Muhammad Yunus

ಭಾರತದ ಸಪ್ತ ಸಹೋದರಿಯರು: ಮತ್ತೆ ಪ್ರಸ್ತಾಪಿಸಿ ಮೊಹಮ್ಮದ್ ಯೂನಸ್ ವಿವಾದಕ್ಕೆ ಗುರಿ!
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನಿರ್ಗಮಿತ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಮಾಡಿರುವ ಭಾರತದ ಸಪ್ತ ಸಹೋದರಿಯರು ಎಂದು ಕರೆಯಲಾಗುವ ಈಶಾನ್ಯ ರಾಜ್ಯಗಳ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ.

'ಹಾದಿಯನ್ನು ಕೊಂದಿದ್ದೇ ನೀವು': ಯೂನಸ್ ಸರ್ಕಾರ ವಿರುದ್ಧ ಸೋದರ ಗಂಭೀರ ಆರೋಪ
ಮುಂದಿನ ವರ್ಷ ಫೆಬ್ರವರಿ 12 ರಂದು ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಹಾದಿ ಅಭ್ಯರ್ಥಿಯಾಗಿದ್ದರು.

ಹಿಂದೂ ಯುವಕನ ಬರ್ಬರ ಹತ್ಯೆ: ವ್ಯಾಪಕ ಆಕ್ರೋಶ ಬೆನ್ನಲ್ಲೆ 7 ಆರೋಪಿಗಳನ್ನು ಬಂಧಿಸಿದ್ದಾಗಿ ಯೂನಸ್ ಘೋಷಣೆ
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನೊಬ್ಬನನ್ನು ಮುಸ್ಲಿಂ ಗುಂಪೊಂದು ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಪ್ರಕರಣದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮೊಹಮ್ಮದ್ ಯೂನಸ್ ಸರ್ಕಾರ ಕ್ರಮ ಕೈಗೊಂಡಿದೆ.

ಬಾಂಗ್ಲಾ ಉದ್ಧಟತನ: ಭಾರತದ ಭೂಭಾಗ ಸೇರಿಸಿಕೊಂಡ ನಕ್ಷೆ ಪಾಕ್ ಗೆ ನೀಡಿದ ಹಂಗಾಮಿ PM ಯೂನಸ್; ವಿವಾದ ಸೃಷ್ಠಿ!
ಭಾರತದ ಬೆಂಬಲದೊಂದಿಗೆ ಹುಟ್ಟಿಕೊಂಡಿದ್ದ ದೇಶ ಬಾಂಗ್ಲಾದೇಶ. ಆದರೆ ಈಗ ಪದೇ ಪದೇ ಭಾರತವನ್ನು ಕೆಣಕುವ ಕೆಲಸವನ್ನು ಮಾಡುತ್ತಿದೆ. ದೇಶದ ಹಂಗಾಮಿ ಮುಖ್ಯಸ್ಥ ಮೊಹಮ್ಮದ್ ಯೂನಸ್, ಪಾಕಿಸ್ತಾನದ ಮಿಲಿಟರಿ ಅಧಿಕಾರಿಯೊಬ್ಬರಿಗೆ ಬಾಂಗ್ಲಾದೇಶದ ವಿವಾದಾತ್ಮಕ ನಕ್ಷೆಯನ್ನು...

ಪಾಕ್ ತೊಡೆಯೇರಿ ಕುಳಿತ ಬಾಂಗ್ಲಾ: ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ವಿಷಕಾರಿದ ಮುಹಮ್ಮದ್ ಯೂನಸ್
ಅಮೆರಿಕದಲ್ಲಿ ಮುಹಮ್ಮದ್ ಯೂನಸ್ಭಾರತದ ವಿರುದ್ಧ ವಿಷಕಾರಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳು ಪ್ರಸ್ತುತ ಹದಗೆಟ್ಟಿವೆ. ಬದಲಾವಣೆಗಾಗಿ ಹೋರಾಟ ನಡೆದಿದ್ದರೂ ಸಹ ಭಾರತ ವಿದ್ಯಾರ್ಥಿ ಪ್ರತಿಭಟನೆ ಸಹಿಸಲಿಲ್ಲ.

ಭಾರತದಲ್ಲಿ ಅವಾಮಿ ಲೀಗ್ ಸಕ್ರಿಯ; ಇದು ನಮ್ಮ ನಡುವಿನ ಸಂಬಂಧಕ್ಕೆ ಧಕ್ಕೆ: ಬಾಂಗ್ಲಾ ಆರೋಪ ತಳ್ಳಿಹಾಕಿದ MEA
'ನಮ್ಮ ನೆಲದಿಂದ ಯಾವುದೇ ದೇಶದ ವಿರುದ್ಧ ರಾಜಕೀಯ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ' ಎಂದು ಭಾರತ ಹೇಳಿದೆ.

ಭಾರತದ ಹೊಡೆತಕ್ಕೆ ಪತರುಗುಟ್ಟಿದ ಬಾಂಗ್ಲಾ: ಮಾವಿನ ರಾಜತಾಂತ್ರಿಕತೆ ಮೂಲಕ ಸಂಬಂಧ ಸರಿಪಡಿಸಿಕೊಳ್ಳಲು Yunus ಮುಂದು!
ವಿದ್ಯಾರ್ಥಿಗಳ ನೇತೃತ್ವದ ಬೃಹತ್ ಪ್ರದರ್ಶನಗಳ ನಂತರ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಢಾಕಾ ಮತ್ತು ನವದೆಹಲಿ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಭಾರತದ ಬೆನ್ನಿಗೆ ಟರ್ಕಿ ಚೂರಿ: ಭಾರತ ವಿರೋಧಿ ಯೂನಸ್ ಜೊತೆ ಸೇರಿ ಬಾಂಗ್ಲಾದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ತೆರೆಯಲು ಸಿದ್ದತೆ!
ಇತ್ತೀಚಿನ ವರದಿಗಳ ಪ್ರಕಾರ, ಟರ್ಕಿಯ ಉನ್ನತ ರಕ್ಷಣಾ ಉದ್ಯಮ ಅಧಿಕಾರಿಯೊಬ್ಬರು ಮುಂದಿನ ವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.

ಭಾರತದ ಜೊತೆ ಉತ್ತಮ ಸಂಬಂಧ ಬಯಸಿದಾಗಲೆಲ್ಲಾ ಏನೋ ತಪ್ಪಾಗುತ್ತದೆ: ಬಾಂಗ್ಲಾ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್
ನಾವು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ ಭಾರತ ನಮ್ಮ ನೆರೆಯ ರಾಷ್ಟ್ರ, ಅವರೊಂದಿಗೆ ಯಾವುದೇ ರೀತಿಯ ಮೂಲಭೂತ ಸಮಸ್ಯೆಯನ್ನು ಹೊಂದಲು ನಾವು ಬಯಸುವುದಿಲ್ಲ ಎಂದು ಯೂನಸ್ ಹೇಳಿದರು.

