Motion poster

ಚೆಂಕೋಲ್ ಚಿತ್ರದ ಮೋಷನ್ ಪೋಸ್ಟರ್

ಧೋನಿ, ಸಚಿನ್ ಆಯ್ತು ಈಗ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಬಯೋಪಿಕ್: ಮೋಷನ್ ಪೋಸ್ಟರ್ ಬಿಡುಗಡೆ!
ಭಾರತದಲ್ಲಿ ಕ್ರೀಡಾಪಟುಗಳ ಬಯೋಪಿಕ್ ಗಳು ಹೊಸದೇನಲ್ಲ. ಆದಾಗ್ಯೂ, ಈ ಬಾರಿ ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಅವರು ತಮ್ಮ ಬಯೋಪಿಕ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಅನಿತಾ ಭಟ್ ನಿರ್ಮಾಣದ 'ಇಂದಿರಾ' ಮೋಷನ್ ಫೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್
ನಟಿ ಅನಿತಾ ಭಟ್ ನಿರ್ಮಿಸಿ, ಅಭಿನಯಿಸುತ್ತಿರುವ 'ಇಂದಿರಾ' ಚಿತ್ರದ ಮೋಷನ್ ಫೋಸ್ಟರ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಉಪೇಂದ್ರ ಹುಟ್ಟುಹಬ್ಬಕ್ಕೆ 'ಕಬ್ಜ' ಮೋಷನ್ ಪೋಸ್ಟರ್ ಬಿಡುಗಡೆ: ದೀಪಾವಳಿಗೆ ಟೀಸರ್ ರಿಲೀಸ್!
ಆರ್.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

''ಉಸಿರೇ ಉಸಿರೇ'' ಮೋಷನ್ ಫೋಸ್ಟರ್ ಬಿಡುಗಡೆ; ಹಿರೋ ರಾಜೀವ್ ಗೆ ಕಿಚ್ಚನ ಹಾರೈಕೆ
ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ರಾಜೀವ್ "ಉಸಿರೇ ಉಸಿರೇ" ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಯುವರಾಜನ 'ರೈಡರ್' ಫಸ್ಟ್ ಲುಕ್ ಮೋಷನ್ ಪೋಸ್ಟರ್
ನಿಖಿಲ್ ಕುಮಾರ್ ಅಭಿನಯದ ರೈಡರ್ ಚಿತ್ರದ ಪೋಸ್ಟರ್ ಯೂಟ್ಯೂಬ್ ಲಹರಿ ಆಡಿಯೊ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಮಿಲಿಯನ್ ಹಿಟ್ಸ್ ಕಂಡಿದೆ. ಚಿತ್ರಕ್ಕೆ ಕಾಶ್ಮೀರ ಪರದೇಶಿ ನಾಯಕಿಯಾಗಿದ್ದಾರೆ.

ಆರ್‌ಜಿವಿ ನಿರ್ದೇಶನದ 'ಅರ್ನಬ್ ದಿ ನ್ಯೂಸ್ ಫ್ರಾಸ್ಟಿಟ್ಯೂಟ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್
ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರ 'ಅರ್ನಬ್ ದಿ ನ್ಯೂಸ್ ಫ್ರಾಸ್ಟಿಟ್ಯೂಟ್'; ಚಿತ್ರದ ಮೋಷನ್ ಪೋಸ್ಟರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ,

ಪುನೀತ್ ಬರ್ತ್ ಡೇ ಗೆ ಜೇಮ್ಸ್ ಚಿತ್ರತಂಡದಿಂದ ಭರ್ಜರಿ ಗಿಫ್ಟ್, ಮೋಷನ್ ಪೋಸ್ಟರ್ ಬಿಡುಗಡೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಪ್ಪು ಅಭಿಮಾನಿಗಳಿಗೆ ಚಿತ್ರ ತಂಡ ಭರ್ಜರಿ ಉಡುಗೊರೆ ನೀಡಿದೆ.

