Mumbai Indians

ರೋಹಿತ್ ಶರ್ಮಾರನ್ನು ತೆಗೆದುಹಾಕಿದ್ದು 'ಅನ್ಯಾಯ': ನಾಯಕತ್ವದಿಂದ ಕೆಳಗಿಳಿಯುವಂತೆ ಹಾರ್ದಿಕ್ ಪಾಂಡ್ಯಗೆ ಮಾಜಿ ಆಟಗಾರ ಒತ್ತಾಯ
ಕ್ರಿಕೆಟ್

ರೋಹಿತ್ ಶರ್ಮಾರನ್ನು ತೆಗೆದುಹಾಕಿದ್ದು 'ಅನ್ಯಾಯ': ನಾಯಕತ್ವದಿಂದ ಕೆಳಗಿಳಿಯುವಂತೆ ಹಾರ್ದಿಕ್ ಪಾಂಡ್ಯಗೆ ಮಾಜಿ ಆಟಗಾರ ಒತ್ತಾಯ

ನಾಯಕತ್ವ ಬದಲಾವಣೆಯ ಹೊರತಾಗಿ, ಪಿಬಿಕೆಎಸ್ ವಿರುದ್ಧದ ಸೋಲಿನ ಸಂದರ್ಭದಲ್ಲಿ ಹಾರ್ದಿಕ್ ಅವರ ಯುದ್ಧತಂತ್ರದ ಆಯ್ಕೆಗಳನ್ನು ತಿವಾರಿ ಟೀಕಿಸಿದರು.

IPL 2026: ಮುಂಬೈ ಗೆ ತವರಿನಲ್ಲಿ ಭಾರಿ ಮುಖಭಂಗ; ಪಂಜಾಬ್ ಗೆ 7 ವಿಕೆಟ್ ಜಯ
ಕ್ರಿಕೆಟ್

IPL 2026: ಮುಂಬೈ ಗೆ ತವರಿನಲ್ಲಿ ಭಾರಿ ಮುಖಭಂಗ; ಪಂಜಾಬ್ ಗೆ 7 ವಿಕೆಟ್ ಜಯ

ಕೂಪರ್ ಕಾನೋಲಿ 12 ಎಸೆತಗಳಲ್ಲಿ 17 ರನ್ ಗಳಿಸಿದರೆ, ಶ್ರೇಯಸ್ ಅಯ್ಯರ್ 35 ಎಸೆತಗಳಲ್ಲಿ 66 ರನ್ ಗಳಿಸಿದರು. ಮಾರ್ಕಸ್ ಸ್ಟೊಯಿನಿಸ್ 5 ಎಸೆತಗಳಲ್ಲಿ 10 ರನ್ ಗಳಿಸಿದರು.

IPL 2026: ಸತತ ಮೂರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌ಗೆ ಹೊಡೆತ; ಮುಂದಿನ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯ?
ಕ್ರಿಕೆಟ್

IPL 2026: ಸತತ ಮೂರು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್‌ಗೆ ಹೊಡೆತ; ಮುಂದಿನ ಎರಡು ಪಂದ್ಯಗಳಿಗೆ ರೋಹಿತ್ ಶರ್ಮಾ ಅಲಭ್ಯ?

ರೋಹಿತ್ ಶರ್ಮಾ ಸದ್ಯ ಆಡಿರುವ ನಾಲ್ಕು ಪಂದ್ಯಗಳಲ್ಲಿ 45.67 ಸರಾಸರಿ ಮತ್ತು 165.06 ಸ್ಟ್ರೈಕ್ ರೇಟ್‌ನಲ್ಲಿ 137 ರನ್ ಗಳಿಸಿದ್ದಾರೆ. ಅವರು ಒಂದು ಅರ್ಧಶತಕ ಗಳಿಸಿದ್ದಾರೆ.

IPL 2026 Points Table: ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿದ CSK; ಕೊನೇ ಸ್ಥಾನದಲ್ಲಿ KKR!
ಕ್ರಿಕೆಟ್

IPL 2026 Points Table: ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿದ CSK; ಕೊನೇ ಸ್ಥಾನದಲ್ಲಿ KKR!

ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡವು ಈ ಆವೃತ್ತಿಯಲ್ಲಿ ಈವರೆಗೂ ಒಂದೇ ಒಂದು ಗೆಲುವು ಕಂಡಿಲ್ಲ. ತಾನು ಆಡಿರುವ ಐದಕ್ಕೆ ಐದು ಪಂದ್ಯಗಳನ್ನು ಸೋತು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

IPL 2026: ಸತತ ಐದು ಐಪಿಎಲ್ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದ ಜಸ್ಪ್ರೀತ್ ಬುಮ್ರಾ; ಆರ್ ಅಶ್ವಿನ್ ಹೇಳಿದ್ದೇನು?
ಕ್ರಿಕೆಟ್

IPL 2026: ಸತತ ಐದು ಐಪಿಎಲ್ ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದ ಜಸ್ಪ್ರೀತ್ ಬುಮ್ರಾ; ಆರ್ ಅಶ್ವಿನ್ ಹೇಳಿದ್ದೇನು?

ಕಳೆದ ಐದು ಐಪಿಎಲ್ ಇನಿಂಗ್ಸ್‌ಗಳಲ್ಲಿ ವಿಕೆಟ್ ಪಡೆಯದಿದ್ದರೂ, ಬುಮ್ರಾ ಕೇವಲ ಎರಡು ಪಂದ್ಯಗಳಲ್ಲಿ 10ಕ್ಕಿಂತ ಹೆಚ್ಚಿನ ಎಕಾನಮಿ ರೇಟ್ ದಾಖಲಿಸಿದ್ದಾರೆ.

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!
ಕ್ರಿಕೆಟ್

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಮುಂಬೈಗೆ ಗೆಲ್ಲಲು 241 ರನ್ ಗಳ ಬೃಹತ್ ಗುರಿ ನೀಡಿತ್ತು.

ಮುಂಬೈ ಇಂಡಿಯನ್ಸ್ ಜೊತೆಗೆ 15 ವರ್ಷ: ಹಿಟ್‌ಮ್ಯಾನ್‌ ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಿದ ಹಾರ್ದಿಕ್ ಪಾಂಡ್ಯ!
ಕ್ರಿಕೆಟ್

ಮುಂಬೈ ಇಂಡಿಯನ್ಸ್ ಜೊತೆಗೆ 15 ವರ್ಷ: ಹಿಟ್‌ಮ್ಯಾನ್‌ ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಿದ ಹಾರ್ದಿಕ್ ಪಾಂಡ್ಯ!

ಐದು ಐಪಿಎಲ್ ಪ್ರಶಸ್ತಿಗಳಿಗೆ ತಮ್ಮ ಫ್ರಾಂಚೈಸಿಯನ್ನು ಮುನ್ನಡೆಸಿದ ಇಬ್ಬರು ನಾಯಕರಲ್ಲಿ ಒಬ್ಬರಾಗಿರುವ 38 ವರ್ಷದ ರೋಹಿತ್, 2008ರಲ್ಲಿ ಡೆಕ್ಕನ್ ಚಾರ್ಜರ್ಸ್‌ನೊಂದಿಗೆ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು.

RR ವಿರುದ್ಧ ಸೋಲು: 'ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್‌ನಲ್ಲಿ ಉದ್ದೇಶ ಮತ್ತು ಇಂಟೆಂಟ್ ಕೊರತೆ ಇತ್ತು'
ಕ್ರಿಕೆಟ್

RR ವಿರುದ್ಧ ಸೋಲು: 'ಮುಂಬೈ ಇಂಡಿಯನ್ಸ್ ತಂಡಕ್ಕೆ ಬೌಲಿಂಗ್‌ನಲ್ಲಿ ಉದ್ದೇಶ ಮತ್ತು ಇಂಟೆಂಟ್ ಕೊರತೆ ಇತ್ತು'

ಯಶಸ್ವಿ ಜೈಸ್ವಾಲ್ ಅವರ ಅಜೇಯ 77 ರನ್ ಮತ್ತು ವೈಭವ್ ಸೂರ್ಯವಂಶಿ ಅವರ 39 ರನ್‌ಗಳ (14 ಎಸೆತಗಳಲ್ಲಿ) ನೆರವಿನಿಂದ ಆರ್‌ಆರ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಆರಾಮದಾಯಕ ಗೆಲುವು ಸಾಧಿಸಿತು.

IPL 2026: ಶತಕದ ಅಂಚಿನಲ್ಲಿ ಎಡವಿದ ರಿಜ್ವಿ; ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ಗೆಲುವು; DC ಮುಂದೆ ಮಂಡಿಯೂರಿದ ಮುಂಬೈ!
ಕ್ರಿಕೆಟ್

IPL 2026: ಶತಕದ ಅಂಚಿನಲ್ಲಿ ಎಡವಿದ ರಿಜ್ವಿ; ಡೆಲ್ಲಿ ಕ್ಯಾಪಿಟಲ್ಸ್ ಸತತ 2ನೇ ಗೆಲುವು; DC ಮುಂದೆ ಮಂಡಿಯೂರಿದ ಮುಂಬೈ!

ಇಂಡಿಯನ್ ಪ್ರಿಮಿಯರ್ ಲೀಗ್ (IPL 2026) 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಇದು DC ತಂಡದ ಸತತ ಎರಡನೇ ಗೆಲುವು.