ರಾಜ್ಯಮೈಸೂರು-ಬೆಂಗಳೂರು ಹೈವೇ ಕಾಮಗಾರಿಗೂ ತಟ್ಟಿದ ಕೋವಿಡ್ ಬಿಸಿ, ಕಾರ್ಮಿಕರ ಕೊರತೆಯಿಂದ ಯೋಜನೆ ವಿಳಂಬ
ಬೆಂಗಳುರು ಹಾಗೂ ಮೈಸೂರು-ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 90 ನಿಮಿಷಗಳಿಗೆ ಇಳಿಸುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಗೆ ಸಹ ಕೋವಿಡ್ ಬಿಸಿ ತಟ್ಟಿದೆ. ಯೋಜನೆಯು ಕೋವಿಡ್ ಮತ್ತು ಲಾಕ್ಡೌನ್ನಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದೆ. . ಗುತ್ತಿಗೆದಾರರಿಗೆ ಮೂಲ ಕಾರ್ಮಿಕರನ್ನು ಕರೆತರಲು ಆಗುತ್ತಿಲ್ಲ ಏಕೆಂದರೆ ಅವರಲ್ಲಿ ಹೆಚ್ಚಿನ ಮಂದಿ ತಮ್ಮ ಸ್