Mustafizur Rahman

KKRನಿಂದ ಮುಸ್ತಾಫಿಜುರ್ ರೆಹಮಾನ್ ಬಿಡುಗಡೆ: 'ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ'; ಮೌನ ಮುರಿದ ಐಪಿಎಲ್ ಅಧ್ಯಕ್ಷ!
ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ₹9.20 ಕೋಟಿಗೆ ಖರೀದಿಸಿತ್ತು. ಬಳಿಕ ಬಿಸಿಸಿಐ ಸೂಚನೆ ಮೇರೆಗೆ ತಂಡದಿಂದ ಕೈಬಿಟ್ಟಿತ್ತು.

ಬಾಂಗ್ಲಾದೇಶಕ್ಕೆ ಮತ್ತೊಂದು ಸಂಕಷ್ಟ; ಐಪಿಎಲ್ 2026ರ ಪ್ರಸಾರ ಒಪ್ಪಂದ ರದ್ದುಗೊಳಿಸಿದ ಜಿಯೋಸ್ಟಾರ್!
ಆರಂಭದಲ್ಲಿ, ಬಾಂಗ್ಲಾದೇಶ ಸರ್ಕಾರವು ಮುಸ್ತಾಫಿಜುರ್ ಅವರನ್ನು ಪಂದ್ಯಾವಳಿಯಿಂದ ಕೈಬಿಟ್ಟಿದ್ದಕ್ಕಾಗಿ IPL 2026ರ ಪ್ರಸಾರವನ್ನು ನಿಷೇಧಿಸಿತ್ತು.
IPL 2026: ಐಪಿಎಲ್‌ಗಾಗಿ PSL ತೊರೆದ ಬ್ಲೆಸ್ಸಿಂಗ್ ಮುಜರಬಾನಿ; ಮುಸ್ತಾಫಿಜುರ್ ರೆಹಮಾನ್ ಬದಲಿಗೆ KKRಗೆ ಎಂಟ್ರಿ!
ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಲುಂಗಿ ಎನ್‌ಗಿಡಿ ಬದಲಿಗೆ ತಾತ್ಕಾಲಿಕವಾಗಿ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಆಯ್ಕೆಯಾಗಿದ್ದರು. ಬಳಿಕ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು.

ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ಗಾಗಿ ಬೇಡಿಕೆ ಇಟ್ಟ IPL ಫ್ರಾಂಚೈಸಿಗಳು!
ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧ ಹಳಸಿದ ಬೆನ್ನಲ್ಲೇ ಮುಸ್ತಾಫಿಜುರ್ ರೆಹಮಾನ್ IPL 2026 ಪಂದ್ಯಾವಳಿಯಿಂದ ಬ್ಯಾನ್ ಮಾಡಲಾಯಿತು. ಸುರಕ್ಷತೆ ಆರೋಪ ಮಾಡಿ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಬಾಂಗ್ಲಾದೇಶ ನಿರಾಕರಿಸಿತು.

'ಏನೋ ಸರಿಯಿಲ್ಲ': ಮುಸ್ತಾಫಿಜುರ್ ರೆಹಮಾನ್ ಕೈಬಿಟ್ಟ ಬಗ್ಗೆ KKR ಮಾಜಿ ತಾರೆ ಮೊಯಿನ್ ಅಲಿ ಅಸಮಾಧಾನ
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), 'ಎಕ್ಸ್'ನಲ್ಲಿನ ತನ್ನ ಅಧಿಕೃತ ಪಿಎಸ್ಎಲ್ ಖಾತೆಯ ಮೂಲಕ, ಮುಸ್ತಾಫಿಜುರ್ ಪಾಕಿಸ್ತಾನ ಸೂಪರ್ ಲೀಗ್‌ನ ಮುಂದಿನ ಆವೃತ್ತಿಯಲ್ಲಿ ಆಡಲಿದ್ದಾರೆ ಎಂದು ಘೋಷಿಸಿದೆ.

T20 World Cup: ಭಾರತದಲ್ಲಿ ಆಟಗಾರರ ಸುರಕ್ಷತೆ ಬಗ್ಗೆ ಕಳವಳ; ICC ಜೊತೆ ಮಾತುಕತೆ ಬಗ್ಗೆ ಮೌನ ಮುರಿದ ಬಾಂಗ್ಲಾದೇಶ!
ಟಿ20 ವಿಶ್ವಕಪ್ ಫೆಬ್ರುವರಿ 7 ರಂದು ಆರಂಭವಾಗಲಿದ್ದು, ಬಾಂಗ್ಲಾದೇಶ ತಮ್ಮ ನಾಲ್ಕು ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಲಿದೆ.

IPL 2026 ನಿಂದ ಔಟ್: ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಮುಂದು!
ಪಾಕಿಸ್ತಾನ ಸೂಪರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಮುಸ್ತಾಫಿಜುರ್ ಅವರ ಲೀಗ್ ಆಗಮನವನ್ನು ಪ್ರಕಟಿಸಿದೆ.
BCCI ನಿರ್ದೇಶನದ ಮೇರೆಗೆ KKR ನಿಂದ ಮುಸ್ತಾಫಿಜುರ್ ರೆಹಮಾನ್ ರಿಲೀಸ್; ಪರಿಹಾರ ಸಿಗುತ್ತಾ?
ಮುಸ್ತಾಫಿಜುರ್ ಸ್ವಯಂಪ್ರೇರಣೆಯಿಂದ ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ ಅಥವಾ ಯಾವುದೇ ತಪ್ಪು ಆರೋಪ ಹೊತ್ತುಕೊಂಡಿಲ್ಲ. ಹೀಗಾಗಿ, ಅಸ್ತಿತ್ವದಲ್ಲಿರುವ ವಿಮಾ ಚೌಕಟ್ಟು ಪರಿಹಾರಕ್ಕೆ ಕಡಿಮೆ ಅವಕಾಶ ನೀಡುತ್ತದೆ ಎಂದು ಮೂಲಗಳು ಹೇಳಿವೆ.
KKRನಿಂದ ಮುಸ್ತಾಫಿಜುರ್ ರೆಹಮಾನ್ ಔಟ್: ವಿವಾದದ ಮಧ್ಯೆ ಐಪಿಎಲ್ ಪ್ರಸಾರಕ್ಕೆ ಬಾಂಗ್ಲಾದೇಶ ನಿಷೇಧ!
ಇತ್ತೀಚಿನ ಬೆಳವಣಿಗೆಗಳನ್ನು'ಆಧರಿಸಿ ಬಾಂಗ್ಲಾದೇಶದ ವೇಗಿಯನ್ನು ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಕೆಆರ್‌ಗೆ ಈ ಹಿಂದೆ ನಿರ್ದೇಶನ ನೀಡಿತ್ತು.

