ಮದುವೆಯಾಗಬೇಕಾಗಿದ್ದ ಯುವಕ ಮೊಬೈಲ್ ಸಂಭಾಷಣೆ ಯಲ್ಲಿ ನಿರತನಾಗಿದ್ದ ವೇಳೆ ಎಕ್ಸ್ಪ್ರೆಸ್ ರೈಲಿನಡಿ ಸಿಕ್ಕಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.