Mysuru Dasara 2026

ಮೈಸೂರು ದಸರಾ: 'ನಿಶಾನೆ ಆನೆ' ಅಭಿಮನ್ಯು ಅರಮನೆಗೆ ಎಂಟ್ರಿ; Video
ರಾಜ್ಯ

ಮೈಸೂರು ದಸರಾ: 'ನಿಶಾನೆ ಆನೆ' ಅಭಿಮನ್ಯು ಅರಮನೆಗೆ ಎಂಟ್ರಿ; Video

2026ರ ಮೈಸೂರು ದಸರಾ ಮಹೋತ್ಸವಕ್ಕೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಜಂಬೂ ಸವಾರಿಯ ಸಂದರ್ಭದಲ್ಲಿ ನಿಶಾನೆ ಆನೆಗೆ ವಿಶೇಷ ಸ್ಥಾನವಿದ್ದು, ಆನೆಗಳ ತಂಡದ ಮೆರವಣಿಗೆಗೆ ಅದು ಮುನ್ನಡೆ ನೀಡುತ್ತದೆ.

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು; ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!
ರಾಜ್ಯ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು; ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಈ ಮಧ್ಯೆ ಶನಿವಾರ ಅರಮನೆ ಬಳಿ ಅಳವಡಿಸಿದ್ದ ದೀಪಾಲಂಕಾರದ ಬೃಹತ್ ಕಟೌಟ್ ವೊಂದು ದಿಢೀರ್ ಕುಸಿದು ಬಿದ್ದಿದೆ.

'ಸಾಮಾನು ಬೇಗ ಕೈಗೆ ಸಿಗಲಿಲ್ಲ ಅದಕ್ಕೆ ಲೇಟ್ ಆಯಿತು': ತಡವಾಗಿ ಬಂದಿದ್ದಕ್ಕೆ ಸಚಿವ ಯತೀಂದ್ರ ಸ್ಪಷ್ಟನೆ! Video
ರಾಜ್ಯ

'ಸಾಮಾನು ಬೇಗ ಕೈಗೆ ಸಿಗಲಿಲ್ಲ ಅದಕ್ಕೆ ಲೇಟ್ ಆಯಿತು': ತಡವಾಗಿ ಬಂದಿದ್ದಕ್ಕೆ ಸಚಿವ ಯತೀಂದ್ರ ಸ್ಪಷ್ಟನೆ! Video

ಯತೀಂದ್ರ ತಡವಾಗಿ ಬಂದಿದ್ದಕ್ಕೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು, ಸಮಯ ಪ್ರಜ್ಞೆ ಇಲ್ವೇನ್ರೀ? ಎಂದು ಸಚಿವರನ್ನೇ ಪ್ರಶ್ನಿಸಿದ್ದಾರೆ.

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ
ರಾಜ್ಯ

ಈ ಬಾರಿ ಮೈಸೂರು ದಸರಾ ಉದ್ಘಾಟಕರಾಗಿ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ; ಗೊಂದಲಕ್ಕೆ ತೆರೆ

ಈ ಬಾರಿ ಮೈಸೂರು ದಸರಾ ಊದ್ಘಾಟಕರಾಗಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಸ್ವಾಮೀಜಿಯನ್ನು ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ.

Watch | ದಸರಾದಲ್ಲಿ ಕಂಬಳ ಆಯೋಜಿಸುವ ಅಗತ್ಯವಿತ್ತೆ? ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ!
ವಿಡಿಯೋ

Watch | ದಸರಾದಲ್ಲಿ ಕಂಬಳ ಆಯೋಜಿಸುವ ಅಗತ್ಯವಿತ್ತೆ? ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ!

ಮೈಸೂರು ದಸರಾ ಚಲನಚಿತ್ರೋತ್ಸವ ರದ್ದು: ಕಂಬಳಕ್ಕೆ ಕೋಟಿ ಅನುದಾನ ಕೊಟ್ಟಿದ್ದೇ ಕಾರಣವಾ? ಸಂಸದ ಯದುವೀರ್ ಒಡೆಯರ್ ಅಸಮಾಧಾನ
ರಾಜ್ಯ

ಮೈಸೂರು ದಸರಾ ಚಲನಚಿತ್ರೋತ್ಸವ ರದ್ದು: ಕಂಬಳಕ್ಕೆ ಕೋಟಿ ಅನುದಾನ ಕೊಟ್ಟಿದ್ದೇ ಕಾರಣವಾ? ಸಂಸದ ಯದುವೀರ್ ಒಡೆಯರ್ ಅಸಮಾಧಾನ

ಈ ಬಾರಿಯ ಮೈಸೂರು ದಸರಾ 2026ರ ಮಹೋತ್ಸವದಲ್ಲಿ ದಸರಾ ಚಲನಚಿತ್ರೋತ್ಸವವನ್ನ ರಾಜ್ಯ ಸರ್ಕಾರ ರದ್ದುಗೊಳಿಸಿದ್ದು, ಸಿನಿಪ್ರೇಮಿಗಳು ಮತ್ತು ಸ್ಯಾಂಡಲ್‌ವುಡ್ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಚಿನ್ನದ ಅಂಬಾರಿ ವೀರನಿಗೆ ರಾಜಮರ್ಯಾದೆ: 2026ರ ದಸರಾದಲ್ಲಿ ನಿಶಾನೆ ಆನೆಯಾಗಿ 'ಅಭಿಮನ್ಯು', ಪಟ್ಟದ ಆನೆಯಾಗಿ ಶ್ರೀಕಂಠ ಆಯ್ಕೆ; Video
ರಾಜ್ಯ

ಚಿನ್ನದ ಅಂಬಾರಿ ವೀರನಿಗೆ ರಾಜಮರ್ಯಾದೆ: 2026ರ ದಸರಾದಲ್ಲಿ ನಿಶಾನೆ ಆನೆಯಾಗಿ 'ಅಭಿಮನ್ಯು', ಪಟ್ಟದ ಆನೆಯಾಗಿ ಶ್ರೀಕಂಠ ಆಯ್ಕೆ; Video

ಅಭಿಮಾನಿಗಳ ಪ್ರೀತಿಗೆ ಮಣಿದ ಸರ್ಕಾರ, ದಸರಾಗೆ ಬರುತ್ತಿದ್ದಾನೆ ರಣಬೇಟೆಗಾರ ಅಭಿಮನ್ಯು; ಪಟ್ಟದ ಆನೆಯಾಗಿ ಶ್ರೀಕಂಠ, ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆ; ಹಾಗಾದ್ರೆ, 'ಅಂಬಾರಿ ಆನೆ' ಯಾವುದು?

ಮೈಸೂರು ದಸರಾ: ಅರಮನೆಯಲ್ಲಿ ಕ್ಷಣಕಾಲ ಆತಂಕ; ಸ್ವಾಗತ ವೇಳೆ ಸಿಟ್ಟಿಗೆದ್ದ ಶ್ರೀರಾಮ ಆನೆ! Video
ರಾಜ್ಯ

ಮೈಸೂರು ದಸರಾ: ಅರಮನೆಯಲ್ಲಿ ಕ್ಷಣಕಾಲ ಆತಂಕ; ಸ್ವಾಗತ ವೇಳೆ ಸಿಟ್ಟಿಗೆದ್ದ ಶ್ರೀರಾಮ ಆನೆ! Video

ಸ್ವಾಗತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀರಾಮ ಅಸಮಾಧಾನಗೊಂಡು ನಿಯಂತ್ರಣ ಕಳೆದುಕೊಳ್ಳುವಂತೆ ವರ್ತಿಸಿದ್ದಾನೆ. ಇದರಿಂದ ಸ್ಥಳದಲ್ಲಿದ್ದವರಲ್ಲಿ ಕೆಲಕಾಲ ಆತಂಕ ಉಂಟಾಯಿತು.

Mysuru Dasara 2026: ಮೈಸೂರು ಅರಮನೆಗೆ ಆಗಮಿಸಿದ ದಸರಾ ಆನೆಗಳು; Video
ರಾಜ್ಯ

Mysuru Dasara 2026: ಮೈಸೂರು ಅರಮನೆಗೆ ಆಗಮಿಸಿದ ದಸರಾ ಆನೆಗಳು; Video

ಆನೆಗಳನ್ನು ಸ್ವಾಗತಿಸಲು ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು.