ಊರ್ವಶಿ ರೌಟೇಲ್? ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪಾಕಿಸ್ತಾನದ ವೇಗಿ ನಸೀಮ್ ಶಾ ಹೇಳಿದ್ದಾರೆ. ಪಾಕ್ ವೇಗಿಗೆ ನಟಿ ಊರ್ವಶಿ ರೌಟೇಲಾ ಬಗ್ಗೆ ಪ್ರಶ್ನಿಸಲು ಕಾರಣವಾಗಿದ್ದು ಇತ್ತೀಚಿಗೆ ಅವರು ಪೋಸ್ಟ್ ಮಾಡಿದ್ದ ಇನ್ ಸ್ಟಾಗ್ರಾಂ ರೀಲ್.

ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ ಪಾಕಿಸ್ತಾನದ ವೇಗಿ ನಸೀಮ್ ಶಾ 
ಕ್ರಿಕೆಟ್

ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ ಪಾಕಿಸ್ತಾನದ ವೇಗಿ ನಸೀಮ್ ಶಾ 

ಪಾಕಿಸ್ತಾನದ ಯುವ ಕ್ರಿಕೆಟಿಗ, ವೇಗಿ ನಸೀಮ್ ಶಾ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದು, ಭಾರತ ಕ್ರಿಕೆಟ್ ತಂಡದ ವಿರುದ್ಧ ಆಡುವುದಕ್ಕೆ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. 

ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್
ಕ್ರಿಕೆಟ್

ಐಸಿಸಿ ಅಂಡರ್ 19 ವಿಶ್ವಕಪ್ ನಿಂದ ಪಾಕ್ ನ ನಾಸೀಮ್ ಔಟ್

ಈ ಮೊದಲೇ ಪಾಕಿಸ್ತಾನ ತಂಡದ ಪರ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಕಾರಣದಿಂದ ಐಸಿಸಿ 19 ವರ್ಷದೊಳಗಿನ ಕ್ರಿಕೆಟ್ ವಿಶ್ವಕಪ್ ತಂಡದಲ್ಲಿ ಯುವ ವೇಗಿ ನಾಸೀಮ್ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

5 ವಿಕೆಟ್ ಗೊಂಚಲು ಪಡೆದು ಇತಿಹಾಸದ ಪುಟ ಸೇರಿದ ಕಿರಿಯ ಬೌಲರ್ ನಾಸೀಮ್ ಶಾ!
ಕ್ರಿಕೆಟ್

5 ವಿಕೆಟ್ ಗೊಂಚಲು ಪಡೆದು ಇತಿಹಾಸದ ಪುಟ ಸೇರಿದ ಕಿರಿಯ ಬೌಲರ್ ನಾಸೀಮ್ ಶಾ!

16ರ ಪ್ರಾಯದ ಯುವ ವೇಗಿ ನಾಸೀಮ್ ಶಾ ಅವರು ಐದು ವಿಕೆಟ್‌ ಪಡೆದು ವಿಶ್ವದ ಅತ್ಯಂತ ಕಿರಿಯ ವೇಗದ ಬೌಲರ್‌ ಎಂಬ ದಾಖಲೆ ಮಾಡುವ ಮೂಲಕ ಇತಿಹಾಸದ ಪುಟ ಸೇರಿದರು.