Mumbai

ಶೀನಾ ಕೊಲೆಗೆ ಬಳಸಿದ್ದ ಕಾರು ವಶಕ್ಕೆ ಪಡೆದ ಪೊಲೀಸರು
ಶೀನಾ ಬೋರಾ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮುಂಬೈ ಪೊಲೀಸರು, ಶೀನಾ ಕೊಲೆಗೆ ಬಳಸಲಾಗಿದ್ದ ಕಾರನ್ನು ಶುಕ್ರವಾರ...

ಮುಂಬಯಿ ಆರ್ ಬಿ ಐ ಕಟ್ಟಡದಲ್ಲಿ ಅಗ್ನಿ ಅವಘಡ
ಮುಂಬಯಿನ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಕಟ್ಟಡಕ್ಕೆ ಶುಕ್ರವಾರ ಆಕಸ್ಮಿಕ ಬೆಂಕಿ ಬಿದ್ದಿದೆ...

ಇಂದ್ರಾಣಿ ಮುಖರ್ಜಿ ನನ್ನ ಗೆಳತಿ, ಶೀಘ್ರದಲ್ಲೇ ಆಕೆಯ ಜೀವನಾಧರಿತ ಚಿತ್ರ: ರಾಖಿ
ಶೀನಾ ಬೋರಾ ಹತ್ಯಾ ಪ್ರಕರಣದ ಪ್ರಮುಖ ರೂವಾರಿ ಇಂದ್ರಾಣಿ ಮುಖರ್ಜಿ ತನ್ನ ಉತ್ತಮ ಸ್ನೇಹಿತೆಯಾಗಿದ್ದು, ಶೀಘ್ರದಲ್ಲೇ ಆಕೆಯ ಕುರಿತು ಚಿತ್ರವೊಂದನ್ನು ತಯಾರಿಸುತ್ತೇನೆ ಎಂದು ಬಾಲಿವುಡ್ ನಟಿ ರಾಖಿ ಸಾವಂತ್ ಹೇಳಿದ್ದಾರೆ...

ಶೀನಾ ಹತ್ಯೆ ಪ್ರಕರಣ: ಫೊರೆನ್ಸಿಕ್ ವರದಿಯತ್ತ ಈಗ ಎಲ್ಲರ ಚಿತ್ತ
ಹೆತ್ತ ಮಗಳನ್ನೇ ಭೀಕರವಾಗಿ ಕೊಂದ ಒಂದು ಪಾತಕ, ಅದರೊಂದಿಗೆ ಊಹೆಗೂ ನಿಲುಕದ ದ್ರೋಹ, ವಂಚನೆ, ಪಿತೂರಿಗಳ ಕಲಸುಮೇಲೋಗರವಾಗಿರುವ ಶೀನಾ ಬೋರಾ ಹತ್ಯೆ ಪ್ರಕರಣದ ರೂವಾರಿಗಳನ್ನು ಹೆಡೆಮುರಿ...

ನೊಬೆಲ್‍ಗೆ ರಘುರಾಂ ರಾಜನ್ ಅರ್ಹ
ವಿಶ್ವದ ಉತ್ತಮ ಬ್ಯಾಂಕರ್‍ಗಳಲ್ಲಿ ರಘುರಾಂ ರಾಜನ್ ಒಬ್ಬರು ಎಂದು ಅಮೆರಿಕದ ರೋಜರ್ಸ್ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ಜಿಮ್ ರೋಜರ್, ಸ್ವಿಜರ್‍ಲೆಂಡ್‍ನ ಹೂಡಿಕೆದಾರ ಮಾರ್ಕ್ ಫೇಬರ್ ಜಿಮ್ ರೋಜರ್...

ಬಯಲಾದ ಇಂದ್ರಾಣಿಯ ಬಾಲ್ಯದ ಭಯಾನಕ ಹಿಂಸೆ
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಬಂಧಿತ ಇಂದ್ರಾಣಿ ಮುಖರ್ಜಿಯ ಮದುವೆ ಮತ್ತು ಸಂಬಂಧಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇತ್ತೀಚಿನ ಹೊಸ ವಿವರಗಳು ಆಕೆಯ ಬಾಲ್ಯ ಕೂಡ ತೀರಾ..

ಮುಂಬೈನಲ್ಲಿ ತೀವ್ರಗೊಂಡ ವಾಯು ಮಾಲಿನ್ಯ; ಉಸಿರಾಟದ ಸಮಸ್ಯೆ
ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈನಲ್ಲಿ ವರ್ಷಗಳು ಉರುಳಿದಂತೆ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೆ ಇದೆ...

ಪಾಕ್ ನಿಷೇಧಕ್ಕೆ ತಲೆಕೆಡಿಸಿಕೊಳ್ಳದ ಸೈಫ್
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‍ನನ್ನು ಕೀಳಾಗಿ ತೋರಿಸಲಾಗಿದೆ ಎಂಬ ಕಾರಣಕ್ಕಾಗಿ `ಫ್ಯಾಂಟಮ್' ಚಿತ್ರವನ್ನು ಈಗಾಗಲೇ ಪಾಕಿಸ್ತಾನ ಬ್ಯಾನ್ ಮಾಡಿದೆ. ಆದರೆ, ಪಾಕ್‍ನ ಈ ನಿರ್ಧಾರಕ್ಕೆ ನಟ ಸೈಫ್ ಅಲಿಖಾನ್ ತಲೆಯೇ ಕೆಡಿಸಿಕೊಂಡಿಲ್ವಂತೆ...

ಅಮೆರಿಕ ತುಂಬಾ ಪ್ರಿಯಾಂಕಾ ಪೋಸ್ಟರ್!
ಅಮೆರಿಕದ ಟೈಮ್ಸ್ ಸ್ಕ್ವೇರ್ ಅಂದ್ರೆ ಅಲ್ಲಿ ಕಣ್ಣಿಗೆ ಕುಕ್ಕುವುದು ಡಿಜಿಟಲ್ ಪೋಸ್ಟರ್‍ಗಳೇ. ವೈವಿಧ್ಯ ಜಾಹೀರಾತುಗಳು, ರಿಯಾಲಿಟಿ ಶೋಗಳ ಪ್ರಮೋಶ ನ್, ಹಾಲಿವುಡ್ ಸಿನಿಮಾವೊಂದರ 3 ಸೆಕೆಂಡ್ ಟ್ರೈಲರ್ ತುಣುಕು...

