Nagamangala

ನಾಗಮಂಗಲದಲ್ಲಿ ಕೋಮು ಸೌಹಾರ್ದದ ಗಣೇಶೋತ್ಸವ: ವಿಸರ್ಜನಾ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ!
ರಾಜ್ಯ

ಮೆರವಣಿಗೆ ಮಸೀದಿ ಮುಂಭಾಗ ತಲುಪುತ್ತಿದ್ದಂತೆ ಮಸೀದಿ ಕಮಿಟಿ ಹಾಗೂ ಮುಸ್ಲಿಂ ಮುಖಂಡರು ಗಣೇಶ ಮೂರ್ತಿಗೆ ಹಾರ ಹಾಕಿ ಗೌರವ ಸಲ್ಲಿಸಿದ್ದಾರೆ.

ಲೋಕಾಯುಕ್ತ ಮಧ್ಯಪ್ರವೇಶ: ಕಲ್ಲುಗಣಿಯಲ್ಲಿ ಮೃತಪಟ್ಟ ಟಿಪ್ಪರ್ ಚಾಲಕನ ವಿಧವೆ ಪತ್ನಿಗೆ 30 ಲಕ್ಷ ರೂ ಪರಿಹಾರ!

ನೀರು ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳ ಅಡಿಯಲ್ಲಿ ರೂಪಿಸಲಾದ ನಿಯಮದ ಪ್ರಕಾರ ನೋಟಿಸ್ ನೀಡಿದ ನಂತರ ಪರಿಸರ ಅಧಿಕಾರಿ (EO) ಕ್ರಷರ್ ಘಟಕದ ಪರವಾನಗಿಯನ್ನು ಅಮಾನತುಗೊಳಿಸಿದರು.

ನಾಳೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಪಿಎಂ ಮೋದಿ ಭೇಟಿ; ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ; ನಾಲ್ವಡಿ ಒಡೆಯರ್‌ ಧರಿಸುತ್ತಿದ್ದ ಮಾದರಿಯ ಪೇಟ ಗಿಫ್ಟ್‌! Video

ಗುರು ಭೈರವೈಕ್ಯ ಮಂದಿರದ ಲೋಕಾರ್ಪಣೆಗೆ ಸಂಬಂಧಿಸಿದಂತೆ ಧಾರ್ಮಿಕ ವಿಧಿವಿಧಾನಗಳು ಪ್ರಾಣ ಪ್ರತಿಷ್ಠಾಪನಾ ಕಾರ್ಯ ಪೂಜಾ ಕೈಂಕರ್ಯಗಳು ಸಂಪನ್ನಗೊಂಡಿವೆ ಎಂದರು.

ಹಾಲಿನ ಬೆಲೆ ಮತ್ತೆ ಏರಿಕೆ?; ನಾಗಮಂಗಲ ಶಾಂತವಾಗಿದೆ, ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ-ಡಾ.ಜಿ ಪರಮೇಶ್ವರ್; ನಾಗಮಂಗಲಕ್ಕೆ HDK ಭೇಟಿ; ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ; ಇವು ಇಂದಿನ ಪ್ರಮುಖ ಸುದ್ದಿಗಳು 14-09-2024

ಮತ್ತೆ ಹಾಲಿನ ದರ ಏರಿಕೆ?: ನಾಗಮಂಗಲಕ್ಕೆ HDK ಭೇಟಿ; BJPಯಿಂದ ಸತ್ಯ ಶೋಧನ ಸಮಿತಿ; ನಾಗಮಂಗಲ ಶಾಂತವಾಗಿದೆ, ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ- ಡಾ. ಜಿ ಪರಮೇಶ್ವರ್
ವಿಡಿಯೋ

ನಾಗಮಂಗಲ ಗಲಭೆ, ಹಿಂಸಾಚಾರ: ಸತ್ಯ ಶೋಧನಾ ಸಮಿತಿ ರಚಿಸಿದ ಬಿಜೆಪಿ

ಶಾಸಕರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಭೈರತಿ ಬಸವರಾಜ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಶ್ವಿನ್ ಗೌಡ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್ ಈ ಸಮಿತಿಯಲ್ಲಿದ್ದಾರೆ.

ನಾಗಮಂಗಲದಲ್ಲಿ ನಡೆದ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ಕಾರಣ: BJP
ರಾಜಕೀಯ

ನಾಗಮಂಗಲದಲ್ಲಿ ನಡೆದ ಕೋಮು ಗಲಭೆಗೆ ಕಾಂಗ್ರೆಸ್ ಪಕ್ಷವೇ ಕಾರಣ: BJP

ಕಾಂಗ್ರೆಸ್‌ಗೆ ಪೆಟ್ರೋಲ್ ಬಾಂಬ್ ಕೂಡ ಒಂದು ಸಣ್ಣ ಘಟನೆಯಾಗಿದೆ. ಬಹುಶಃ ಅವರಿಗೆ ಕ್ಷಿಪಣಿ ಅಥವಾ ರಾಕೆಟ್ ಒಂದು ದೊಡ್ಡ ಘಟನೆಯಂತೆ ಕಾಣಿಸಬಹುದು.

ನಾಗಮಂಗಲ ಗಲಭೆ: ತನಿಖೆಗೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಒತ್ತಾಯ

ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹಿಂದೂ ವಿರೋಧಿ ಪಿತೂರಿಯಲ್ಲಿ ತೊಡಗಿದ್ದಾರೆ. ನಿನ್ನೆ ದಿನ ನಾಗಮಂಗಲದಲ್ಲಿ ನಡೆದಿರುವ ಘಟನೆಯಲ್ಲಿ ಹಿಂದೂಗಳು, ನಮ್ಮ ಗಣಪನನ್ನು ಅವಮಾನಿಸಲಾಗಿದೆ.

ನಾಗಮಂಗಲ: ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆ, ಗಲಭೆ | IN PICS
ವೆಬ್ ಸ್ಟೋರೀಸ್