nagaratna

ಕೊನೆಗೂ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು: 2 ಕೋಟಿ ರೂ ಜೀವನಾಂಶ ನೀಡಲು ಆದೇಶ
ರಾಜ್ಯ

ಕೊನೆಗೂ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು: 2 ಕೋಟಿ ರೂ ಜೀವನಾಂಶ ನೀಡಲು ಆದೇಶ

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ.

ದುನಿಯ ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಕೋರ್ಟ್ ನಿರ್ಬಂಧ
ಸಿನಿಮಾ ಸುದ್ದಿ

ದುನಿಯ ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಕೋರ್ಟ್ ನಿರ್ಬಂಧ

ನಟ ದುನಿಯಾ ವಿಜಯ್ ಅವರ ಪತ್ನಿಯರ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ವಿಜಿ ಮನೆಗೆ ತೆರಳದಂತೆ ಮೊದಲ ಪತ್ನಿ ನಾಗರತ್ನಗೆ ಕೋರ್ಟ್ ನಿರ್ಬಂಧ ಹೇರಿದೆ...

ದುನಿಯಾ ವಿಜಿ ಪತ್ನಿಯರ ಕಿತ್ತಾಟ ಪ್ರಕರಣ: ನಾಗರತ್ನಾಗೆ ನಿರೀಕ್ಷಣಾ ಜಾಮೀನು
ರಾಜ್ಯ

ದುನಿಯಾ ವಿಜಿ ಪತ್ನಿಯರ ಕಿತ್ತಾಟ ಪ್ರಕರಣ: ನಾಗರತ್ನಾಗೆ ನಿರೀಕ್ಷಣಾ ಜಾಮೀನು

ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಮೊದಲ ಪತ್ನಿಯಿಂದ ವಿಚ್ಚೇದನ ಕೋರಿ ದುನಿಯಾ ವಿಜಯ್ ಅರ್ಜಿ
ಸಿನಿಮಾ ಸುದ್ದಿ

ಮೊದಲ ಪತ್ನಿಯಿಂದ ವಿಚ್ಚೇದನ ಕೋರಿ ದುನಿಯಾ ವಿಜಯ್ ಅರ್ಜಿ

ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಂದ ದೂರಾಗಲು ನಿರ್ಧರಿಸಿದ್ದು ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ವಿರುದ್ಧ ಎಫ್ಐಆರ್ ದಾಖಲು
ರಾಜ್ಯ

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ವಿರುದ್ಧ ಎಫ್ಐಆರ್ ದಾಖಲು

ನಟ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ....

ಬೆಂಗಳೂರು: ಖಿನ್ನತೆಯಿಂದ 63 ವರ್ಷದ ನಿವೃತ್ತ ತಹಸೀಲ್ದಾರ್ ಆತ್ಮಹತ್ಯೆ
ರಾಜ್ಯ

ಬೆಂಗಳೂರು: ಖಿನ್ನತೆಯಿಂದ 63 ವರ್ಷದ ನಿವೃತ್ತ ತಹಸೀಲ್ದಾರ್ ಆತ್ಮಹತ್ಯೆ

ಬಸವೇಶ್ವರನಗರದ ತಮ್ಮ ಫ್ಲಾಟ್ ನಲ್ಲಿ ಫ್ಯಾನಿಗೆ ನೇಣು ಬಿಗಿದು 63 ವರ್ಷದ ನಿವೃತ್ತ ತಹಸೀಲ್ದಾರ್ ....

ಮತ್ತೆ ಒಂದಾಯ್ತು 'ದುನಿಯಾ'
ಜಿಲ್ಲಾ ಸುದ್ದಿ

ಮತ್ತೆ ಒಂದಾಯ್ತು 'ದುನಿಯಾ'

ಕೆಲ ವರ್ಷಗಳಿಂದ ನಟ ದುನಿಯಾ ವಿಜಯ್ ಸಂಸಾರದಲ್ಲಿ ಬಿರುಕು ಮೂಡಿದ್ದು, ದುನಿಯಾ ವಿಜಿ ದಂಪತಿಗಳು ಮತ್ತೆ ಒಂದಾಗಿ ಸುಖ ಸಂಸಾರ ನಡೆಸಲು ಮನಸು ಮಾಡಿದ್ದಾರೆ.

ವಿಜಿ ಪತ್ನಿ ನಾಗರತ್ನಾಗೆ 30 ಸಾವಿರ ಜೀವನಾಂಶ
ಸಿನಿಮಾ ಸುದ್ದಿ

ವಿಜಿ ಪತ್ನಿ ನಾಗರತ್ನಾಗೆ 30 ಸಾವಿರ ಜೀವನಾಂಶ

ದುನಿಯಾ ವಿಜಿ ಮತ್ತು ಅವರ ಪತ್ನಿ ನಾಗರತ್ನ ಅವರ ನಡುವಿನ ಪ್ರಕರಣ ಇತ್ಯರ್ಥಗೊಂಡಿದ್ದು, ನಾಗರತ್ನ ಅವರಿಗೆ ವಿಜಿ ಪ್ರತಿ ತಿಂಗಳು 30 ಸಾವಿರ ರುಪಾಯಿ ನೀಡಬೇಕು ಎಂದು ನ್ಯಾಯಾಲಯದ ಆದೇಶಿಸಿದೆ.