ದೇಶಹೈದರಾಬಾದ್ ಕಾನೂನು ವಿವಿ ಪ್ರಮಾಣ ಪತ್ರದಲ್ಲಿ Mr, Ms ಜತೆ MXಗೂ ಜಾಗ!
ಎನ್ಎಎಲ್ಎಸ್ಎಆರ್ ಕಾನೂನು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲ ಬಾರಿಗೆ ತನ್ನ ಶೈಕ್ಷಣಿಕ ಪ್ರಮಾಣ ಪತ್ರದಲ್ಲಿ ಲಿಂಗ ತಾಟಸ್ಥ್ಯ ನೀತಿ ಅನುಸರಿಸಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಅಥವಾ ನಿರ್ದಿಷ್ಟ ಲಿಂಗದ ಜತೆಗೆ ಗುರುತಿಸಿಕೊಳ್ಳಲು ಬಯಸದವರಿಗೆ ‘Mx’ ಎಂಬ ಹೊಸ ಪದವನ್ನು...