morphed picture

ಗಂಗಾವತಿ: ಫೇಸ್ಬುಕ್ನಲ್ಲಿ ಪ್ರಧಾನಿ ಮೋದಿಗೆ ಸೀರೆಯುಡಿಸಿದ ಯುವಕನ ಬಂಧನ!
ಫೇಸ್ಬುಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೀರೆಯುಡಿಸಿ ಸಂಭ್ರಮಿಸಿ ವಿಕೃತಿ ಮೆರೆದ ಯುವಕನೊಬ್ಬ ಇದೀಗ ಶಹರ ಪೊಲೀಸರ ಕೈಗೆ ಸಿಕ್ಕು ಅಂದರ್ ಆದ ಘಟನೆ ನಡೆದಿದೆ.

ಪ್ರಿಯಾಂಕ ಚೋಪ್ರಾ ಮೆಟ್ ಗಾಲ ಫೋಟೋಗೆ ಮಮತಾ ಬ್ಯಾನರ್ಜಿ ಮುಖ!: ಬಿಜೆಪಿ ನಾಯಕಿ ಬಂಧನ!
ಮೆಟ್ ಗಾಲಾದಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರ ಫೋಟೊ ವೈರಲ್ ಆಗಿತ್ತು. ಈ ಫೋಟೋಗೆ ಮಮತಾ ಬ್ಯಾನರ್ಜಿ ಮುಖವನ್ನು ಹಾಕಿದ್ದ ಬಿಜೆಪಿ ನಾಯಕಿಯನ್ನು ಈಗ ಬಂಧಿಸಲಾಗಿದೆ.

ನಟಿ ಕರೀನಾಗೆ ಬೆದರಿಕೆ: ಭದ್ರತೆ ಹೆಚ್ಚಳ
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ಗೆ ಕೆಲ ಧಾರ್ಮಿಕ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದ ಹಿನ್ನಲೆ..

