mysore

ಮುಂದುವರೆದ ಪ್ರಸಾದ್ ಪರ ಪ್ರತಿಭಟನೆ: ಪೊಲೀಸರ ಮನವೊಲಿಕೆ ಯತ್ನ ವಿಫಲ
ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವು ಇದೀಗ ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತೆ ಮಾಡಿದೆ...
ರು.10 ಲಕ್ಷ ಸೋಲಾರ್ ಹಗರಣವನ್ನು ಬಯಲಿಗೆಳೆದ ಹಾಸ್ಟೆಲ್ ವಿದ್ಯಾರ್ಥಿನಿಯರು
ಸೋಲಾರ್ ನಿರ್ವಹಣೆ ಹೆಸರಿನಲ್ಲಿ ಆಡಳಿತ ಮಂಡಳಿ ರು.10 ಲಕ್ಷ ಹಣ ವಂಚಿಸಿರುವ ಬಗ್ಗೆ ಮಹಾರಾಣಿ ಹಾಸ್ಟೆಲ್ ನ ವಿದ್ಯಾರ್ಥಿನಿಯರು...

ಅಂತ್ಯ ಸಂಸ್ಕಾರದ ವೇಳೆ ಕಣ್ಣುಬಿಟ್ಟು ಅಚ್ಚರಿಗೆ ಕಾರಣವಾಗಿದ್ದ ಮೈಸೂರು ಮಹಿಳೆ ಸಾವು
ಅನಾರೋಗ್ಯದಿಂದಾಗಿ ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ಮಾಡುವ ವೇಳೆ ಕಣ್ಣು ಬಿಟ್ಟು ಅಚ್ಚರಿಗೆ ಕಾರಣವಾಗಿದ್ದ ಮೈಸೂರು ಮೂಲದ ಮಹಿಳೆ ಸೋಮವಾರ ಮೃತಪಟ್ಟಿದ್ದಾರೆ...

ಸರಳ ವಿವಾಹಕ್ಕೆ ಯದುವೀರ್ ಒಡೆಯರ ಒಲವು: ನಿರ್ಧಾರ ರಾಜಮಾತೆಗೆ ಬಿಟ್ಟದ್ದು
ಸರಳ ವಿವಾಹವಾಗುವುದು ನನಗಿಷ್ಟ, ಅದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ...

ನನ್ನ ಯಶಸ್ಸಿನ ಹಿಂದೆ ಚಾಮುಂಡೇಶ್ವರಿ ಆಶೀರ್ವಾದ: ಸಿಎಂ ಸಿದ್ದರಾಮಯ್ಯ
ನಾಸ್ತಿಕ ಎಂದು ಕರೆದುಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು, ನನ್ನ ಯಶಸ್ಸಿನ ಹಿಂದೆ ತಾಯಿ ಚಾಮುಂಡೇಶ್ವರಿ...

ಮಕ್ಕಳಿಗೆ ಕಥೆ ಹೇಳಿ ಲಿಮ್ಕಾ ದಾಖಲೆ ಸೇರಿದ 'ಕಲಾ ಸುರುಚಿ'
ಚಿಕ್ಕ ಮಕ್ಕಳಿಗೆ ಕಥೆ ಹೇಳುವ ಹಳೆ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ನಿರತವಾಗಿರುವ ಮೈಸೂರಿನ...

ಅಕ್ರಮ ಮದ್ಯ ಸೇವಿಸಿ ಇಬ್ಬರು ಆದಿವಾಸಿಗಳು ಸಾವು
ಅಕ್ರಮ ಮದ್ಯ ಸೇವಿಸಿ ಇಬ್ಬರು ಆದಿವಾಸಿಗಳು ಮೃತಪಟ್ಟಿರುವ ಘಟನೆ ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಬುಧವಾರ...

ಬಿಜೆಪಿ ಕಾರ್ಯಕರ್ತ ರಾಜು ಕೊಲೆ ಪ್ರಕರಣ: ಹಂತಕರ ಸುಳಿವು ನೀಡಿದವರಿಗೆ ಬಹುಮಾನ
ಸಾಕಷ್ಟು ಗಲಭೆ ಹಾಗೂ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಕಾರ್ಯಕರ್ತ ರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟೇ ತನಿಖೆ ನಡೆಸಿದರೂ ಈವರೆಗೂ ಯಾವುದೇ ಸುಳಿವು...

ರಾಜು ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ: ಸರ್ಕಾರ
ಬಿಜೆಪಿ ಕಾರ್ಯಕರ್ತ ರಾಜು ಹತ್ಯೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ನ್ಯಾಯಾಂಗ ತನಿಖೆ ಒಪ್ಪಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ...

