ಮುರುಡೇಶ್ವರ: ಆಡಲು ತೆರಳಿದ ಇಬ್ಬರು ಬಾಲಕರು ಸಮುದ್ರ ಪಾಲು
ಮುರುಡೇಶ್ವರ ಸಮೀಪ ಸಣ್ಣಬಾವಿ ಸಮುದ್ರ ತೀರದಲ್ಲಿ ಆಡಲು ತೆರಳಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.

Published On :
ಮುರುಡೇಶ್ವರ: ಮುರುಡೇಶ್ವರ ಸಮೀಪ ಸಣ್ಣಬಾವಿ ಸಮುದ್ರ ತೀರದಲ್ಲಿ ಆಡಲು ತೆರಳಿದ್ದ ಇಬ್ಬರು ಬಾಲಕರ ಮೃತದೇಹ ಪತ್ತೆಯಾಗಿದೆ.
ಸಮುದ್ರ ತೀರದಲ್ಲಿ ನಿನ್ನೆ ಕಾಣೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ಇಂದು ಕಾಯ್ಕಿಣಿ ಸಮುದ್ರ ತೀರದಲ್ಲಿ ಪತ್ತೆಯಾಗಿವೆ.
ಮೃತರನ್ನು ಮುರುಡೇಶ್ವರದ ಸಣ್ಣಬಾವಿ ನಿವಾಸಿಗಳಾದ ಗಣೇಶ ನಾಯ್ಕ (12) ಮತ್ತು ವಿನಾಯಕ ನಾಯ್ಕ (14) ಎಂದು ಗುರುತಿಸಲಾಗಿದೆ. ಆದಲು ತೆರಳಿದ್ದಾಗ ನೀರಿನ ಸೆಳವಿನಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದ ಬಾಲಕರಿಗಾಗಿ ನಿನ್ನೆ ನಡೆಸಿದ್ದ ಶೋಧ ಕಾರ್ಯಾಚರಣೆ ವಿಫಲವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MurdeshwarMurdeshwar beachSannabavi villagetwo boys deadಮುರಡೇಶ್ವರಮುರದೇಶ್ವರ ಸಮುದ್ರ ತೀರಸಣ್ಣಬಾವಿ ಗ್ರಾಮಬಾಲಕರ ಸಾವು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


