Music composer

'ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್'; ನಿರ್ದೇಶಕ ನಾಗಶೇಖರ್ ಹೊಸ ಚಿತ್ರ ಘೋಷಣೆ!
ಸಿನಿಮಾ ಸುದ್ದಿ

'ವಾರ್ತೆಗಳು... ಓದುತ್ತಿರುವವರು ಶಂಕರ್ ನಾಗ್'; ನಿರ್ದೇಶಕ ನಾಗಶೇಖರ್ ಹೊಸ ಚಿತ್ರ ಘೋಷಣೆ!

ಮ್ಯೂಸಿಕಲ್ ಎಂಟರ್‌ಟೈನರ್ ಎಂದು ಬಣ್ಣಿಸಲಾದ ಈ ಚಿತ್ರವು ಭಾರತದ ಸಣ್ಣ ಪಟ್ಟಣವೊಂದರಲ್ಲಿ ಬೇರೂರಿರುವ ಸಾಮಾಜಿಕ ಸಮಸ್ಯೆಯ ಕುರಿತು ಹೇಳುತ್ತದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ 'ಫೀನಿಕ್ಸ್', 'ಗೆರಿಲ್ಲಾ ವಾರ್' ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ
ಸಿನಿಮಾ ಸುದ್ದಿ

ಓಂ ಪ್ರಕಾಶ್ ರಾವ್ ನಿರ್ದೇಶನದ 'ಫೀನಿಕ್ಸ್', 'ಗೆರಿಲ್ಲಾ ವಾರ್' ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ

ಫೀನಿಕ್ಸ್ ಚಿತ್ರವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಗುರು ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮತ್ತು ಇತರರು ನಟಿಸಿದ್ದಾರೆ.

23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ಸಂಯೋಜಕ ವಿ ಮನೋಹರ್; 'ದರ್ಬಾರ್' ಬಗ್ಗೆ ಹೇಳಿದ್ದೇನು?
ಸಿನಿಮಾ ಸುದ್ದಿ

23 ವರ್ಷಗಳ ನಂತರ ನಿರ್ದೇಶನಕ್ಕಿಳಿದ ಸಂಗೀತ ಸಂಯೋಜಕ ವಿ ಮನೋಹರ್; 'ದರ್ಬಾರ್' ಬಗ್ಗೆ ಹೇಳಿದ್ದೇನು?

ಸಂಗೀತ ಸಂಯೋಜಕ ವಿ ಮನೋಹರ್ ಅವರು ಓ ಮಲ್ಲಿಗೆ (1997) ಮೂಲಕ ನಿರ್ದೇಶಕರಾದರು. ನಂತರ ಅವರು 'ಇಂದ್ರಧನುಷ್' (2000) ಸಿನಿಮಾ ನಿರ್ದೇಶಿಸಿದರು. ಇದೀಗ 23 ವರ್ಷಗಳ ನಂತರ, ಮನೋಹರ್ ಅವರು ತಮ್ಮ ಮೂರನೇ ಸಿನಿಮಾ 'ದರ್ಬಾರ್' ಅನ್ನು ನಿರ್ದೇಶಿಸುತ್ತಿದ್ದಾರೆ. 

ಕನ್ನಡಿಗ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ: ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ
ಸಿನಿಮಾ ಸುದ್ದಿ

ಕನ್ನಡಿಗ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ: ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ

ಸಂಗೀತ ನಿರ್ದೇಶಕ, ಬೆಂಗಳೂರು ಮೂಲದ ರಿಕ್ಕಿ ಕೇಜ್‌‌ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ ನಿಧನ
ಬಾಲಿವುಡ್

ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ ನಿಧನ

ಹಿರಿಯ ಸಂಗೀತ ಸಂಯೋಜಕ ವನ್‌ರಾಜ್ ಭಾಟಿಯಾ (94) ಶುಕ್ರವಾರ ಮುಂಬೈನಲ್ಲಿ ಅಲ್ಪಾವಧಿಯ ಅನಾರೋಗ್ಯದ ನಂತರ ನಿಧನರಾದರು

ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ ಖಯ್ಯಮ್ ನಿಧನ, ಪಿಎಂ ಮೋದಿ ಸೇರಿ ಗಣ್ಯರ ಸಂತಾಪ
ಬಾಲಿವುಡ್

ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ ಖಯ್ಯಮ್ ನಿಧನ, ಪಿಎಂ ಮೋದಿ ಸೇರಿ ಗಣ್ಯರ ಸಂತಾಪ

ಖಯ್ಯಮ್ ಎಂದೇ ಖ್ಯಾತವಾಗಿದ್ದ ಬಾಲಿವಿಡ್ ನ ಹಿರಿಯ ಸಂಗೀತ ನಿರ್ದೇಶಕ ಮೊಹಮ್ಮದ್​ ಜಹುರ್​ ಹಶ್ಮಿ ಸೋಮವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು.

ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ನೀಡಲಿರುವ ಸಂಗೀತ ನಿರ್ದೇಶಕ ಖಯ್ಯಮ್ ಹಶ್ಮಿ
ಸಿನಿಮಾ ಸುದ್ದಿ

ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ನೀಡಲಿರುವ ಸಂಗೀತ ನಿರ್ದೇಶಕ ಖಯ್ಯಮ್ ಹಶ್ಮಿ

ಖ್ಯಾತ ಸಂಗೀತ ಸಂಯೋಜಕ ಮೊಹಮ್ಮದ್ ಜಹುರ್ ಖಯ್ಯಮ್ ಹಶ್ಮಿ, ತಮ್ಮ ಸಮಸ್ತ ಆಸ್ತಿಯನ್ನು ಉದಯೋನ್ಮುಖ ಕಲಾವಿದರಿಗೆ ಉಪಯೋಗವಾಗುವಂತೆ ವಿನಿಯೋಗಿಸಲು ನಿರ್ಧರಿಸಿದ್ದಾರೆ.

ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ವಿಧಿವಶ
ಬಾಲಿವುಡ್

ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ವಿಧಿವಶ

ಕಳೆದ ಒಂದು ತಿಂಗಳಿನಿಂದ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ನಿರ್ದೇಶಕ ಆದೇಶ್ ಶ್ರೀವಾಸ್ತವ ಕಳೆದ ರಾತ್ರಿ ವಿಧಿವಶರಾಗಿದ್ದಾರೆ...

ತಮ್ಮ ಸಂಗೀತ ದುರ್ಬಳಕೆಯಾಗದಂತೆ ತಡೆಯಲು ಪೊಲೀಸರಿಗೆ ಇಳಯರಾಜ ಮನವಿ
ಸಿನಿಮಾ ಸುದ್ದಿ

ತಮ್ಮ ಸಂಗೀತ ದುರ್ಬಳಕೆಯಾಗದಂತೆ ತಡೆಯಲು ಪೊಲೀಸರಿಗೆ ಇಳಯರಾಜ ಮನವಿ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಮದ್ರಾಸ್ ಹೈಕೋರ್ಟ್ ಸೂಚಿಸಿರುವಂತೆ ತಾವು ನಿರ್ದೇಶಿಸಿದ ಸಂಗೀತವನ್ನು ಒಪ್ಪಿಗೆ ಇಲ್ಲದೆ ಬಳಸುತ್ತಿರುವವರ ವಿರುದ್ಧ ಕ್ರಮ