Muda case

ಮುಡಾ ಹಗರಣ: ನಟೇಶ್ ವಿರುದ್ಧ ಪ್ರಾಸಿಕ್ಯೂಷನ್ಗೆ ಸರ್ಕಾರ ಅನುಮತಿ; ಲೋಕಾಯುಕ್ತ ನೋಟಿಸ್
ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿ ನಟೇಶ್ ಗೆ ನೋಟಿಸ್ ಜಾರಿ ಮಾಡಿದೆ.

MUDA Case: ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಗೂ ಶಾಕ್; ಕಾನೂನು ಕ್ರಮಕ್ಕೆ ರಾಜ್ಯಪಾಲರು ಸೂಚನೆ
ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದ ಸಚಿವ ಜಮೀರ್ ಅಹಮ್ಮದ್ ಖಾನ್ ಇದೀಗ ಸಂಕಷ್ಟ ಎದುರಾಗಿದೆ.

ಮುಡಾ ಪ್ರಕರಣ: ಸಿದ್ಧರಾಮಯ್ಯ ಆಪ್ತ ಮರೀಗೌಡ, ಇತರ ಆರು ಮಂದಿಗೆ ED ನೋಟಿಸ್
ಮುಡಾದ ಮಾಜಿ ಆಯುಕ್ತ ನಟೇಶ್ ಮತ್ತು ದಿನೇಶ್ ಕುಮಾರ್ ಅವರಿಗೂ ED ನೋಟಿಸ್ ನೀಡಿದೆ. ಒಂದೊಮ್ಮೆ ಇವರನ್ನು ತನಿಖೆಗೊಳಪಡಿಸಿದರೆ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ ಇಡಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

MUDA: 50:50 ನಿವೇಶನ ರದ್ದತಿಗೆ ನಿರ್ಧಾರ; ಮುಡಾ ಕೇಸ್ ನಲ್ಲಿ ಸಿಎಂ ಆಪ್ತಗೆ ED ಸಮನ್ಸ್; ವಕ್ಫ್ ವಿವಾದ: JPC ಅಧ್ಯಕ್ಷರಿಂದ ರೈತರ ಅಹವಾಲು ಸ್ವೀಕಾರ; ಹೂವಿನ ಕುಂಡದಲ್ಲಿ ಗಾಂಜಾ ಬೆಳೆಯುತ್ತಿದ್ದ ದಂಪತಿ ವಶಕ್ಕೆ; ಇವು ಇಂದಿನ ಪ್ರಮುಖ ಸುದ್ದಿಗಳು 07-11-2024

ವಕ್ಫ್: ರಾಜ್ಯದ ರೈತರಿಂದ ಅಹವಾಲು ಸ್ವೀಕರಿಸಿದ JPC ಅಧ್ಯಕ್ಷ ಪಾಲ್; MUDA: 50:50 ನಿವೇಶನ ರದ್ದತಿಗೆ ತೀರ್ಮಾನ; ಸಿಎಂ ಆಪ್ತಗೆ ED ಸಮನ್ಸ್!

ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರಿಂದ ಸಿದ್ದರಾಮಯ್ಯ ವಿಚಾರಣೆ 'ಮ್ಯಾಚ್ ಫಿಕ್ಸಿಂಗ್' ಎಂದ ಬಿಜೆಪಿ
ಲೋಕಾಯುಕ್ತರು ಏನೂ ಮಾಡಲು ಸಾಧ್ಯವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ಸಿದ್ದರಾಮಯ್ಯ ತಾನು ಪ್ರಾಮಾಣಿಕ ಎಂದು ತೋರಿಸಿಕೊಳ್ಳಲು ಮಾಡಿರುವ ವೇದಿಕೆಯ ನಾಟಕವಾಗಿದೆ.

ಬೀದರ್ ಕೋಟೆ ಮೇಲೆ ವಕ್ಫ್ ಕಣ್ಣು!; ನಾಳೆಯಿಂದ ಮಾದಾವರ-ನಾಗಸಂದ್ರ ಮೆಟ್ರೋ ಸಂಚಾರ; ಮುಡಾ ಕೇಸ್: ವಿಚಾರಣೆ ಎದುರಿಸಿದ ಸಿಎಂ; ರೈತನಿಗೆ ಸಿಗದ ಪರಿಹಾರ AC ಕಚೇರಿಗೆ ಬೀಗ!; ಇವು ಇಂದಿನ ಪ್ರಮುಖ ಸುದ್ದಿಗಳು 06-11-2024

Watch | ಯಾವುದೇ ಟೆನ್ಷನ್ ಇಲ್ಲದೆ ವಿಚಾರಣೆ ಎದುರಿಸಿದೆ...: ಸಿಎಂ ಸಿದ್ದರಾಮಯ್ಯ


