Muniratna

ಉಪ ಚುನಾವಣೆ: ಆರ್ ಆರ್ ನಗರ ಕ್ಷೇತ್ರದಿಂದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ
ರಾಜಕೀಯ

ಉಪ ಚುನಾವಣೆ: ಆರ್ ಆರ್ ನಗರ ಕ್ಷೇತ್ರದಿಂದ ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ನಡೆಯುತ್ತಿರುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ರಾಜರಾಜೇಶ್ವರಿ ನಗರ ಉಪಚುನಾವಣೆ: ಇನ್ನೂ ಅಂತಿಮಗೊಳ್ಳದ ಬಿಜೆಪಿ ಅಭ್ಯರ್ಥಿ; ಸಿಎಂ ಭೇಟಿಯಾದ ಜಾರಕಿಹೊಳಿ, ಮುನಿರತ್ನ
ರಾಜಕೀಯ

ರಾಜರಾಜೇಶ್ವರಿ ನಗರ ಉಪಚುನಾವಣೆ: ಇನ್ನೂ ಅಂತಿಮಗೊಳ್ಳದ ಬಿಜೆಪಿ ಅಭ್ಯರ್ಥಿ; ಸಿಎಂ ಭೇಟಿಯಾದ ಜಾರಕಿಹೊಳಿ, ಮುನಿರತ್ನ

ಉಪಚುನಾವಣೆ ಕದನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಆಡಳಿತಾರೂಢ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. 

ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಅನುಮಾನ: ಡಿ.ಕೆ.ಸುರೇಶ್
ರಾಜಕೀಯ

ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಅನುಮಾನ: ಡಿ.ಕೆ.ಸುರೇಶ್

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಉಪಚುನಾವಣೆಗೆ ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಸಂಸದ ಡಿ.ಕೆ‌.ಸುರೇಶ್ ಭವಿಷ್ಯ ನುಡಿದಿದ್ದಾರೆ.

ಕುರುಕ್ಷೇತ್ರ ಚಿತ್ರದ ಅದ್ಭುತ ವಿಎಫ್‌ಎಕ್ಸ್‌, 3ಡಿ ಕೈಚಳಕದ ಕನಸುಗಾರ ಇವರೆ!
ಸಿನಿಮಾ ಸುದ್ದಿ

ಕುರುಕ್ಷೇತ್ರ ಚಿತ್ರದ ಅದ್ಭುತ ವಿಎಫ್‌ಎಕ್ಸ್‌, 3ಡಿ ಕೈಚಳಕದ ಕನಸುಗಾರ ಇವರೆ!

ಸ್ಯಾಂಡಲ್ವುಡ್ ಚಿತ್ರರಂಗದ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರ ಇದೇ ವಾರ ಬಿಡುಗಡೆಗೆ ಸಿದ್ಧವಾಗಿದೆ. ದೇಶದ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ನಿಗದಿಗಿಂತ ಒಂದು ವಾರದ ಮುನ್ನವೇ 'ಮುನಿರತ್ನ ಕುರುಕ್ಷೇತ್ರ' ತೆರೆಗೆ?
ಸಿನಿಮಾ ಸುದ್ದಿ

ನಿಗದಿಗಿಂತ ಒಂದು ವಾರದ ಮುನ್ನವೇ 'ಮುನಿರತ್ನ ಕುರುಕ್ಷೇತ್ರ' ತೆರೆಗೆ?

ಬಹುನಿರೀಕ್ಷಿತ ಪೌರಾಣಿಕ ಕಥಾನಕ ಮುನಿರತ್ನ ಕುರುಕ್ಷೇತ್ರ ಆಗಸ್ಟ್‌ನಲ್ಲಿ ಚಿತ್ರಮಂದಿರಗಗಳಿಗೆ ಬರುವ ನಿರೀಕ್ಷೆ ಇದೆ.

ನಾಲ್ಕು ಭಾಷೆಗಳಲ್ಲಿ ಬಂತು 'ಕುರುಕ್ಷೇತ್ರ' ಪೋಸ್ಟರ್
ಸಿನಿಮಾ ಸುದ್ದಿ

ನಾಲ್ಕು ಭಾಷೆಗಳಲ್ಲಿ ಬಂತು 'ಕುರುಕ್ಷೇತ್ರ' ಪೋಸ್ಟರ್

ಮುನಿರತ್ನ ಅವರ "ಮುನಿರತ್ನ ಕುರುಕ್ಷೇತ್ರ" ಕನ್ನಡ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದೆ

ದರ್ಶನ್ 50 ನೇ ಸಿನಿಮಾ 'ಕುರುಕ್ಷೇತ್ರ' ಫೆಬ್ರವರಿಯಲ್ಲಿ ಬಿಡುಗಡೆ!
ಸಿನಿಮಾ ಸುದ್ದಿ

ದರ್ಶನ್ 50 ನೇ ಸಿನಿಮಾ 'ಕುರುಕ್ಷೇತ್ರ' ಫೆಬ್ರವರಿಯಲ್ಲಿ ಬಿಡುಗಡೆ!

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, 3ಡಿ ವರ್ಸನ್ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.....

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಪ್ರಸಾರ ಸಮಯ ಎಷ್ಟು ಗೊತ್ತೆ?
ಸಿನಿಮಾ ಸುದ್ದಿ

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಪ್ರಸಾರ ಸಮಯ ಎಷ್ಟು ಗೊತ್ತೆ?

ಕನ್ನಡದ ಬಹು ನಿರೀಕ್ಷೆಯ ಬಿಗ್ ಬಜೆಟ್ ಚಿತ್ರ ‘ಕುರುಕ್ಷೇತ್ರ’ ಕ್ಕೆ ಸೆಸ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಚಿತ್ರ ...

ಅರ್ಜುನ್ ಸರ್ಜಾ ವಿರುದ್ಧ ಆರೋಪ: 7 ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಶ್ರುತಿ ಹರಿಹರನ್'ಗೆ ಮುನಿರತ್ನ ಸೂಚನೆ
ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ ಆರೋಪ: 7 ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಶ್ರುತಿ ಹರಿಹರನ್'ಗೆ ಮುನಿರತ್ನ ಸೂಚನೆ

ದಕ್ಷಿಣ ಭಾರತದ ಖ್ಯಾತ ಚಿತ್ರ ನಂಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಮಾಡಿರುವ ಮೀ ಟೂ ಆರೋಪದ ವಿರುದ್ಧ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ...