Narsingh Yadav

ಕುಸ್ತಿಪಟುಗಳಾದ ನರಸಿಂಗ್, ಗುರ್‌ಪ್ರೀತ್ ಗೆ ಕೊರೋನಾ ಸೋಂಕು ದೃಢ
ಕುಸ್ತಿಪಟುಗಳಾದ ನರಸಿಂಗ್ ಯಾದವ್ (74 ಕೆಜಿ ಫ್ರೀಸ್ಟೈಲ್), ಗುರ್‌ಪ್ರೀತ್ ಸಿಂಗ್ (77 ಕೆಜಿ ಗ್ರೀಕೋ-ರೋಮನ್) ಮತ್ತು ಫಿಸಿಯೋಥೆರಪಿಸ್ಟ್ ವಿಶಾಲ್ ರೈ ಅವರುಗಳಿಗೆ ಕೊರೋನಾವೈರಸ್ ಸೋಂಕು ಖಚಿತವಾಗಿದೆ.

ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಪ್ರಕರಣ: ಕೇಸು ದಾಖಲಿಸಿದ ಸಿಬಿಐ
: ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಔಷಧ ಸೇವನೆ ಪ್ರಕರಣ ಸಂಬಂಧ ಸಿಬಿಐ ಕೇಸು ದಾಖಲಿಸಿದೆ...

ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬಳಿಗೆ ಹೋಗುವೆ: ರೆಸ್ಲರ್ ನರಸಿಂಗ್ ಯಾದವ್
ಡೋಪಿಂಗ್ ಟೆಸ್ಟ್ ವಿಫಲ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕುಸ್ತಿಯಿಂದ ನಾಲ್ಕು ವರ್ಷ ನಿಷೇಧಕ್ಕೊಳಗಾಗಿರುವ ಭಾರತದ ಕುಸ್ತಿಪಟು ನರಸಿಂಗ್ ಯಾದವ್, ತಮಗೆ ಅನ್ಯಾಯವಾಗಿದೆ. ತಮ್ಮ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಕೊಂಡೊಯ್ದು ನ್ಯಾಯ ಕೇಳುವುದಾಗಿ ಹೇಳಿದ್ದಾರೆ.

ನರಸಿಂಗ್ ಯಾದವ್ ನಿಷೇಧದ ಹಿಂದೆ ಕಾಣದ ಕೈಗಳ ಕೈವಾಡ: ಪೋಷಕರ ಆರೋಪ
ನರಸಿಂಗ್ ಯಾದವ್ ನಿಷೇಧದ ಹಿಂದೆ ಕಾಣದ ಕೈಗಳ ಪಾತ್ರವಿದ್ದು, ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ತಮ್ಮ ಪುತ್ರನಿಗೆ ನ್ಯಾಯ ಕೊಡಿಸಬೇಕು ಎಂದು ನಿಷೇಧಕ್ಕೊಳಗಾಗಿರುವ ಕುಸ್ತಿಪಟು ನರಸಿಂಗ್ ಯಾದವ್ ಅವರ ಪೋಷಕರು ಆಗ್ರಹಿಸಿದ್ದಾರೆ.

ನರಸಿಂಗ್ ಯಾದವ್ ಗೆ 4 ವರ್ಷ ನಿಷೇಧ; ಒಲಿಂಪಿಕ್ಸ್ ಕನಸು ನುಚ್ಚುನೂರು
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಬರೊಬ್ಬರಿ ನಾಲ್ಕು ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.

ನರಸಿಂಗ್ ಯಾದವ್ ಬೆಂಬಲಿಗರಿಂದಲೇ ಸೋಲನ್ನು ಕಂಡಿದ್ದಾರೆ: ಭಾರತೀಯ ಒಲಿಂಪಿಕ್ ಸಂಸ್ಥೆ
ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್(ಸಿಎಎಸ್) ನಿಂದ 4 ವರ್ಷಗಳ ಕಾಲ ನಿಷೇಧಕ್ಕೊಳಗಾದ ಭಾರತೀಯ...

ಒಲಿಂಪಿಕ್ಸ್ ಪದಕ ಗೆಲ್ಲುವ ಆಸೆಯನ್ನು ಅಮಾನುಷವಾಗಿ ಕಸಿದರು: ನರಸಿಂಗ್ ಯಾದವ್
ಕುಸ್ತಿ ಕ್ರೀಡೆಯಿಂದ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾದ ಬೆನ್ನಲ್ಲೇ ಅತೀವ ಬೆಸರ ವ್ಯಕ್ತಪಡಿಸಿರುವ ನರಸಿಂಗ್ ಯಾದವ್, ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಸೆಯನ್ನು ಅಮಾನುಷವಾಗಿ ಕಸಿದಿದ್ದಾರೆ ಎಂದು ಹೇಳಿದ್ದಾರೆ.

ಮಾದಕವಸ್ತು ಸೇವನೆ ಪರೀಕ್ಷೆಯಲ್ಲಿ ನಪಾಸಾದವರಿಗೆ ಬದಲಿ ಸಾಧ್ಯವಿಲ್ಲ: ವಿಜಯ್ ಗೋಯೆಲ್
ಒಲಂಪಿಕ್ಸ್ ತಂಡದಲ್ಲಿರುವ ಆಟಗಾರರು ಆಂಟಿ-ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದರೆ ಅವರಿಗೆ ಬದಲಾಗಿ ಬೇರೆ ಆಟಗಾರರನ್ನು ಕಳಿಸುವ ಸೌಲಭ್ಯ ಇಲ್ಲ ಎಂದು ಬುಧವಾರ ಕ್ರೀಡಾ ಸಚಿವ

ರಿಯೊ ಒಲಿಂಪಿಕ್ಸ್: ನರಸಿಂಗ್ ಯಾದವ್ ಬದಲಿಗೆ ಪರ್ವೀಣ್ ರಾಣಾಗೆ ಅವಕಾಶ
ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ನರಸಿಂಗ್ ಯಾದವ್ ಕ್ರೀಡಾಕೂಟದಿಂದ ಹೊರ ನಡೆದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೋರ್ವ ಕುಸ್ತಿಪಟು ಪರ್ವೀಣ್ ರಾಣಾ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

