Murdeshwar
ಮುಚ್ಚಿದ ಮುರ್ಡೇಶ್ವರ; ಕಿಕ್ಕಿರಿದು ತುಂಬಿದ ಗೋಕರ್ಣ ಬೀಚ್; ಭದ್ರತೆ ಒದಗಿಸುವಂತೆ ಸ್ಥಳೀಯರ ಒತ್ತಾಯ
ಹೊಸ ವರ್ಷದ ಮುನ್ನಾದಿನದಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮತ್ತು ಇತರ ಬೀಚ್‌ಗಳಲ್ಲಿ ಹೆಚ್ಚಿನ ಭದ್ರತೆ ಮತ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮುರುಡೇಶ್ವರ ಸಮುದ್ರದಲ್ಲಿ 'ಕಿಲ್ಲರ್' ತಿಮಿಂಗಲಗಳು ಗೋಚರ!
ಮುರುಡೇಶ್ವರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಿಮಿಂಗಿಲಗಳು ಕಾಣಿಸಿಕೊಂಡಿವೆ. ನೇತ್ರಾಣಿ ದ್ವೀಪಕ್ಕೆ ಸಾಗುತ್ತಿದ್ದ ವೇಳೆ ತಿಮಿಂಗಿಲಗಳು ನೀರಿನಲ್ಲಿ ಚಲಿಸುತ್ತಿರುವುದು ಕಂಡಿದೆ.

ಭಟ್ಕಳ: ಮುರುಡೇಶ್ವರದಲ್ಲಿ ಸಮುದ್ರಪಾಲಾಗುತ್ತಿದ್ದ ಬೆಂಗಳೂರು ಯುವಕರ ರಕ್ಷಣೆ
ಮುರುಡೇಶ್ವರಕ್ಕೆ ವಾರಾಂತ್ಯ ಪ್ರವಾಸಕ್ಕಾಗಿ ತೆರಳಿದ್ದ ಬೆಂಗಳೂರಿನ ಮೂವರು ಟೆಕ್ಕಿಗಳು ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಮುರ್ಡೇಶ್ವರ: ಹಿಂದೂತ್ವ ಕಾರ್ಡ್ ಪ್ರಯೋಗಿಸಿದ ಉ. ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರ ಪ್ರದೇಶ ಮುರ್ಡೇಶ್ವರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿಂದೂತ್ವ ಕಾರ್ಡ್ ಪ್ರಯೋಗಿಸಿದರು.

ಮುರುಡೇಶ್ವರದ ನೇತ್ರಾಣಿ ದ್ವೀಪಕ್ಕೆ ಬನ್ನಿ, ನೀರೊಳಗೆ ನಿಂತು ಪ್ರೇಮ ನಿವೇದನೆ ಮಾಡಿರಿ!
ನೀವು ನಿಮ್ಮ ಪ್ರೇಮಿಗೆ ಪ್ರಪೋಸ್ ಮಾಡುವುದಕ್ಕಾಗಿ ಉತ್ತಮ ಸ್ಥಳದ ಆಯ್ಕೆಯಲ್ಲಿ ತೊಡಗಿದ್ದೀರಾ? ಹಾಗಾದರೆ ಕರ್ನಾಟಕದ ಕರಾವಳಿಯ ಮುರುಡೇಶ್ವರ ಇದಕ್ಕೆ ತಕ್ಕ ಸ್ಥಳವಾಗಿದೆ.

ಮುರುಡೇಶ್ವರ: ಆಡಲು ತೆರಳಿದ ಇಬ್ಬರು ಬಾಲಕರು ಸಮುದ್ರ ಪಾಲು
ಮುರುಡೇಶ್ವರ ಸಮೀಪ ಸಣ್ಣಬಾವಿ ಸಮುದ್ರ ತೀರದಲ್ಲಿ ಆಡಲು ತೆರಳಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

