mystery

ಶಾಸ್ತ್ರಿ ನಿಗೂಢ ಸಾವಿನ ಕಡತಗಳು ಬಯಲಾಗಲಿ: ನೇತಾಜಿ ಕುಟುಂಬ ಸದಸ್ಯರ ಆಗ್ರಹ
ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬ ಸದಸ್ಯರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ರಹಸ್ಯ ಬಯಲಾಗಬೇಕಾದರೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದಾರೆ.

ಪ್ರಶ್ನೆಯಾಗಿಯೇ ಉಳಿದ 'ಬಹದ್ದೂರ್' ಶಾಸ್ತ್ರಿಯವರ ನಿಗೂಢ ಸಾವು
ಹಮ್ ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ! ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು...

ಅತೀ ಉದ್ದ ನಾಲಿಗೆ ಇರುವ ವಿಚಿತ್ರ ಹಾವು ಪತ್ತೆ
ಹಸಿರು ಬಣ್ಣದ ಈ ಹಾವಿನ ಹೆಸರು ಏನೆಂಬುದು ಯಾರಿಗೂ ಗೊತ್ತಿಲ್ಲ. ಜೆಲ್ಲಿ ಪ್ರಬೇಧದ ಈ ಹಾವಿನ ನಾಲಿಗೆ ಮಾತ್ರ ತುಂಬಾ ಉದ್ದವಿದೆ...

ಉಲ್ಕಾಪಾತ ಧೃಢೀಕರಿಸಿದ ವಿಜ್ಞಾನಿಗಳು
ಕಾಸರುಗೋಡು ಸೇರಿದಂತೆ ಕೇರಳದ ಹಲವೆಡೆ ಬಾನಂಗಳದಲ್ಲಿ ಬೆಂಕಿ ಚೆಂಡು ಪ್ರತ್ಯಕ್ಷಗೊಂಡು ವಿಸ್ಮಯ ಹಾಗೂ ಅಚ್ಚರಿ ಮೂಡಿಸಿದ್ದ ಘಟನೆಯನ್ನು ವಿಜ್ಞಾನಿಗಳು ಉಲ್ಕಾಪಾತವೆಂದು ದೃಢೀಕರಿಸಿದ್ದಾರೆ...

ಏರ್‌ಏಷ್ಯಾ ವಿಮಾನದ ಬ್ಲಾಕ್‌ಬಾಕ್ಸ್ ಪತ್ತೆ
ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿ ಪತನವಾಗಿರುವ ಏರ್ ಏಷ್ಯಾ ವಿಮಾನ...

ಸೋರಿಯಾಇಸಿಸ್!
ಸೋರಿಯಾಸಿಸ್!...15ರಿಂದ 25 ವರ್ಷದೊಳಗಿನವರವನ್ನು ಕಾಡುತ್ತಿದ್ದ...

