Myanmar

ಮ್ಯಾನ್ಮಾರ್: 116 ಪ್ರಯಾಣಿಕರಿದ್ದ ಸೇನಾ ವಿಮಾನ ಕಣ್ಮರೆ
116 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮ್ಯಾನ್ಮಾರ್ ಸೇನಾ ವಿಮಾನ ಇಂದು ಮೈಯಿಕ್ ....

ಮ್ಯಾನ್ಮಾರ್: ಕಂದಕಕ್ಕೆ ಉರುಳಿ ಬಿದ್ದ ಬಸ್, 19 ಮಂದಿ ಸಾವು
ಪೂರ್ವ ಮ್ಯಾನ್ಮಾರ್ ಭೀಕರ ಅಪಘಾತ ಸಂಭವಿಸಿದ್ದು, ಬಸ್ ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 19 ಮಂದಿ ಸಾವನ್ನಪ್ಪಿ 21 ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ...

ಮಯನ್ಮಾರ್ ವಾಟರ್ ಫೆಸ್ಟಿವಲ್ ನಲ್ಲಿ 285 ಸಾವು, 1073 ಮಂದಿಗೆ ಗಾಯ!
ಮಯನ್ಮಾರ್ ನ ಖ್ಯಾತ ವಾಟರ್ ಫೆಸ್ಟಿವಲ್ ನಲ್ಲಿ ಮತ್ತೆ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದ್ದು, ಈ ಬಾರಿ ಬರೊಬ್ಬರಿ 285 ಮಂದಿ ಸಾವನ್ನಪ್ಪಿ, 1073ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಸ್ಎಎಸ್ಇಸಿ ಗೆ ಮಾಯನ್ಮಾರ್ ಹೊಸ ಸೇರ್ಪಡೆ: ಅರುಣ್ ಜೇಟ್ಲಿಯಿಂದ ಸ್ವಾಗತ
ದಕ್ಷಿಣ ಏಷ್ಯಾದ ಉಪ ಪ್ರಾಂತೀಯ ಆರ್ಥಿಕ ಸಹಕಾರ ಸಂಘಟನೆ(ಎಸ್ಎಎಸ್ಇಸಿ)ಗೆ ಮಾಯನ್ಮಾರ್ ಹೊಸ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗಿದೆ.

100 ಮಿಲಿಯನ್ ವರ್ಷಗಳಿಗೂ ಹಳೆಯ ಕೀಟ ತಳಿ ಪತ್ತೆ
ತ್ರಿಕೋನ ತಲೆ ಮತ್ತು 'ಇಟಿ ತರಹ ನೋಟವನ್ನು ಹೊಂದಿರುವ 100 ದಶಲಕ್ಷ ಹಳೆಯ ಕೀಟ ಪ್ರಬೇಧವನ್ನು...

ಮಯನ್ಮಾರ್ ಸಚಿವೆ ಆಂಗ್ ಸಾನ್ ಸೂ ಕಿ- ಮೋದಿ ಭೇಟಿ, 3 ಒಪ್ಪಂದಗಳಿಗೆ ಸಹಿ
ಮಯನ್ಮಾರ್ ವಿದೇಶಾಂಗ ಸಚಿವೆ ಆಂಗ್ ಸಾನ್ ಸೂ ಕಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದು, ಮಯನ್ಮಾರ್ ಅಭಿವೃದ್ಧಿಗೆ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮ್ಯಾನ್ಮಾರ್'ನಲ್ಲಿ ಘರ್ಷಣೆ: 12 ಜನರ ಸಾವು
ಮ್ಯಾನ್ಮಾರ್ ನ ರಾಖಿನೆ ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಶಸ್ತ್ರಾಸ್ತ್ರಧಾರಿಗಳ ನಡುವೆ ಘರ್ಷಣೆಯುಂಟಾಗಿದ್ದು, ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ...

ಮಯಾನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆದ ಅಮೆರಿಕ
ಮಯನ್ಮಾರ್ ಮೇಲಿನ ಆರ್ಥಿಕ ನಿರ್ಬಂಧವನ್ನು ವಾಪಸ್ ಪಡೆಯಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಕಾರ್ಯಕಾರಿ ಆದೇಶ ಹೊರಡಿಸಿದ್ದಾರೆ.

ಭಾರತ ವಿರೋಧಿ ಬಂಡಾಯ ಕೋರರನ್ನು ಒಳಗೆ ಬಿಡುವುದಿಲ್ಲ: ಮಯನ್ಮಾರ್ ಭರವಸೆ
ಭಾರತದ ವಿರುದ್ಧ ಬಂಡುಕೋರರು ಒಳನುಸುಳಲು ಬಿಡುವುದಿಲ್ಲ ಎಂದು ಮಯನ್ಮಾರ್ ವಿದೇಶಾಂಗ ಸಚಿವೆ ಸುಷ್ಮಾ...

