Mysuru,

ಮೈಸೂರು: ನಾಲೆಯಲ್ಲಿ ಮುಳುಗುತ್ತಿದ್ದ ಬಾಲಕನ ಜೀವ ಕಾಪಾಡಿ ಪ್ರಾಣ ಬಿಟ್ಟ ಸಹೋದರರು; ಪೋಷಕರ ಆಕ್ರಂದನ!
ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ ಕಾಪಾಡಿ ಇಬ್ಬರು ಸಹೋದರರು ನೀರು ಪಾಲಾಗಿರುವ ಘಟನೆ ಮೈಸೂರಿನ ಬಡಗಲಹುಂಡಿಯ ನಾಲೆಯಲ್ಲಿ ನಡೆದಿದೆ. ಮೃತರಿಬ್ಬರು ಸಹೋದರರಿಬ್ಬರ ಮಕ್ಕಳಾಗಿದ್ದು ಬಡಗಲಹುಂಡಿ ಗ್ರಾಮದ 25 ವರ್ಷದ ನಂದನ್ ಮತ್ತು 20 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ.

Watch | ಪ್ರಚೋದನಾಕಾರಿ ಭಾಷಣ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕೇಸ್; ಕಾರಾಗೃಹ ಸಿಬ್ಬಂದಿಯಿಂದಲೇ ಮೊಬೈಲ್ ಕಳ್ಳಸಾಗಣೆ!; ಹುಲಿ ದಾಳಿಗೆ ರೈತ ಸಾವು

ಮೈಸೂರು: ಹುಲಿ ದಾಳಿಗೆ 55 ವರ್ಷದ ರೈತ ಸಾವು!
ಎರಡು ವಾರಗಳ ಹಿಂದೆ, ಅಕ್ಟೋಬರ್ 16 ರಂದು ಸರಗೂರು ತಾಲ್ಲೂಕಿನಲ್ಲಿ 35 ವರ್ಷದ ರೈತ ಮಹಾದೇವ ಗೌಡ ಹುಲಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರು: LPG ಗ್ಯಾಸ್ ಗೀಸರ್ ಸೋರಿಕೆ; ಇಬ್ಬರು ಸಹೋದರಿಯರು ಸಾವು
ಗುಲ್ಫಾಮ್ (23) ಮತ್ತು ಆಕೆಯ ಸಹೋದರಿ ಸಿಮ್ರಾನ್ ತಾಜ್ (20) ಎಲ್ ಪಿಜಿ ಅನಿಲ ಸೇವಿಸಿ ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಳ್ಳಂದಿ ಮುಖದ ಕಾಮಿಡಿ ಪೀಸ್! ನಮ್ಮಪ್ಪ ಚಿಕ್ಕಬಳ್ಳಾಪುರ ಕಡೆ ಬಂದಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದ್ದೆ: ಪ್ರತಾಪ್ ಸಿಂಹ ಲೇವಡಿ
ತಮ್ಮ ತಾಯಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ "ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ ಎಂದು ವಾಗ್ದಾಳಿ ನಡೆಸಿದರು.

News headlines 23-10-2025 | ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಉತ್ತರಾಧಿಕಾರಿ- ಯತೀಂದ್ರ; ಆಳಂದ: ಮತ ಅಳಿಸಲು ನಡೆದಿರುವ ಪ್ರಯತ್ನ SIT ತನಿಖೆಯಲ್ಲಿ ಬಯಲು; 6 ಶಂಕಿತರು ಪತ್ತೆ!; ಮತ್ತೆ ವಿವಾದದಲ್ಲಿ BiggBoss Kannada 12

Watch | ಮೈಸೂರು: ಅಕ್ರಮ ಲಿಂಗ ಪತ್ತೆ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ, ಐವರ ಬಂಧನ!

ಮೈಸೂರು: ಅಕ್ರಮ ಲಿಂಗ ಪತ್ತೆ ಪರೀಕ್ಷೆ, ಹೆಣ್ಣು ಭ್ರೂಣ ಹತ್ಯೆ ದಂಧೆ; ಐವರ ಬಂಧನ! Video
ಸುಳಿವು ಸಿಕ್ಕಿ ನಂತರ ವರುಣಾದ ಬನ್ನೂರು ಹೆದ್ದಾರಿಯ ಹುನಗನಹಳ್ಳಿ ಗ್ರಾಮದ ತೋಟದ ಮನೆ ಮೇಲೆ ಬುಧವಾರ ಸಂಜೆ ದಾಳಿ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ತವರು ಜಿಲ್ಲೆಯಲ್ಲೇ ಪೈಶಾಚಿಕ ಕೃತ್ಯ: ತೋಟದ ಮನೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದ ಗ್ಯಾಂಗ್; ಮಹಿಳೆ ಸೇರಿ ಮೂವರು ವಶಕ್ಕೆ
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು.

