monsoon

News headlines 14-05-2025 | ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ರೌಡಿ ಶೀಟರ್ ಅಧ್ಯಕ್ಷ; ಇನ್ನು ಮುಂದೆ ಸರ್ಕಾರದಿಂದಲೇ 108 ಆಂಬುಲೆನ್ಸ್ ಸೇವೆ; ಬಿಡದಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಶವ ಪತ್ತೆ!

Watch | ಇನ್ಮುಂದೆ 108 ಆಂಬುಲೆನ್ಸ್ ಸೇವೆ ಸರ್ಕಾರದಿಂದ ನಿರ್ವಹಣೆ; ಕುಕ್ಕೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷನಾಗಿ ರೌಡಿ ಶೀಟರ್ ನೇಮಕ!; ಈ ಬಾರಿ ಮುಂಗಾರಿನಲ್ಲಿ ಶೇ.5 ರಷ್ಟು ಹೆಚ್ಚಿನ ಮಳೆ

Watch | ಭಾರತ- ಪಾಕ್ ನಡುವೆ ಕದನ ವಿರಾಮ ಘೋಷಣೆ; ಈ ಬಾರಿ ಮೇ 27 ಕ್ಕೇ ಮುಂಗಾರು ಆಗಮನ; ಪ್ರಧಾನಿಗೆ ಕಿಚ್ಚ ಸುದೀಪ್ ಪತ್ರ; ಉಡುಪಿ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಪ್ರಚೋದನಕಾರಿ, ಅಶ್ಲೀಲ ಬರಹ- ದೂರು ದಾಖಲು

News headlines 10-05-2025 | ಭಾರತ- ಪಾಕ್ ನಡುವೆ ಕದನ ವಿರಾಮ; ಈ ಬಾರಿ ಮೇ 27 ಕ್ಕೆ ಮುಂಗಾರು ಆಗಮನ; ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ! ಉಡುಪಿ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಪ್ರಚೋದನಕಾರಿ, ಅಶ್ಲೀಲ ಬರಹ

ರಾಜ್ಯದಲ್ಲಿ ಭಾರೀ ಮಳೆ: ಇಂಧನ ಇಲಾಖೆಗೆ 96.61 ಕೋಟಿ ರೂ. ನಷ್ಟ
ಮಳೆ ಮತ್ತು ಗಾಳಿಯಿಂದ 53,816 ಕಂಬಗಳು, 3,924 ವಿದ್ಯುತ್ ಪರಿವರ್ತಕಗಳು, 1,120 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿಗೊಳಗಾಗಿವೆ. ಈ ಪೈಕಿ 51,119 ಕಂಬಗಳು, 3,918 ಪರಿವರ್ತಕಗಳು ಮತ್ತು 1,063 ಕಿ.ಮೀ. ಉದ್ದದ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಲಾಗಿದೆ.

ಉತ್ತಮ ಮುಂಗಾರು ಮಳೆ: ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪೂರೈಕೆ
ಬೆಂಗಳೂರು ಬೆಳೆದಂತೆ ಮತ್ತು ನೀರಿನ ಬೇಡಿಕೆ ಹೆಚ್ಚಿರುವುದರಿಂದ, ಈ ನೀರು ಮತ್ತು ಕಾವೇರಿ 5 ನೇ ಹಂತದಿಂದ 775 ಎಂಎಲ್‌ಡಿ ಪೂರೈಕೆಯು ಪ್ರಸ್ತುತ ಪೂರೈಕೆಗೆ ಪೂರಕವಾಗಿದೆ ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳು ಹೇಳಿದರು.

ಮುಂಗಾರು ಪ್ರಬಲ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ, ಪ್ರವಾಹ ಭೀತಿ; ಕರಾವಳಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ವಾಯುವ್ಯ ಮತ್ತು ಪೂರ್ವ ಭಾರತ, ಈಶಾನ್ಯ ಪ್ರದೇಶ, ಪಶ್ಚಿಮ ಘಟ್ಟಗಳು ಮತ್ತು ಗುಜರಾತ್‌ನಲ್ಲಿ ವ್ಯಾಪಕವಾದ ತೀವ್ರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಇಡೀ ಭಾರತಕ್ಕೆ ಮುಂಗಾರು ಆವರಿಸಿದೆ: ಹವಾಮಾನ ಇಲಾಖೆ
ದೇಶಾದ್ಯಂತ ಮಾನ್ಸೂನ್ ಮಾರುತಗಳು ಚುರುಕುಗೊಂಡಿದ್ದು, ನೈಋತ್ಯ ಮಾನ್ಸೂನ್ ಮಾರುತಗಳು ನಿಗದಿತ ಸಮಯಕ್ಕಿಂತ ಆರು ದಿನ ಮುಂಚಿತವಾಗಿ ಇಡೀ ದೇಶವನ್ನು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ಜೂನ್ ತಿಂಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲು: IMD
IMD ಅಂಕಿಅಂಶಗಳ ಪ್ರಕಾರ ಜೂನ್ ನಲ್ಲಿ ಸಾಮಾನ್ಯವಾಗಿ 165.33 ಮಿ. ಮೀಟರ್ ಮಳೆಯಾಗುತಿತ್ತು. ಆದರೆ, ಈ ಬಾರಿ ಶೇ. 147.2 ಮಿ.ಮೀ ಮಳೆಯಾಗಿದೆ. ಇದು 2001ರಿಂದೀಚೆಗೆ ಏಳನೇ ಬಾರಿಯ ಮಳೆ ಕೊರತೆಯಾಗಿದೆ.

