Musk, Trump, Ramaswamy

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!
ವಿದೇಶ

ಯಾವುದೇ ವಿನಾಯಿತಿ ನೀಡಲ್ಲ, ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತೇವೆ: BRICS ರಾಷ್ಟ್ರಗಳಿಗೆ ಅಮೆರಿಕಾ ಎಚ್ಚರಿಕೆ!

ಬ್ರಿಕ್ಸ್‌ನ ಅಮೇರಿಕನ್ ವಿರೋಧಿ ನೀತಿಗಳೊಂದಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ.10 ಸುಂಕ ವಿಧಿಸಲಾಗುತ್ತದೆ.

ಟ್ರಂಪ್'ಗೆ ಎಲಾನ್ ಮಸ್ಕ್ ತಿರುಗೇಟು: ಹೊಸ ಪಕ್ಷ ಸ್ಥಾಪನೆ; ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು 'ಅಮೇರಿಕಾ ಪಾರ್ಟಿ' ರಚನೆ ಎಂದ ಉದ್ಯಮಿ!
ವಿದೇಶ

ಟ್ರಂಪ್'ಗೆ ಎಲಾನ್ ಮಸ್ಕ್ ತಿರುಗೇಟು: ಹೊಸ ಪಕ್ಷ ಸ್ಥಾಪನೆ; ನಿಮ್ಮ ಸ್ವಾತಂತ್ರ್ಯ ಮರಳಿ ನೀಡಲು 'ಅಮೇರಿಕಾ ಪಾರ್ಟಿ' ರಚನೆ ಎಂದ ಉದ್ಯಮಿ!

ಎಲಾನ್​ ಮಸ್ಕ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮನಸ್ತಾಪ ಮೂಡಿದ್ದು, ಇಬ್ಬರು ಸಾರ್ವಜನಿಕವಾಗಿ ಪರಸ್ಪರ ಟೀಕೆಗಳಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ಟ್ರಂಪ್​'ಗೆ ತಿರುಗೇಟು ನೀಡಲು ಮಸ್ಕ್​​ ಹೊಸ ಪಕ್ಷ ರಚನೆ ಮಾಡಿರುವುದಾಗಿ ತಿಳಿಸಿದ್ದಾರೆ.

One Big Beautiful Bill: ಮಸೂದೆಗೆ ಅಮೆರಿಕಾ ಕಾಂಗ್ರೆಸ್‌ ಅಸ್ತು, ಗೆಲುವಿನ ನಗೆ ಬೀರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ವಿದೇಶ

One Big Beautiful Bill: ಮಸೂದೆಗೆ ಅಮೆರಿಕಾ ಕಾಂಗ್ರೆಸ್‌ ಅಸ್ತು, ಗೆಲುವಿನ ನಗೆ ಬೀರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಕಾಂಗ್ರೆಸ್‌ ಅತ್ಯಲ್ಪ ಅಂತರದಿಂದ ಪ್ರಮುಖ ತೆರಿಗೆ ಮಸೂದೆಯನ್ನು ಪಾಸ್‌ ಮಾಡಿದೆಯಾದರೂ, ಈ ಬೆಳವಣಿಗೆ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪ್ರಮುಖ ರಾಜಕೀಯ ಗೆಲವು ಸಿಕ್ಕಂತಾಗಿದೆ.

Israel-Gaza Ceasefire: ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದೆ, ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ ನೀವೂ ಒಪ್ಪಿಕೊಳ್ಳಿ; ಹಮಾಸ್'ಗೆ ಟ್ರಂಪ್ ಎಚ್ಚರಿಕೆ
ವಿದೇಶ

Israel-Gaza Ceasefire: ಗಾಜಾದಲ್ಲಿ 60 ದಿನಗಳ ಕದನ ವಿರಾಮಕ್ಕೆ ಇಸ್ರೇಲ್ ಒಪ್ಪಿದೆ, ಪರಿಸ್ಥಿತಿ ಹದಗೆಡುವುದಕ್ಕೂ ಮುನ್ನ ನೀವೂ ಒಪ್ಪಿಕೊಳ್ಳಿ; ಹಮಾಸ್'ಗೆ ಟ್ರಂಪ್ ಎಚ್ಚರಿಕೆ

ನನ್ನ ಪ್ರತಿನಿಧಿಗಳು ಗಾಜಾ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಇಸ್ರೇಲ್ ಜೊತೆ ದೀರ್ಘ ಮತ್ತು ಆಶಾದಾಯಕ ಮಾತುಕತೆ ನಡೆಸಿದರು.

Iran-Israel war: 12 ದಿನಗಳ ಯುದ್ಧ ಕೊನೆಗೂ ಅಂತ್ಯ; ಕದನ ವಿರಾಮ ಖಚಿತಪಡಿಸಿದ ಇರಾನ್; ಮತ್ತೆ ಉಲ್ಲಂಘಿಸಿದಂತೆ ಟ್ರಂಪ್ ಸೂಚನೆ
ವಿದೇಶ

Iran-Israel war: 12 ದಿನಗಳ ಯುದ್ಧ ಕೊನೆಗೂ ಅಂತ್ಯ; ಕದನ ವಿರಾಮ ಖಚಿತಪಡಿಸಿದ ಇರಾನ್; ಮತ್ತೆ ಉಲ್ಲಂಘಿಸಿದಂತೆ ಟ್ರಂಪ್ ಸೂಚನೆ

ಇಸ್ರೇಲ್‌ ಮತ್ತು ಇರಾನ್‌ ರಾಷ್ಟ್ರಗಳ ನಡುವಿನ ಯುದ್ಧ ಕೊನೆಗೂ ಮುಕ್ತಾಯವಾಗಿದ್ದು, ಉಭಯ ದೇಶಗಳ ನಡುವೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ಟೆಹ್ರಾನ್ ಖಚಿತಪಡಿಸಿದೆ.

Iran-Israel war: ಟ್ರಂಪ್ 'ಕದನ ವಿರಾಮ' ಹೇಳಿಕೆ ಲೆಕ್ಕಿಸದ ಇರಾನ್; ಇಸ್ರೇಲ್ ಮೇಲಿನ ದಾಳಿ ತೀವ್ರ, ಕ್ಷಿಪಣಿ ದಾಳಿಗೆ ಮೂವರು ಸಾವು
ವಿದೇಶ

Iran-Israel war: ಟ್ರಂಪ್ 'ಕದನ ವಿರಾಮ' ಹೇಳಿಕೆ ಲೆಕ್ಕಿಸದ ಇರಾನ್; ಇಸ್ರೇಲ್ ಮೇಲಿನ ದಾಳಿ ತೀವ್ರ, ಕ್ಷಿಪಣಿ ದಾಳಿಗೆ ಮೂವರು ಸಾವು

ಇಸ್ರೇಲ್​ ಮತ್ತು ಇರಾನ್​ ಮಧ್ಯೆ ತಾತ್ಕಾಲಿಕ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವೇ ನಿಮಿಷಗಳಲ್ಲಿಯೇ ಈ ದಾಳಿ ನಡೆದಿದೆ.

Iran-Israel war: ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿವೆ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
ವಿದೇಶ

Iran-Israel war: ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿವೆ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

ಇಸ್ರೇಲ್ ಮತ್ತು ಇರಾನ್ ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಮುಗಿಸಿದ ನಂತರ, ಸುಮಾರು 6 ಗಂಟೆಗಳಲ್ಲಿ ಕದನ ವಿರಾಮ ಪ್ರಾರಂಭವಾಗುತ್ತದೆ.

3 ಪರಮಾಣು ನೆಲೆಗಳ ನಾಶ: ದಾಳಿ 'ಸಮಯ, ಸ್ವರೂಪ, ಪ್ರಮಾಣ' ನಿರ್ಧರಿಸುತ್ತೇವೆ; ಅಮೆರಿಕಾ ವಿರುದ್ಧ ಇರಾನ್ ಪ್ರತಿಕಾರದ ಶಪಥ!
ವಿದೇಶ

3 ಪರಮಾಣು ನೆಲೆಗಳ ನಾಶ: ದಾಳಿ 'ಸಮಯ, ಸ್ವರೂಪ, ಪ್ರಮಾಣ' ನಿರ್ಧರಿಸುತ್ತೇವೆ; ಅಮೆರಿಕಾ ವಿರುದ್ಧ ಇರಾನ್ ಪ್ರತಿಕಾರದ ಶಪಥ!

ನಿನ್ನೆಯಷ್ಟೇ ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು.

ಇರಾನ್‌ ಪರಮಾಣು ನೆಲೆಗಳ ಮೇಲೆ ದಾಳಿ: "ಆಡಳಿತ ಬದಲಾವಣೆ" ಸುಳಿವು ನೀಡಿದ ಟ್ರಂಪ್; MIGA ಯೋಜನೆ ಪ್ರಸ್ತಾಪ
ವಿದೇಶ

ಇರಾನ್‌ ಪರಮಾಣು ನೆಲೆಗಳ ಮೇಲೆ ದಾಳಿ: "ಆಡಳಿತ ಬದಲಾವಣೆ" ಸುಳಿವು ನೀಡಿದ ಟ್ರಂಪ್; MIGA ಯೋಜನೆ ಪ್ರಸ್ತಾಪ

ಇರಾನ್ ಮೇಲೆ 'ಆಪರೇಷನ್‌ ಮಿಡ್‌ನೈಟ್‌ ಹ್ಯಾಮರ್' ಯಶಸ್ವಿ ಕಾರ್ಯಾಚರಣೆಯ ಬಳಿಕ ಅಮೆರಿಕದ ಬಿ-2 ಯುದ್ಧ ವಿಮಾನಗಳು ಸುರಕ್ಷಿತವಾಗಿ ಮಿಸ್ಸೋರಿಯಲ್ಲಿ ಬಂದಿಳಿವೆ.